ನಮ್ಮ ಕರ್ನಾಟಕ ಸರ್ಕಾರ ಹಲವಾರು ಯೋಜನೆಗಳನ್ನು ತರುತ್ತ ಬರುತ್ತಿದೆ ಇದರಿಂದ ಹಲವಾರು ಜನಗಳಿಗೆ ಉಪಯೋಗ ಕೂಡ ಆಗುತ್ತಿದೆ ನಾವು ಜೀವನದಲ್ಲಿ ಯಾವುದೇ ರೀತಿಯಾಗಿ ಜೀವನವನ್ನು ನಡೆಸಬೇಕು ಎಂದರೆ ನಮಗೆ ಬೇಕಾದಂತಹ ಹಣ ನಾವು ಮೊದಲಿನ ದಿನಗಳಲ್ಲಿ ನಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಇಲ್ಲದೆ ಕೆಲಸವನ್ನು ಮಾಡುತ್ತಿದ್ದೇವು. ಆದರೆ ಯಾವಾಗ ನಮಗೆ ವಯಸ್ಸಾಯ್ತು ಅಂದಿನಿಂದ ನಾವು ಕೆಲಸ ಮಾಡುವುದಕ್ಕೆ ನಮ್ಮಿಂದ ಆಗುವುದಿಲ್ಲ ಇದಕ್ಕೆ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಮತ್ತು
ಕರ್ನಾಟಕ ಸರಕಾರದಿಂದ ವಯಸಾದವರಿಗೆ ಪಿಂಚಣಿ ಮೂಲಕ ಹಣವನ್ನು ನೀಡುತ್ತಾ ಬರುತ್ತಿದೆ ಆದರೂ ಹಲವಾರು ಕಾರಣಗಳಿಂದ ಇದು ತಲುಪಲು ತಡವಾಗಬಹುದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಉಪಯೋಗವಾಗುವಂತಹ ಪಿಂಚಣಿಯ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೇವೆ. ಪಿಂಚಣಿ ದಾರಾರಿಗೆ ಗುಡ್ ನ್ಯೂಸ್ ಸರಕಾರದಿಂದ ಪ್ರತಿ ತಿಂಗಳು ಹೊಸ ಬದಲಾವಣೆ ರಾಜ್ಯ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಅಂಗವಿಕಲರಿಗೆ ವಿಧವಾ ಮಹಿಳೆಯರಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಕೇಂದ್ರ ಸರ್ಕಾರದ ಪಿಂಚಣಿಯ ಘೋಷಣೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಪಿಂಚಣಿ ಹಣವನ್ನು ನೀಡಲಾಗುತ್ತಿದೆ ಸರ್ಕಾರದ ಇಂತಹ ಒಂದು ಯೋಜನೆಯು ಪ್ರತಿಭಾವಿದ ಅಂಗವಿಕಲರಿಗೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಇದರ ಪ್ರಯೋಜನಗಳು.
ವಾರ್ಷಿಕವಾಗಿ ಹಿರಿಯ ನಾಗರಿಕರಿಗೆ 14,000 400 ರೂಪಾಯಿ ಪಿಂಚಣಿ ಸೌಲಭ್ಯ ಸಿಗಲಿದೆ ಅಂಗವಿಕಲರಿಗೆ ವಾರ್ಷಿಕವಾಗಿ 16 800 ಪಿಂಚಣಿ ಹಣವನ್ನು ನೀಡಲಾಗುತ್ತದೆ ವಿಧವಾ ಮಹಿಳೆಯರಿಗೆ 12,000 ವಾರ್ಷಿಕವಾಗಿ ನೀಡಲಾಗುತ್ತದೆ ಹೀಗೆ ನಾಗರಿಕರು 60 ವರ್ಷ ಮೇಲ್ಪಟ್ಟವರು ತಮ್ಮ ವಲಯದ ಅಥವಾ ತಮ್ಮ ತಾಲೂಕು ಕಚೇರಿಯಲ್ಲಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು ಹಿರಿಯ ನಾಗರಿಕರ ಪಿಂಚಣಿ ವೇತನ ಘೋಷಣೆಯ ಯೋಜನೆಯ ಅಡಿಯಲ್ಲಿ ತಿಂಗಳಿಗೆ ಸಾವಿರದ 200 ರೂಪಾಯಿಯಂತೆ ವಾರ್ಷಿಕ 14,000 400 ರೂಪಾಯಿಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಬಹುದು.
ಅಂಗವಿಕಲರು ನಿಮ್ಮ ಹತ್ತಿರದ ನಾಡಕಚೇರಿ ತಾಲೂಕು ತಹಶೀಲ್ದಾರ್ ಕಚೇರಿ ಅಥವಾ ಹತ್ತಿರದ ವಲಯ ಕಚೇರಿಗೆ ಹೋಗಿ ಇದಕ್ಕೆ ಅರ್ಜಿ ಸಲ್ಲಿಸಬಹುದು ನಂತರ ಪ್ರತಿ ತಿಂಗಳಿಗೆ ಸಾವಿರದ 400 ರೂಪಾಯಿಯಂತೆ 14,000 800 ರೂಪಾಯಿ ಹಣವನ್ನು ಪಡೆಯಬಹುದು ವಿಧವಾ ಮಹಿಳೆಯರು ವಿಧವಾ ಮಹಿಳೆಯರು ಸರಕಾರ ನೀಡುವಂತಹ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಲು ತಮ್ಮ ಹತ್ತಿರದ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಪ್ರತಿ ತಿಂಗಳಿಗೆ ಸಾವಿರ ರೂಪಾಯಿಗಳಂತೆ ವರ್ಷಕ್ಕೆ 12,000 ಪಿಂಚಣಿ ಹಣವನ್ನು ಪಡೆಯಬಹುದು ದಾಖಲೆಗಳು ಏನೇನು ಆಧಾರ್ ಕಾರ್ಡ್ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಪ್ರಮಾಣ ಪತ್ರ ಬಿಪಿಎಲ್ ರೇಷನ್ ಕಾರ್ಡ್ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಬ್ಯಾಂಕ್ ಪಾಸ್ ಬುಕ್.
ಇದ್ದರೆ ಸಾಕು ಇವೆಲ್ಲ ಆದ ನಂತರ ನಿಮ್ಮ ಹಣ ಯಾವಾಗ ಬರುವುದಕ್ಕೆ ಶುರುವಾಗುತ್ತದೆ ಅಂದು ಇವೆಲ್ಲವನ್ನು ತೆಗೆದುಕೊಂಡು ಸರಳವಾಗಿ ನೀವು ನಿಮ್ಮ ಬ್ಯಾಂಕ್ ನಲ್ಲಿ ವಿಚಾರಣೆ ಮಾಡಿದರೆ ನಿಮಗೆ ನಿಮಗೆ ಸಲ್ಲುವಂತಹ ಹಣ ನಿಮ್ಮ ಕೈಗೆ ಆದಷ್ಟು ಬೇಗನೆ ತಲುಪುತ್ತದೆ ಹೀಗಾಗಿ ತಡ ಮಾಡದೆ ನಿಮ್ಮ ಹತ್ತಿರವಾದಂತ ಬ್ಯಾಂಕ್ ನಲ್ಲಿ ಇದರ ಬಗ್ಗೆ ವಿಚಾರಣೆಯನ್ನು ಮಾಡಿರಿ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಕುಟುಂಬದವರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ