ನೀವು ಏನಾದರೂ ಎರಡನೇ ಮಗುವಿಗಾಗಿ ಪ್ರಯತ್ನವನ್ನು ಮಾಡುತ್ತಿದ್ದಾರೆ ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು. ಮತ್ತು ನೀವು ಯಾಕೆ ಎರಡನೇ ಮಗುವನ್ನು ಪಡೆಯಲು ಈ ವಿಫಲರಾಗುತ್ತಿದ್ದೇವೆ ಎನ್ನುವುದಕ್ಕೆ ಕೆಲವೊಂದಿಷ್ಟು ಮಾಹಿತಿಯನ್ನು ಈ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ. ಹಾಗಾಗಿ ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪ್ರತಿನಿತ್ಯ ಪಡೆದುಕೊಳ್ಳಲು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮೊದಲನೆಯದಾಗಿ ನೀವು ಎರಡನೇ ಮಗುವಿಗಾಗಿ ಯಾವಾಗ ಪ್ರಯತ್ನ ಮಾಡಿದರೆ ಒಳ್ಳೆಯದು ಅಂತ ಹೇಳುವುದಾದರೆ ಮೊದಲನೇ ಮಗು ಹುಟ್ಟಿದ ನ ಎರಡು ವರ್ಷಗಳ ನಂತರ ನೀವು ಎರಡನೇ ಮಗುವಿಗೆ ಟ್ರೈ ಮಾಡಬಹುದು. ಯಾಕೆಂದರೆ ಮಗುವಿಗೆ ಎರಡು ವರ್ಷಗಳ ತನಕ ನೀವು ಎದೆಹಾಲನ್ನು ಉಳಿಸಬೇಕಾಗಿ ತ್ತದೆ. ಮಗುವಿಗೆ ಎದೆ ಹಾಲು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ.

 

ಹಾಗಾಗಿ ಸಂಪೂರ್ಣ ಎರಡು ವರ್ಷಗಳ ತನಕ ನೀವು ಎದೆಹಾಲನ್ನು ಉಳಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅಂದರೆ ಎದೆ ಹಾಲುಣಿಸುವ ಸಂದರ್ಭದಲ್ಲಿ ನಿಮ್ಮ ಹಾರ್ಮೋನುಗಳು ಕೂಡ ವ್ಯತ್ಯಾಸ ಆಗುತ್ತಾ ಇರುತ್ತದೆ. ಹಾಗಾಗಿ ನಿಮ್ಮ ಮೊಂತ್ಲೀ ಪೀರಿಯಡ್ ಕೂಡ ಸರಿಯಾಗಿ ಆಗುತ್ತಾ ಇರುವುದಿಲ್ಲ. ಇನ್ನು ಸಾಕಷ್ಟು ಜನರಿಗೆ ಮೊದಲು ಗರ್ಭಧಾರಣೆಯ ಬಳಿಕ ಮತ್ತೆ ಗರ್ಭಿಣಿ ಆಗುವುದು ಕಷ್ಟ ಅಂತ ಸುಮಾರು ಜನರು ಹೇಳುವುದನ್ನು ನೀವು ಕೇಳಿರುತ್ತೀರಿ. ಇದಕ್ಕೆ ಕಾರಣವೇನೆಂದರೆ ನಿಮ್ಮ ವಯಸ್ಸು ಕೂಡ ಇರಬಹುದು. ವಯಸ್ಸು ಹೆಚ್ಚಾದಂತೆ ಗರ್ಭಿಣಿ ಆಗುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ 30 ವರ್ಷ ದಾಟಿದ ನಂತರ ಮಹಿಳೆಯರು ಮದುವೆಯಾಗುತ್ತಿದ್ದಾರೆ. ಆದರೆ 30 ವರ್ಷ ದಾಟಿದ ನಂತರ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುತ್ತದೆ ಅಂತ ಅಧ್ಯಯನವು ಕೂಡ ಹೇಳುತ್ತದೆ. ವೀಕ್ಷಕ ನಿಮ್ಮ ವಯಸ್ಸು ಏನಾದರೂ 30 ದಾಟಿದ್ದರೆ ಅಧಿಕ ತೂಕವನ್ನು ಹೊಂದಿದ್ದಾರೆ.

 

ಆಗ ನಿಮಗೆ ಎರಡನೇ ಮಗು ಆಗುವುದು ಕೂಡ ಕಷ್ಟವಾಗುತ್ತದೆ. ಹಾಗಾಗಿ ನೀವು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ ಮತ್ತು ನಿಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಪ್ರಯತ್ನ ಮಾಡಿ. ಪ್ರತಿದಿನ ಯೋಗ ಜ್ಞಾನ ಮತ್ತು ವ್ಯಾಯಾಮ ಗಳನ್ನು ಮಾಡಿ. ಇದರಿಂದ ನೀವು ಆರೋಗ್ಯವಾಗಿರುತ್ತೇನೆ. ಇನ್ನು ಎರಡನೇ ಮಗು ಅಗದಿರಲು ಮುಖ್ಯವಾದ ಕಾರಣವೇನೆಂದರೆ ವಯಸ್ಸಾದಂತೆ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಸಾಮಾನ್ಯವಾದ ಸಮಸ್ಯೆ ಏನೆಂದರೆ ಅದು ಗರ್ಭಕೋಶದಲ್ಲಿ ಗಡ್ಡೆ ಬರುತ್ತಾ ಇರುತ್ತದೆ. ಹಾಗಾಗಿ ಎರಡನೇ ಮಗುವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Leave a Reply

Your email address will not be published. Required fields are marked *