WhatsApp Group Join Now

ಇಂದು ಖಾಸಗಿ ವಾಹಿನಿಯ ತೀರ್ಪುಗಾರರಾಗಿ ಯುವ ಪ್ರತಿಬಿ ಪರೀಕ್ಷೆ ಮಾಡುವ ಗಾಯಕ ವಿಜಯ್ ಪ್ರಕಾಶ್ ಸುಮಾರು 12 ವರ್ಷಗಳ ಹಿಂದೆ ಇದೆ ಜೀ ಸಮೂಹ ಹಿಂದಿ ವೇದಿಕೆಯಲ್ಲಿ ಸ್ಪರ್ಧಿಯಾಗಿ ಹಾಡುತ್ತಿದ್ದರು ಎಂಬುದು ನಿಮಗೆ ಗೊತ್ತಾ ?ಹೌದು ಸಾವಿರಕ್ಕೂ ಹೆಚ್ಚಿನ ಹಾಡುಗಳು 10000ಕ್ಕೂ ಹೆಚ್ಚು ಹಾಡುಗಳಿಗೆ ವಾಯ್ಸ್ ಓವರ್ ನೀಡಿದ ಪ್ರತಿಷ್ಠಿತ ಆಸ್ಕರ್ ಮತ್ತು ಗ್ರಾಮೀಣ ಪ್ರಶಸ್ತಿ ಪಡೆದ ಜೈ ಹೋ ಹಾಡಿಗೆ ಪಡೆದುಕೊಂಡಿದ್ದರು ವಿಜಯ ಪ್ರಕಾಶನ್ನುವುದು ಮುಂಬೈ ಮಟ್ಟಕ್ಕೆ ಬೀದಿ ಬೀದಿಗಳಲ್ಲಿ ಪಟ್ಟಿರುವ ಕಷ್ಟ ನಿಮಗೆ ಗೊತ್ತಾ ವಿಜಯ್ ಪ್ರಕಾಶ್ ಅವರ ಜೀವನದ ಕಥೆ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ವಿಜಯ್ ಪ್ರಕಾಶ್ ಮೈಸೂರಿನಲ್ಲಿ ಫೆಬ್ರವರಿ 21,1976ರಲ್ಲಿ ಜನಿಸಿದರು ತಂದೆ ತಾಯಿಗೆ ಎರಡನೇ ಮಗನಾಗಿ ಜನಿಸುತ್ತಾರೆ ಇವರಿಗೆ ಅಣ್ಣ ಕೂಡ ಇದ್ದಾರೆ, ಚಿಕ್ಕ ವಯಸ್ಸಿನಲ್ಲಿ ಸಂಗೀತದ ಬಗ್ಗೆ ಅಪಾರವಾದ ಆಸಕ್ತಿ ಇತ್ತು ವಿಜಯ ಪ್ರಕಾಶ ಅವರಿಗೆ ಅವರ ಫ್ರೆಂಡ್ ಒಬ್ಬ ಲಂಡನ್ ಗೆ ಹೋಗಿದ್ದ ಅವನು ಅಲ್ಲಿಂದ ವಾಪಸ್ ಬರುವಾಗ ಇನ್ಸ್ಟ್ರುಮೆಂಟ್ ತೆಗೆದುಕೊಂಡು ಬಂದಿದಾದನ್ನು ನೋಡಿದ ವಿಜಿ ಪ್ರಕಾಶ್ ಸಂಗೀತದ ಬಗ್ಗೆ ಇನ್ನೂ ಆಸಕ್ತಿ ಹೆಚ್ಚಾಗುತ್ತದೆ. ಇಂಜಿನಿಯರಿಂಗ್ ಸೇರಿಕೊಂಡ ಪ್ರಕಾಶ್ ಗೆ ಓದಿನ ಮೇಲೆ ಅಷ್ಟು ಏನು ಆಸಕ್ತಿ ಇರಲಿಲ್ಲ ಏನಾದರೂ ಸಾಧನೆ ಮಾಡಲೇಬೇಕು ಎಂಬ ಹಠ.

ಇದರಿಂದಾಗಿ ಅಪ್ಪ ಅಮ್ಮನಿಗೂ ಹೇಳದೆ ಕೈಯಲ್ಲಿ ಏಳನೂರು ಇಟ್ಟುಕೊಂಡು ಚೀಲದಲ್ಲಿ ಒಂದು ಪ್ಯಾಂಟ್ ಶರ್ಟ್ ಹಾಕಿಕೊಂಡು ಮನೆಯಿಂದ ಹೊರಟುತ್ತಾರೆ ಯಾಕೆ ಮನೆ ಬಿಟ್ಟು ಹೊರಟೆ ಗೊತ್ತಿಲ್ಲ ಆದರೆ ಏನಾದರೂ ಸಾಧಿಸುವ ಛಲ ವಿಜಯ್ ಪ್ರಕಾಶ್ ಅವರ ಮನಸ್ಸಿನಲ್ಲಿ ಇತ್ತು ಗಟ್ಟಿ ಮನಸ್ಸು ಮಾಡಿ ಒಂದು ಪತ್ರ ಬರೆದು ಮನೆಗೆ ಬಿಟ್ಟು ಹೊರಟೆ ಹೋದರು ಮೊದಲು ಬೆಂಗಳೂರಿಗೆ ಹೋಗಿ ಅಲ್ಲಿ ತಿರುಪತಿ ಬಸ್ ಕಂಡು ತಿರುಪತಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ.

ತಿರುಪತಿಯಿಂದ ಸೀದಾ ಬಾಂಬೆಗೆ ಬರುತ್ತಾರೆ ಅಲ್ಲಿ ಯಾರೂ ಗೊತ್ತಿಲ್ಲ ತುಂಬಾ ಸುಸ್ತಾಗಿದ್ದ ವಿಜಯಪ್ರಕಾಶ್ ಅಲ್ಲೇ ಇದ್ದ ಉಡುಪಿ ರೆಸ್ಟೋರೆಂಟ್ ನಲ್ಲಿ ಆಹಾರವನ್ನು ಕೇಳಲು ಹೋದಾಗ ಅವಮಾನವನ್ನು ಎದುರಿಸುತ್ತಾರೆ ಮತ್ತೆ ಆ ಹೋಟೆಲ್ ಕಡೆ ತಲೆ ಹಾಕಬಾರದು ಅಂತ ನಿರ್ಧಾರ ಮಾಡುತ್ತಾರೆ ಯಾಕೆಂದರೆ ಅಷ್ಟೊಂದು ಅವರು ತಂದಿದ್ದ ಎಲ್ಲಾ ಅಮೌಂಟ್ ಖಾಲಿ ಆಗಿರುತ್ತದೆ ಅಷ್ಟರಲ್ಲಿ ಅವರು ರೈಲ್ವೆ ಡಿಪಾರ್ಟ್ಮೆಂಟ್ ಹತ್ತಿರ ಹೋಗಿ ಮಲಗಿಕೊಂಡಿರುತ್ತಾರೆ.

ರಾತ್ರಿ ಹೊತ್ತು ಪೊಲೀಸ ಅವರು ಬಂದು ಒದ್ದು ಎಬ್ಬಿಸುವುದು ಮಾಮೂಲಿ ಆಗಿರುತ್ತದೆ ಮ್ಯೂಸಿಕ್ ಡೈರೆಕ್ಟರ್ ಅವರ ಮನೆ ಕಂಡುಹಿಡಿದು ಹೋಗುತ್ತಾರೆ ಅಲ್ಲಿ ಹೋದಾಗ ಅವರು ಸುರೇಶ್ವರ್ ಹತ್ತಿರ ಹೋಗಿ ಹಾಡಿದ ಮೇಲೆ ಇವರ ವಾಯ್ಸ್ ಇಷ್ಟ ಆಗಿ ಇವರು ಕಷ್ಟ ಕೇಳಿ ರಾಧಾಕೃಷ್ಣ ದೇವಸ್ಥಾನದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡುತ್ತಾರೆ ಇದ್ದ ಒಂದು ಬಟ್ಟೆಯನ್ನು ಸಮುದ್ರದ ನೀರಿನಲ್ಲಿ ಒಣಗಿಸಿ ಅಲ್ಲೆ ಹಾಕುತ್ತಿದ್ದರು ಇವರ ತಮ್ಮ ಸ್ವಂತದ ಹಾಡುಗಳ ಕಲೆಯಿಂದಲೇ ಸಾಕಷ್ಟು ಹೆಸರನ್ನು ಬೊಂಬೆಯಲ್ಲಿ ಮಾಡುತ್ತಾರೆ ತದನಂತರ ಇವರು ಎತ್ತರದ ಮಟ್ಟಕ್ಕೆ ಬೆಳೆಯುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *