ಎಫ್ ಐ ಡಿ ನಂಬರ್ ರಿಜಿಸ್ಟ್ರೇಷನ್ ಪ್ರಕ್ರಿಯೆ. ಸ್ನೇಹಿತರೆ fid ನಂಬರ್ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆನ್ಲೈನ್ ನಲ್ಲಿ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ. ಹಾಗಾದ್ರೆ ಈ ಎಫ್ ಐಡಿ ನಂಬರ್ ಅನ್ನು ಕ್ರಿಯೇಟ್ ಮಾಡಿಕೊಳ್ಳುವುದು ನಾವೇ ಕ್ರಿಯೇಟ್ ಮಾಡಿಕೊಳ್ಳುವುದು ಹೇಗೆ? ಈ ಕ್ರಿಯೇಟ್ ಮಾಡ್ಕೊಳ್ಳಿಕ್ಕೆ ಯಾವ ದಾಖಲೆಗಳು ಬೇಕು ಮತ್ತೆ ಈ ಈ ನಂಬರನ್ನು ದಾಖಲೆ ಮಾಡಿಕೊಳ್ಳೋದಕ್ಕೆ ಎಷ್ಟು ದಿನ ಬೇಕಾಗುತ್ತೆ. ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಪೂರ್ತಿಯಾಗಿ ನಮ್ಮಲ್ಲೇಖನವನ್ನ ಓದಿ.
ಎಫ್ ಐಡಿ ನಂಬರ್ ಅಂದರೆ ರೈತ ಗುರುತಿನ ಸಂಖ್ಯೆ ಅಂತ ಹೇಳಬಹುದು. ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯಲು ವಿಶಿಷ್ಟ ಗುರುತಿನ ಸಂಖ್ಯೆ ಅಂತ ಹೇಳಬಹುದು. ಹಾಗಾದರೆ ಈ ಎಫ್ ಐ ಡಿ ನಂಬರು ಯಾವುದಕ್ಕೆ ಯೂಸ್ ಆಗುತ್ತೆ ಉಪಯೋಗ ಆಗುತ್ತೆ ಅಂತ ಅಂದ್ರೆ ರೈತರಿಗೆ ಸಬ್ಸಿಡಿ ಸಿಗುವ ಮೆಷಿನರಿ ಟೂಲ್ಸ್ ಗಳು ತಾಡಪತ್ರಿ ರಸಗೊಬ್ಬರಗಳು ಹಾಗೂ ಟ್ರ್ಯಾಕ್ಟರ್ ತಗೊಳ್ತಾರಲ್ಲ ಅದಕ್ಕೆ ಈ ಒಂದು ಎಫ್ ಐಡಿ ನಂಬರ್ ಬೇಕೇ ಬೇಕಾಗುತ್ತೆ. ರೈತರು ಬಿತ್ತನೆ ಸಮಯದಲ್ಲಿ ಬಿತ್ತುವ ಬೀಜಗಳು ಮತ್ತು ಯಾವುದೇ ರೀತಿ ಮಷೀನರಿ ಆಗಿರಬಹುದು, ಅನೇಕ ಉಪಕರಣಗಳು ರೈತರಿಗೆ ಬೇಕಾದರೆ ಈ ಒಂದು ಎಫ್ ಐ ಡಿ ನಂಬರನ್ನು ಸರ್ಕಾರ ಕೇಳಿ ಕೇಳುತ್ತೆ. ಹಾಗಾದ್ರೆ ಈ ಎಫ್ ಐ ಡಿ ನಂಬರನ್ನು ಆನ್ಲೈನಲ್ಲಿ ಅರ್ಜಿ ಹಾಕಿ ಹೇಗೆ ಪಡೆದುಕೊಳ್ಳೋದು ಅಂತ ಮಾಹಿತಿಯನ್ನು ನೋಡೋಣ. ಅರ್ಜಿ ಹಾಕೋಕಿಂತ ಮುಂಚೆ ಕೆಲವೊಂದು ದಾಖಲೆಗಳನ್ನು ನೀವು ಇಟ್ಟುಕೊಂಡಿರಬೇಕು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಈ ದಾಖಲೆಗಳು ಬೇಕಾಗುತ್ತವೆ. ಮೊದಲನೆಯದು ಆಧಾರ್ ಕಾರ್ಡ್ ಬೇಕಾಗುತ್ತೆ ಮತ್ತೆ ಬ್ಯಾಂಕ್ ಪಾಸ್ ಬುಕ್ ಸಹ ಬೇಕಾಗುತ್ತೆ. ಇನ್ನು ವೋಟರ್ ಐಡಿ ಕಾರ್ಡ್ ಬೇಕಾಗುತ್ತೆ ಮತ್ತೆ ಪಾಸ್ಪೋರ್ಟ್ ಸೈಜ್ನ ಫೋಟೋ ಕೂಡ ಬೇಕಾಗುತ್ತೆ. ಫೋಟೋಸ್ ಬ್ಯಾನ್ ಮಾಡ್ಕೊಂಡು ಸಿಸ್ಟಮಲ್ಲಿ ಇಟ್ಕೊಳಿ. ಆನಂತರ ನೀವು ಆನ್ಲೈನ್ ಅರ್ಜಿ ಸಲ್ಲಿಸುವಾಗ ಅದು ಅಲ್ಲಿ ಫಾರ್ಮ್ ಗೆ ಅಟ್ಯಾಚ್ ಆಗಿ ಬರುತ್ತೆ. ಪಾಸ್ಪೋರ್ಟ್ ಸೈಜ್ ಫೋಟೋ 20 ಕೆ ಬಿ ಇಂದ 50 ಕೆಜಿ ಒಳಗಡೆ ಇರಬೇಕು.
ಇವೆಲ್ಲ ದಾಖಲೆಗಳನ್ನು ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕುವುದಕ್ಕಿಂತ ಮುಂಚೆ ನಿಮ್ಮ ಹತ್ತಿರ ಇಟ್ಟುಕೊಂಡಿರಬೇಕು. ಆದರೆ ಮಾತ್ರ ನೀವು ಅರ್ಜಿ ಹಾಕೋದಕ್ಕೆ ಸಾಧ್ಯ ಆಗುತ್ತೆ. ಈ ದಾಖಲೆಗಳನ್ನು ನೀವು ಮೊದಲೇ ರೆಡಿ ಇಟ್ಟುಕೊಳ್ಳದಿದ್ದರೆ ನಿಮಗೆ ಅರ್ಜಿ ಹಾಕಲಿಕ್ಕೆ ಅಡೆತಡೆ ಉಂಟಾಗುತ್ತೆ. ಈಗ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯನ್ನು ನೋಡೋಣ. ನಿಮ್ಮ ಮೊಬೈಲ್ ಆಗಿರಬಹುದು ಅಥವಾ ಕಂಪ್ಯೂಟರ್ ಆಗಿರಬಹುದು ನೀವು ಕ್ರೋಮ ಅನ್ನ ಅಲ್ಲೇ ಟೈಪ್ ಮಾಡಿ ಫ್ರೂಟ್ ಕರ್ನಾಟಕ ಡಾಟ್ ಗೌರ್ಮೆಂಟ್ ಡಾಟ್ ಇನ್ ಅಂತ. ಒಂದು ಆಪ್ಶನ್ ಇರುತ್ತೆ. ರೈಟ್ ಸೈಡ್ ನಲ್ಲಿ ಸಿಟಿಜನ್ ಲಾಗಿನ್ ಅಂತ ಇರುತ್ತೆ ಒಂದು ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಬೇಕು.
ನೀವು ರಿಜಿಸ್ಟ್ರೇಷನ್ ಆಗಿದ್ರೆ ಅಲ್ಲಿ ಸಿಟಿಜನ್ ಲಾಗಿನ್ ಅಂತ ಬರುತ್ತೆ ಒಂದು ವೇಳೆ ನೀವು ರಿಜಿಸ್ಟರ್ ಇನ್ನೂ ಆಗಿಲ್ಲ ಅಂದ್ರೆ ಸಿಟಿಜನ್ ರಿಜಿಸ್ಟ್ರೇಷನ್ ಅಂತ ಒಂದು ಆಪ್ಷನ್ ಬರುತ್ತೆ ಮಾಡಬೇಕು. ನೀವು ಅಲ್ಲಿ ಡೇಟಾವನ್ನೆಲ್ಲ ಹಾಕಿ ಸಬ್ಮಿಟ್ ಕೊಟ್ಟ ನಂತರ ಮುಂದಿನ ಪೇಜ್ ಗೆ ಹೋಗುತ್ತೆ. ಅಲ್ಲಿ ರೈತನ ಮೊಬೈಲ್ ನಂಬರನ್ನು ಹಾಕ್ಬೇಕು. ನಂತರ ರೈತನ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತೆ ಆ ಓಟಿಪಿಯನ್ನ ಇಲ್ಲಿ ಹಾಕಬೇಕು. ಅಲ್ಲಿ ನೀವು ಹೊಸ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು ಇದು ನಿಮಗೆ ಲಾಗಿನ್ ಆಗಕ್ಕೆ ಹೆಲ್ಪ್ ಮಾಡುತ್ತೆ. ಇಲ್ಲಿ ನಿಮಗೆ ಸಂಪೂರ್ಣ ಡೀಟೇಲ್ಸ್ ಸಿಗುತ್ತೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.