ಎಂತಹ ಹಲ್ಲು ನೋವು ಇದ್ರು ಒಂದು ಯಾವುದೇ ಖರ್ಚಿಲ್ಲದೆ ಬೆಳಗ್ಗೆ ಅಷ್ಟ್ರಲ್ಲಿ ನೋವು ನಿವಾರಿಸುವ ತೊಗರಿ ಎಲೆ ಹೀಗೆ ಬಳಸಿ. ಹಲವು ಸಾಮಾನ್ಯ ಸಮಸ್ಯೆಗಳಿಗೆ ಅಂಗೈಯಲ್ಲೇ ಮದ್ದು ಇರುತ್ತದೆ, ಆದ್ರೆ ಅವುಗಳನ್ನು ಹೇಗೆ ಬಳಸಿ ಪರಿಹಾರ ಕಂಡುಕೊಳ್ಳಬಹುದು ಅನ್ನೋ ವಿಚಾರವನ್ನು ತಿಳಿದುಕೊಳ್ಳಬೇಕು ಅಷ್ಟೇ. ಈ ಮೂಲಕ ಹಲ್ಲು ನೋವನ್ನು ಬಹುಬೇಗನೆ ವಾಸಿ ಮಾಡಕೊಳ್ಳುವ ಸುಲಭ ವಿಧಾನವನ್ನು ತಿಳಿಸಲು ಬಯಸುತ್ತೇವೆ.
ಇದು ಹಳ್ಳಿ ಜನರಿಗೆ ಹೆಚ್ಚು ಪರಿಚಯವಿರುತ್ತದೆ. ಈ ಎಲೆಯನ್ನು ಬಳಸಿ ಹಲ್ಲು ನೋವಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು ಅದು ಹೇಗೆ ಅನ್ನೋದನ್ನ ಮುಂದೆ ತಿಳಿಸುತ್ತೇವೆ ನೋಡಿ. ತೊಗರಿ ಎಲೆಗಳನ್ನು ಸ್ವಲ್ಪ ತಂದು ಅದನ್ನು ಹಿಸುಕಿ ರಸ ತಗೆಯದಂತೆ ಉಂಡೆಯಂತೆ ಮಾಡಿಕೊಳ್ಳಿ, ರಾತ್ರಿ ಮಲಗುವಾಗ ಈ ಚಿಕ್ಕ ಉಂಡೆಯನ್ನು ಹಲ್ಲು ನೋವಿರುವ ಜಾಗಕ್ಕೆ ಅದುಮಿಟ್ಟುಕೊಂಡು ಮಲಗಿ, ಬೆಳಗ್ಗೆ ಎದ್ದ ತಕ್ಷಣ ಉಪ್ಪು ಕರಗಿಸಿದ ನೀರಿನಿಂದ ಬಾಯಿಯನ್ನು ಮುಕ್ಕುಳಿಸಿದರೆ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ಹೊರಬಂದು ಹಲ್ಲು ನೋವು ನಿವಾರಣೆಯಾಗುವುದು.
ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.