ಕೆಲವು ಸಾರಿ ಮೂಳೆಗಳಲ್ಲಿ ಮತ್ತು ಸಂದುಗಳಲ್ಲಿ ಮಜಾಸ್ ಗಳಲ್ಲಿ ಒಂದು ತರ ಕ್ರಾಸ್ ಎಲ್ಲಾ ಆಗುತ್ತಾ ಇರುತ್ತದೆ ಅಲ್ವಾ. ಎಣ್ಣೆ ಸ್ಥಾನ ಎನ್ನುವುದು ಎಷ್ಟೊಂದು ಇಂಪಾರ್ಟೆಂಟ್ ಆಗಿರುತ್ತದೆ ಅಲ್ವಾ ನಮ್ಮ ಹಿಂದೂ ಪದ್ಧತಿಯ ಪ್ರಕಾರ ಕೆಲವೊಂದು ಹಬ್ಬಗಳು ಬಂತು ಫಾರ್ ಎಗ್ಜಾಂಪಲ್ ಯುಗಾದಿ ಹಾಗೆ ದೀಪಾವಳಿ ಬಂತು ಎಂದರೆ ಕಡ್ಡಾಯವಾಗಿ ಎಣ್ಣೆ ಸ್ನಾನ ಇರಲಿ ಬೇಕು. ಇವತ್ತಿನ ಮಾಹಿತಿಯಲ್ಲಿ ನಾನು ಎಣ್ಣೆ ಸ್ನಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಅನ್ನುವುದನ್ನು ಹೇಳುತ್ತಾ ಇದ್ದೇನೆ.
ಮೊದಲನೆಯದು ವೆರಿ ಇಂಪಾರ್ಟೆಂಟ್ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತದೆ ನಾವು ಎಣ್ಣೆ ಹಚ್ಚಿ ಸರಿಯಾಗಿ ಮಸಾಜ್ ಮಾಡಿ ಬಿಸಿಬಿಸಿಯಾದ ನೀರಿನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸಾಗವಾಗಿ ಆಗುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಇನ್ನು ನಾವು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದರಿಂದ ದೇಹಕ್ಕೆ ಉಷ್ಣತೆ ಇಲ್ಲ ಜಾಸ್ತಿಯಾಗಿದ್ದಾರೆ ಕಡಿಮೆ ಮಾಡಿಕೊಳ್ಳುವುದಕ್ಕೆ ಕೂಡ ತುಂಬಾನೇ ಸಹಾಯಕವಾಗಿದೆ ಅದರ ಜೊತೆಯಲ್ಲಿ ನಮ್ಮ ರಕ್ತದ ಒತ್ತಡವನ್ನು ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಲು ತುಂಬಾನೇ ಸಹಾಯವಾಗುತ್ತಿದ್ದು.
ತುಂಬಾನೇ ಜಾಸ್ತಿ ಇದ್ದರೆ ಅಂತ ಟೈಮ್ ನಲ್ಲಿ ಎಣ್ಣೆ ಸ್ನಾನ ಮಾಡುವುದು ತುಂಬಾನೇ ಒಳ್ಳೆಯದು. ಇನ್ನು ಶರ್ಮದ ಆರೋಗ್ಯಕ್ಕೆ ಅಂತೂ ತುಂಬಾನೇ ಒಳ್ಳೆಯದು ಈ ಎಣ್ಣೆ ಸ್ನಾನ ಎಣ್ಣೆಯನ್ನು ಚೆನ್ನಾಗಿ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಒಣಗುತ್ತ ಇದ್ದರೆ ಹೊಡೆಯುತ್ತಾ ಇದ್ದರೆ ಈತರ ಎಲ್ಲಾ ಸಮಸ್ಯೆಗಳನ್ನು ದೂರ ಇಡುವುದಕ್ಕೆ ತುಂಬಾ ಸಹಾಯವಾಗುತ್ತದೆ.
ಎಣ್ಣೆ ಸ್ನಾನ ಮಾಡುವುದರಿಂದ ಮೈಗ್ರೈನ್, ಮಾನಸಿಕ ಖಿನ್ನತೆ, ಲೈಂಗಿಕ ನಿರಾಸಕ್ತಿ, ಜಠರದ ಅಸ್ವಸ್ಥತೆ ಮುಂತಾದ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ.ಎಣ್ಣೆ ಸ್ನಾನದಿಂದ ದೇಹದಲ್ಲಿ ಉದ್ಭಿಸುವ ಉಷ್ಣಾಂಶವನ್ನು ಹೊರಹಾಕುತ್ತದೆ. ಇದರಿಂದ ನಮ್ಮ ದೇಹದ ರಕ್ಷಾ ಕವಚ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಎಣ್ಣೆಸ್ನಾನ ದೇಹಕ್ಕೆ ತಂಪನ್ನು ಒದಗಿಸುತ್ತದೆ.
ಕಣ್ಣುಗಳಿಗೆ ಮತ್ತು ದೇಹದ ಚರ್ಮದ ವಿಷಯದಲ್ಲಿ ಪರಿಣಾಮಕಾರಿಯಾಗಿಯೂ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.ಬ್ರಾಹ್ಮೀ ಮೂಹೂರ್ತದಲ್ಲಿ ಅಂದರೆ 4.30ರಿಂದ 5.30ರ ವರೆಗೆ ಸೂಕ್ತ ಎನ್ನುತ್ತದೆ ಆಯುರ್ವೇದ. ಆಗಲಿಲ್ಲ ಎಂದರೆ ಚಿಂತೆ ಬೇಡ. ಮುಂಜಾನೆಯ ಎಳೆ ಬಿಸಿಲು ಮತ್ತು ಸಂಜೆಯ ಎಳೆಬಿಸಿಲಿನಲ್ಲಿ ಮಾಡಬಹುದು. ಈ ಸಮಯದಲ್ಲಿ ಎಣ್ಣೆ ಹಚ್ಚಿಕೊಂಡು ಸೂರ್ಯನ ಕಿರಣಗಳಿಗೆ ಮೈ ಒಡ್ಡಿದರೆ ಇನ್ನೂ ಹೆಚ್ಚು ಉಪಯೋಗ ಪಡೆಯಬಹುದು.