ಎಲ್ಲರಿಗೂ ನಮಸ್ಕಾರ ಇವತ್ತಿನ ವಿಷಯ ಹೆಮ್ಮೆಯ ಆರೋಗ್ಯಕರ ಪ್ರಯೋಜನಗಳು. ಬಹುತೇಕರ ದಿನವೂ ಬೆಳಿಗ್ಗೆ ಎದ್ದು ಕಾಫಿ ಟೀ ಕುಡಿಯುವುದರಿಂದ ಆರಂಭವಾಗಿ ರಾತ್ರಿ ಹಾಲು ಕುಡಿದು ಮಲಗುವವರೆಗೂ ಮುಂದುವರೆಯುತ್ತದೆ ನಮ್ಮಲ್ಲಿ ಎಲ್ಲರೂ ಹಸುವಿನ ಹಾಲನ್ನು ಮಾತ್ರವೇ ಸೇವಿಸುವುದಿಲ್ಲ. ಹಲವರು ಹೆಮ್ಮೆಯ ಹಾಲನ್ನು ಸಹ ಸೇವಿಸುತ್ತಾರೆ. ಎಮ್ಮೆಯ ಹಾಲು ತುಂಬಾ ಗಟ್ಟಿಯಾಗಿ ಇರುತ್ತದೆ. ಮತ್ತು ಕೆನ್ನೆಯು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಇದು ಮೊಸರು ತುಪ್ಪ ಮನೆಯಲ್ಲಿಯೇ ತಯಾರಿಸುವಾಗ ಹೆಚ್ಚಾದಿಗಳಿಗೆ ಬಳಸಲ್ಪಡುತ್ತದೆ. ಈ ಹಾಲಿನ ಮತ್ತೊಂದು ವೈಶಿಷ್ಟತೆ ಏನು ಎಂದರೆ ಇದನ್ನು ತುಂಬಾ ಸಮಯ ಸಂಗ್ರಹಿಸಬಹುದು. ಇದರಲ್ಲಿ ಇರುವ ಚಟುವಟಿಕೆಯ ಕಾರಣದಿಂದಾಗಿ ಇದನ್ನು ಸಂಗ್ರಹಿಸಿ ಇಟ್ಟರೆ ಏನು ಆಗುವುದಿಲ್ಲ. ಇದು ರುಚಿಕರ ಅಷ್ಟೇ ಅಲ್ಲದೆ ಆರೋಗ್ಯಕರವೂ ಸಹ ಅಷ್ಟೇ. ಹಾಗಾಗಿ ಇದನ್ನು ಎಲ್ಲಾ ವಯಸ್ಸಿನವರು ಸಹ ಸೇವಿಸಬಹುದು
ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇರುತ್ತವೆ. ಇದರಲ್ಲಿ 9 ಬಗೆಯ ಮೈನು ಆಸಿಡ್ಗಳು ಒಂದು ಕಪ್ ಎಮ್ಮಿ ಹಾಲು 8.5 ಗ್ರಾಂ ಪ್ರೋಟೀನ್ ಇರುತ್ತದೆ. ಮತ್ತು ಒಂದು ದಿನಕ್ಕೆ ನೀವು ಎರಡು ಲೋಟ ಹಾಲನ್ನು ಸೇವಿಸಿದಲ್ಲಿ ನಿಮಗೆ 19 ಗ್ರಾಂ ಪ್ರೋಟೀನ್ಸ್ ದೊರೆಯುತ್ತದೆ. ಈ ಹಾಲನ್ನು ವಿಶೇಷವಾಗಿ ವಹಿಸ್ಕರಿಗೆ ಕುಡಿಸಲಾಗುತ್ತದೆ. ಏಕೆಂದರೆ ಇದರಲ್ಲಿರುವ ಪ್ರೊಟೀನ್ಸ್ ಗಳು ಮೂಳೆಗಳ ಹಾನಿಯನ್ನು ತಪ್ಪಿಸುತ್ತದೆ. ಈ ಕೆನೆ ಬರಿತಾ ಹಾಲಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಬಿ12 ಇರುತ್ತದೆ. ಒಂದು ಅಧ್ಯಯನದ ಪ್ರಕಾರ ವಿಟಮಿನ್ b11 ಅಧಿಕ ಪ್ರಮಾಣದಲ್ಲಿ ಸೆಬಿಸಿ ಇರುವುದರಿಂದಾಗಿ ಹೃದಯಘಾತ ಮತ್ತು ಪಾಶ್ವ ವಾಯು ಬರುವ ಸಾಧ್ಯತೆಯೂ ಕಡಿಮೆಯಾಗುತ್ತದೆಯಂತೆ. ಎಮ್ಮೆ ಹಾಲಿನಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಸಿಗುತ್ತದೆ ಇದು ನಿಮ್ಮ ಮೂಳೆಗಳಿಗೆ ಮತ್ತು ಹಲ್ಲುಗಳಿಗೆ ಅಗತ್ಯ ಆರೋಗ್ಯವನ್ನು ನೀಡುತ್ತದೆ.