ಇವತ್ತಿನ ಮಾಹಿತಿಯಲ್ಲಿ ಎಲ್ಪಿಜಿ ಗ್ರಾಹಕರಿಗೆ ಬಹಳ ದೊಡ್ಡದಾದಂತಹ ಖುಷಿ ಸುದ್ದಿ ವಿಚಾರ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಈ ಸಿಲಿಂಡರ್ ಬೆಲೆ ಏರಿಕೆಯಿಂದ ಕಷ್ಟ ಪಡುತ್ತಿದ್ದಾರೆ ಆದರೆ ಇಂತಹ ದಿನಗಳಲ್ಲಿ ಸರ್ಕಾರದ ವತಿಯಿಂದ ಖುಷಿ ತರುವಂತಹ ವಿಚಾರ ಬಂದಿದೆ ಹೌದು ಇದೀಗ ಬಂದಿರುವ ಹೊಸ ಮಾಹಿತಿ ಎಲ್‌ಪಿಜಿ ಗ್ರಾಹಕರಿಗೆ ಭರ್ಜರಿ ಮಾಹಿತಿ ತಿಳಿಸಿಕೊಡುತ್ತಾ ಇದ್ದೇವೆ.
ಹೌದು ಸ್ನೇಹಿತರೆ ಯಾರ ಹತ್ತಿರ ಎಲ್ಪಿಜಿ ಸಿಲಿಂಡರ್ ಇದೆ ಅವರಿಗೆ ಭರ್ಜರಿ ಸಿಹಿ ಸುದ್ದಿ ಸಿಹಿ ಸುದ್ದಿನೆಂದರೆ ಎಲ್ಪಿಜಿ ಸಿಲಿಂಡರ್ ಗಳನ್ನು ಯಾರು ಫೀಲ್ ಮಾಡಿಸುತ್ತಾರೆ ಅಂತಹವರಿಗೆ 200 ಸಬ್ಸಿಡಿ ಹಣ ಸಿಗುತ್ತಿದೆ ಹೌದು ಸ್ನೇಹಿತರೆ ಇದು ಕೇಂದ್ರ ಸರ್ಕಾರ ತೆಗೆದುಕೊಳ್ಳುವಂತಹ ಒಂದು ಹೊಸ ನಿರ್ಧಾರ ಎನ್ನಬಹುದು ಒಂದು ವೇಳೆ ನೀವು ಕೂಡ ಎಲ್‌ಪಿಜೆ ಸಿಲಿಂಡರ್ ಬಳಕೆ ಮಾಡುತ್ತಿದ್ದೀರಿ ಅಂತವರಿಗೆ ರಿಫಿಲ್ ಮಾಡಿದ ತಕ್ಷಣ ಇನ್ನೂರು ರೂಪಾಯಿ ಸಬ್ಸಿಡಿ ನಿಮ್ಮ ಖಾತೆಗೆ ಸಿಗುತ್ತದೆ.
ಹಾಗಾದರೆ ಬನ್ನಿ ಸ್ನೇಹಿತರೆ ಮಾಹಿತಿ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತಾ ಇದ್ದೇವೆ. ಹೌದು ಸ್ನೇಹಿತರೆ ಇವಾಗ ಬಂದಿರುವ ಒಂದು ಹೊಸ ಮಾಹಿತಿ ಇದು ಅಂದರೆ ಇತ್ತೀಚಿಗೆ ನಡೆದಂತಹ ಒಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಅಂದರೆ ನಿಮಗೆ ಇಲ್ಲಿ ಏನು ಎಲ್ಪಿಜಿ ಗ್ರಾಹಕರಿಗೆ ಸಿಗುತ್ತದೆ ಒಂದು ಕಂಡೀಶನ್ ಇದೆ ಕೇಂದ್ರ ಸರ್ಕಾರದ ಪ್ರಕಾರ ಅಂದರೆ ಯಾರು ಯಾರು ಪ್ರಧಾನಮಂತ್ರಿ ಉಜ್ವಲ ಯೋಜನೆ ಸಿಲಿಂಡರ್ ಗಳನ್ನು ಖರೀದಿ ಮಾಡಿದ್ದಾರೆವರಿಗೆ.
ಎಲ್‌ಪಿಜಿ ಸಿಲಿಂಡರ್ ಗಳನ್ನು ಪಡೆದುಕೊಂಡಿದ್ದಾರೆ ಅಂತಹವರು ಇವತ್ತಿನಿಂದ ರೀಫಿಲ್ ಮಾಡಿಸಿದ್ದಾರೆ ಅವರಿಗೆ ಇನ್ನೂರು ಸಬ್ಸಿಡಿ ಹಣವನ್ನು ಸಿಗುತ್ತಾ ಇದೆ ಅಂದರೆ 200 ಸಬ್ಸಿಡಿ ಹಣ ಕೊಡುತ್ತಿದ್ದಾರೆ ಆದರೆ ಇದಕ್ಕೂ ಕೂಡ ಒಂದು ನಿಯಮವನ್ನು ಇಟ್ಟಿದ್ದಾರೆ ಆ ನಿಯಮ ಯಾವುದು ಎಂಬುದನ್ನು ನಾವು ನೋಡುವುದಾದರೆ ನಿಮಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಎಲ್ಪಿಜಿ ಸಿಲಿಂಡರ್ ಅಂದರೆ ಇದು ನಿಮಗೆ ಒಂದು 200 ಸಬ್ಸಿಡಿ ಸಿಗುವುದಿಲ್ಲ.
ಅಂದರೆ ಪ್ರಧಾನಮಂತ್ರಿ ಅವರ ಉಜ್ವಲ ಯೋಜನೆ ಮೂಲಕ ಯಾರಿಗೆ ಎಲ್‌ಪಿಜಿ ಸಿಲಿಂಡರ್ ಸಿಕ್ಕಿರುತ್ತೆ ಅವರಿಗೆ ಇವತ್ತಿನಿಂದ ರೀಫಿಲ್ ಮಾಡಿಸಿದರೆ ಅವರಿಗೆ 200 ಸಬ್ಸಿಡಿ ಹಣ ಸಿಗುತ್ತಾ ಇದೆ ಹೌದು ಸ್ನೇಹಿತರೆ ಇದು ಒಂದು ನಿರ್ಧಾರವನ್ನು ತೆಗೆದುಕೊಂಡಿದೆ ಅಂದರೆ ಏನು ಸಾರ್ವಜನಿಕ ವಲಯದ ಅಧಿಕೃತ ಇಲ್ಲ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಈ ಒಂದು ಸಂಸ್ಥೆಗಳು ಏನು ಇದ್ದಾವೆ ಪ್ರಧಾನ ಮಂತ್ರಿ ಯೋಜನೆ ಮೂಲಕ ಯಾರು ಸಿಲಿಂಡರ್ ಪಡೆದುಕೊಳ್ಳುತ್ತಾರೆ.
ಅಂತಹವರಿಗೆ ಇವತ್ತಿನಿಂದ ರಿಫೀಲ್ ಮಾಡಿಸಿದರೆ ಅವರಿಗೆ 200 ಸಬ್ಸಿಡಿ ಹಣ ಕೊಡಬೇಕು ಅಂತ ನಿರ್ಧಾರ ತೆಗೆದುಕೊಂಡಿದ್ದಾರೆ ಸುಮಾರು 9.59 ಕೋಟಿ ಫಲಾನುಭವಿಗಳಿಗೆ ಇದರ ಸವಲತ್ತು ಸಿಗಲಿದೆ. ಸಾರ್ವಜನಿಕ ವಲಯದ ಅತಿದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾಪೆಗ್ರೇಷನ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಈಗಾಗಲೇ ಸಬ್ಸಿಡಿಯನ್ನು ಜಾರಿ ಮಾಡಿದ್ದು, ಉಳಿದವು ಕೂಡ ದರವನ್ನು ಜಾರಿಗೊಳಿಸುತ್ತಿವೆ.