WhatsApp Group Join Now

ಹೌದು ಕೆಲವೊಂದು ಮನೆಮದ್ದುಗಳು ತುಂಬಾನೇ ಪವರ್ ಫುಲ್ ಆಗಿ ಕೆಲಸ ಮಾಡುತ್ತವೆ ಅಂತಹ ಮನೆಮದ್ದುಗಳಲ್ಲಿ ಈ ಜೀರಿಗೆ ಸಹ ಒಂದಾಗಿದೆ, ಮನುಷ್ಯನ ಹೊಟ್ಟೆಯ ಭಾಗದಲ್ಲಿ ಹೆಚ್ಚು ಬೊಜ್ಜು ಹೆಚ್ಚಾಗುವುದು ಇತ್ತೀಚಿನ ದಿನಗಲ್ಲಿ ಹೆಚ್ಚಾಗಿದೆ ಇನ್ನು ಹೊಟ್ಟೆಯ ಸಂಬಂದಿ ಕಾಯಿಲೆಗಳಿಂದ ಹೃದಯಕ್ಕೂ ರೋಗ ಬರುವ ಸಂಭವ ಹೆಚ್ಚಿದೆ ಕೆಲವೊಮ್ಮೆ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾದರೆ ಅದರಿಂದ ಎದೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಇನ್ನು ಇದು ಪದೇ ಪದೇ ಬಂದರೆ ಗ್ಯಾಸ್ ನೋವು ಅಂದುಕೊಂಡು ಕಡೆಗಣಿಸಬೇಡಿ ಈ ರೀತಿಯಾಗಿ ಬಂದರೆ ಯಾವುದು ಒಂದು ಸಮಸ್ಯೆ ಲಕ್ಷಣವಾಗಿರುತ್ತದೆ, ಇನ್ನು ಕೆಲವೊಮ್ಮೆ ನಮ್ಮ ಹೊಟ್ಟೆಯಲ್ಲಿ ಅಜೀರ್ಣ ಮತ್ತು ಆಹಾರದ ಕ್ರಮ ಸರಿಯಾದ ರೀತಿಯಲ್ಲಿ ಇಲ್ಲದಾಗ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಇನ್ನು ಜೀರ್ಣಕ್ರಿಯಲ್ಲಿನ ಸಮಸ್ಯೆಯಿಂದ ಹೊಟ್ಟೆ ಉಬ್ಬರ ಕಾಣಿಸಿಕೊಂಡು ಆ ನೋವು ಎದೆಯ ತನಕ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಇದನ್ನ ಎಷ್ಟೋ ಜನ ಹೃದಯ ಸಮಸ್ಯೆ ಎಂದು ಭಾವಿಸುತ್ತಾರೆ.

ಹಾಗಾಗಿ ಹೆಚ್ಚು ನೀವು ಸೇವಿಸುವ ಆಹಾರದಲ್ಲಿ ನಾರಿನಂಶ ಇರುವ ಆಹಾರವನ್ನು ಸೇವಿಸಿ ಮತ್ತು ಸರಿಯಾದ ಸಮಯಕ್ಕೆ ಊಟ ಮಾಡಿ ಮತ್ತು ನಿಮ್ಮ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಬೇಕು ಅಂದರೆ ಈ ರೀತಿಯಾಗಿ ಮಾಡಿ, ಇದಕ್ಕೆ ಬೇಕಾಗಿರುವ ಪದಾರ್ಥಗಳು ಜೀರಿಗೆ ಮತ್ತು ಜೇನು ತುಪ್ಪ ಹೇಗೆ ಸೇವಿಸಬೇಕು ಗೊತ್ತಾ ಒಂದು ಚಮಚ ಜೀರಿಗೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿಂಡು ಸೇವಿಸಬೇಕು ಇದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಬೇಗನೆ ಕರಗುತ್ತದೆ.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *