ಗೆಳೆಯರೇ ನೀವು ನೋಡಿರಬಹುದು ಬಹಳಷ್ಟು ಜನರು ಊಟ ಮಾಡುವಾಗ ಊಟ ಮಾಡುವಾಗ ಅವರ ಪಕ್ಕದಲ್ಲಿ ಇಟ್ಟುಕೊಂಡಿರುತ್ತಾರೆ ಹಾಗೆ ಊಟ ಮಾಡುವಾಗ ಸ್ವಲ್ಪ ಗುಟುಕು ನೀರು ಕುಡಿಯುತ್ತಲೇ ಇರುತ್ತಾರೆ ಆದರೆ ಹೀಗೆ ಮಾಡುವುದರಿಂದ ನಮಗೆ ಯಾವೆಲ್ಲ ಅಪಾಯಗಳು ಆಗುತ್ತವೆ ಎಂದು ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಎಲ್ಲಾ ಕಡೆಯೂ ಕೇಳಿರುತ್ತೇವೆ ಊಟ ಮಾಡುವ ಅರ್ಧ ಗಂಟೆ ಮುಂಚೆ ನೀರು ಕುಡಿಯಬೇಕು ನಂತರ ಊಟ ಆದ ಅರ್ಧ ಗಂಟೆ ನಂತರ ನೀರು ಕುಡಿದರೆ ಒಳ್ಳೆಯದು ಎಂದು ಎಲ್ಲಾ ಕಡೆ ಕೇಳಿರುತ್ತೇವೆ.

ಆದರೆ ಈ ಊಟದ ಮದ್ಯೆ ನೀರು ಕುಡಿಯುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಎಲ್ಲರಿಗೂ ಗೊತ್ತಲ್ಲ ಇದ್ದೇ ಇರುತ್ತದೆ ನಿಮಗೂ ಇದೇ ರೀತಿ ಗೊಂದಲ ಕಾಡುತ್ತಾ ಇದ್ದರೆ ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ನಮ್ಮ ಜಠರದಲ್ಲಿ ಜೀರ್ಣಶಕ್ತಿ ಹೆಚ್ಚಿಸುವ ಆಮ್ಲಗಳು ಇರುತ್ತವೆ ಇವು ನಾವು ಸೇವಿಸುವ ಆಹಾರವನ್ನು ವಿಭಜನೆ ಮಾಡಿ ಜೀರ್ಣಕ್ರಿಯೆಯನ್ನು ಸರಾಗವಾಗಿ ಮಾಡುತ್ತವೆ. ಇದರ ಜೊತೆಗೆ ಆಹಾರದ ಜೊತೆಯಲ್ಲಿ ಡಿಟರ್ಶಿಂ ಕಾರಕ ವಸ್ತುಗಳನ್ನು ಇವು ಕೊಳ್ಳುತ್ತವೆ ಇವು ಇನ್ಸ್ಪೆಕ್ಷನ್ ಕಾರಕ ಅಂಶಗಳನ್ನು ಜೀರ್ಣ ಅಗ್ನಿ ಎಂದು ಕರೆಯಲಾಗುತ್ತದೆ.

ಈ ಜೀರ್ಣ ಕಾರ್ಯಕ್ರಮಗಳು ನಾವು ಸೇವಿಸುವ ಆಹಾರವನ್ನು ಸರಿಯಾಗಿ ಜೀರ್ಣಗೊಂಡು ಅದರ ಪೌಷ್ಟಿಕಾಂಶಗಳನ್ನು ನಮ್ಮ ಆರೋಗ್ಯವನ್ನು ವೃದ್ಧಿಸುವಂತೆ ಮಾಡಲು ಸಪೋರ್ಟ್ ಮಾಡುತ್ತವೆ ಆದರೆ ನಾವು ಆಹಾರ ಸೇವಿಸುವಾಗ ನೀರು ಕುಡಿದರೆ ಈ ಜೀರ್ಣ ಅಗ್ನಿಯನ್ನು ಆರಿಸಿ ಬಿಟ್ಟಂತೆ ಆಗುತ್ತದೆ ಅದಷ್ಟೇ ಅಲ್ಲದೆ ಇದು ಇಡೀ ಜೀವನ ವ್ಯವಸ್ಥೆಯನ್ನು ಮಾಡಿಬಿಡುತ್ತದೆ ಮತ್ತು ನಮ್ಮ ಜೀರ್ಣಾಂಗ ವ್ಯವಸ್ಥೆ ಬದಲಾವಣೆ ಆಗುವುದರಿಂದ ಜೀರ್ಣವಾಗಬೇಕಾದ ಆಹಾರವು ಕರುಳಿನಲ್ಲಿ ಸುಮಾರು ಹೊತ್ತು ಇರುತ್ತದೆ ಹಾಗೂ ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ.

ಸಣ್ಣ ಕರುಳಿನಲ್ಲಿ ಪೌಷ್ಟಿಕಾಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆಯು ಸಹ ಇದರಿಂದ ಕುಂಠಿತಗೊಳ್ಳುತ್ತದೆ ಇದರಿಂದ ವಾತಪೀಠ ಮತ್ತು ಕಫಗಳ ನಡುವೆಮಾಡುವುದರ ಜೊತೆಗೆ ದೇಹದ ಕಾರ್ಯನಿರ್ವಹಿಸುವ ಬಗೆಯು ಹಾಳು ಮಾಡಿ ಬಿಡುತ್ತೇವೆ ಯಾವಾಗಲಾದರೂ ಒಂದು ಸಲ ಊಟದ ಮಧ್ಯ ನೀರು ಕುಡಿದರೆ ನಡೆಯುತ್ತದೆ. ನೀವು ಯಾವುದೇ ಆಹಾರ ಪದಾರ್ಥವನ್ನು ಸೇವನೆ ಮಾಡಿದರು ಅದು ಜೀರ್ಣವಾಗಲು ಅಗತ್ಯವಾಗಿ ಬೇಕಾಗಿರುವುದು ಹೆಚ್ಚಿನ ಪ್ರಮಾಣದ ಎಂಜಲು. ಏಕೆಂದರೆ ಅದರಲ್ಲಿ ಆಹಾರವನ್ನು ಪೂರ್ಣ ಪ್ರಮಾಣದಲ್ಲಿ ಜೀರ್ಣ ಮಾಡುವ ಶಕ್ತಿ ಇರುತ್ತದೆ.

ಜೊತೆಗೆ ಹೊಟ್ಟೆಯ ಭಾಗದಲ್ಲಿ ಕೂಡ ಜೀರ್ಣರಸಗಳನ್ನು ಉತ್ಪತ್ತಿ ಮಾಡುವ ಗುಣವಿದೆ. ಆದರೆ ನೀರು ಕುಡಿಯುವುದರಿಂದ ಇದು ನಡೆಯುವುದಿಲ್ಲ. ಹೊಟ್ಟೆಯಲ್ಲಿ ಜೀರ್ಣ ಶಕ್ತಿ ಕುಂಠಿತವಾಗುತ್ತದೆ ಮತ್ತು ಆಹಾರ ಪದಾರ್ಥ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲವೆಂದರೆ ನಮ್ಮ ದೇಹದಲ್ಲಿ ಇರುವಂತಹ ಸಕ್ಕರೆ ಮಟ್ಟಕ್ಕೆ ಆಗುತ್ತದೆ ಇದರಿಂದ ನಮಗೆ ಸಕ್ಕರೆ ಕಾಯಿಲೆ ಅಂತ ರೋಗಗಳು ಬರುವುದಕ್ಕೆ ಶುರುವಾಗುತ್ತವೆ.

ಆದರೆ ಪ್ರತಿನಿತ್ಯ ಇದೇ ರೀತಿಯ ಅಭ್ಯಾಸ ರೂಢಿಯಲ್ಲಿದ್ದರೆ ನಮ್ಮ ಆರೋಗ್ಯದ ಮೇಲೆ ಕೆಲವೊಂದು ಇಷ್ಟು ದುಷ್ಪರಿಣಾಮಗಳು ಆಗಬಹುದು ಆದರೆ ಅಭ್ಯಾಸವನ್ನು ಬಿಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ ಇನ್ನು ಊಟ ಮಾಡುವಾಗ ಯಾರು ಹೆಚ್ಚು ನೀರು ಕುಡಿಯುತ್ತಾರೆ ಎಂದು ನೋಡುವುದಾದರೆ ಯಾರು ಹೆಚ್ಚು ಉಪ್ಪು ಹಾಕಿರುವ ಅಡುಗೆಯನ್ನು ಉಪಯೋಗ ಮಾಡುತ್ತಾರೆ ಅಂತವರು ಊಟದ ಮದ್ಯ ನೀರನ್ನು ಕುಡಿಯುತ್ತಾ ಇರುತ್ತಾರೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಮಾತು ಇದೆ. ಹಾಗಾಗಿ ನೀವು ಆದಷ್ಟು ಅಡುಗೆಗೆ ಉಪ್ಪು ಹಾಕುವುದನ್ನು ಕಡಿಮೆ ಮಾಡಿರಿ. ನೀವು ಊಟಕ್ಕೆ ಕುರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀರಿನಿಂದ ತುಂಬಿರುವಂತಹ ಲೋಟ ಅಥವಾ ಬಾಟಲಿಯನ್ನು ಇಟ್ಟುಕೊಳ್ಳಬೇಡಿ.

Leave a Reply

Your email address will not be published. Required fields are marked *