ಎಲ್ಲರಿಗೂ ನಮಸ್ಕಾರ ರಾಜ್ಯದಾದ್ಯಂತ ಎಲ್ಲರ ಪಡಿತರ ಚೀಟಿದರರಿಗೆ ಮತ್ತು ಪಿಂಚಣಿ ದಾರರಿಗೆ ಇದೀಗ ಬಂದಿರುವ ಟಾಪ್ ಸುದ್ದಿಯಾಗಿದೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ. ಹಾಗಾದರೆ ಬನ್ನಿ ವೀಕ್ಷಕರೇ ಮೊದಲನೆಯ ಒಂದು ಟಾಪ್ ಸುದ್ದಿ ಏನಂತ ನೋಡೋಣ ಸರ್ಕಾರದಿಂದ ಪಡೆಯುವ ಪಿಂಚಣಿ ಶೇಕಡಾ 50ರಷ್ಟು ಹೆಚ್ಚಾಗಲಿದೆ. ಕೇಂದ್ರ ಸರ್ಕಾರದಿಂದ ಮಂಡನೆಯಾದ ಬಜೆಟ್ ನಲ್ಲಿ ನಿರ್ಮಲ ಸೀತಾರಾಮನ್ ಅವರು ಈ ಒಂದು ನಿರ್ಧಾರವನ್ನು ಘೋಷಣೆ ಮಾಡಿದ್ದರು.
ಪಿಂಚಣಿ ಹೆಚ್ಚಳದಿಂದಾಗಿ, ನಿಮ್ಮ ಖಾತೆಗೆ ಹೆಚ್ಚಿನ ಹಣ ಬರುತ್ತದೆ. ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎನ್ನುವ ಕೂಗು ದೇಶಾದ್ಯಂತ ಕೇಳುತ್ತಿದೆ. ಈ ನಡುವೆ , ಪಿಂಚಣಿಯನ್ನು ಶೇಕಡಾ 50 ರಷ್ಟು ಹೆಚ್ಚಿಸಿರುವುದು ಉದ್ಯೋಗಿಗಳಿಗೆ ಸಿಹಿ ಸುದ್ದಿಯಾಗಿದೆ. ಇದು ಅಂತ ನಮಗೆ ಗೊತ್ತಿರುವಂತಹ ವಿಷಯ ಇನ್ನು ಬೇರೆಯದು ಹೇಳಬೇಕು ಎಂದರೆ ಪಡಿತರ ಫಲಾನುಭವಿಗಳಿಗೆ ಫೆಬ್ರವರಿ 2023ರ ಮೂರನೇ ತಿಂಗಳಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಆಹಾರ ಧಾನ್ಯ ವಿತರಣೆಯನ್ನು ಮಾಡಲಾಗುತ್ತಿದೆ.
ಪ್ರತಿ ಅಂಜುದ ಪಡಿತರ ಚೀಟಿ ದರರಿಗೆ 35 ಕೆಜಿ ಅಕ್ಕಿ ಮತ್ತು ಬಿಪಿಎಲ್ ಪಡಿತರ ಚೀಟಿ ಪ್ರತಿ ಸದಸ್ಯರಿಗೆ ನೂರು ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪಡಿತರ ಚೀಟಿಗೆ ಅನುಗುಣವಾಗಿ ಹಂಚಿಕೆಯಾಗಿರುವ ಆಹಾರ ಧಾನ್ಯ ಪ್ರಮಾಣವನ್ನು ನ್ಯಾಯಬೆಲೆ ಅಂಗಡಿಗಾರರು ವಿತರಣೆ ಮಾಡದಿದ್ದಲ್ಲಿ ಹಾಗೂ ಪಡಿತರವನ್ನು ನೀಡದೆ ಇದ್ದಲ್ಲಿ ನೀವು ಆಹಾರ ಇಲಾಖೆಗೆ ದೂರ ನೀಡಬಹುದು ಎಂದು ಆಹಾರ ಇಲಾಖೆಯು ತಿಳಿಸಿದೆ. ಇದರ ಜೊತೆಗೆ ಪಿಂಚಣಿದಾರರಿಗೆ ಇದೀಗ ಬಂದಿರುವ ಮಾಹಿತಿ ಏನೆಂದು ನೋಡೋಣ ಬನ್ನಿ.
ಪಿಂಚಣಿ ಯಾ ಯೋಜನೆಯ ಅಡಿಯಲ್ಲಿ ಪಿಂಚಣಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಹೌದು ಫ್ರೆಂಡ್ಸ್ ಈ ಒಂದು ಪಿಂಚಣಿಯನ್ನು ಪ್ರತಿ ತಿಂಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆ ಮತ್ತು ವೇತನ ಯೋಜನೆಯ ಅಡಿಯಲ್ಲಿ 60 ರಿಂದ 64 ವರ್ಷದ ಒಳಗಿನ ವಯಸ್ಸಿನ ವೃದ್ಧರಿಗೆ 600 ಹಾಗೂ 65 ವರ್ಷ ಮೇಲ್ಪಟ್ಟವರಿಗೆ ರೂ.1200 ಹಣವನ್ನು ವಾರ್ಷಿಕವಾಗಿ ನೀಡಲಾಗುತ್ತಿದೆ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ನಿರ್ಗತಿಕ ವಿಧವೆಯರಿಗೆ ಪ್ರಸ್ತುತ ಮಾಸಿಕ 800 ವಿಧವಾ ವಿಧಾನ ನೀಡಲಾಗುತ್ತಿದೆ.
ಇದರ ಜೊತೆಗೆ ಅಂಗಲವಿಕಲರಿಗೂ ಕೂಡ ನೀಡಲಾಗುತ್ತಿದೆ ಶೇಕಡ 40ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಶೇಕಡ 75 ಕ್ಕಿಂತ ಕಡಿಮೆ ಅಂಗವಿಕಲ್ಯಾ, ಉಳ್ಳ ವ್ಯಕ್ತಿಗಳು ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದರೆ 500 ರೂಪಾಯಿ ಮತ್ತು ಶೇಕಡ 75 ರಷ್ಟು ಹಾಗೂ ಅದಕ್ಕಿಂತ ಹೆಚ್ಚು ಅಂಗವಿಕಲತೆ ಉಳ್ಳ ವ್ಯಕ್ತಿಗಳು ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ. ಕೆಲವರಿಗೆ ಒಂದು ಸಾವಿರದ ನಾಲ್ಕುನೂರು ರೂಪಾಯಿ ನೀಡಲಾಗುತ್ತಿದೆ.
ಈ ಒಂದು ಯೋಜನೆಯ ಅಡಿಯಲ್ಲಿ ಈ ಒಂದು ಹಣವು ಪಿಂಚಣಿದಾರರಿಗೆ ಸಾಲುತ್ತಿಲ್ಲ ಹೌದು ಈಗ ಪೆಟ್ರೋಲ್ ಬೆಳೆ ಮತ್ತು ದಿನ ಬಳಕೆಗಳ ಬೆಲೆ ಮತ್ತು ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಈ ಒಂದು ಮಶಸನವು ಜನಸಾಮಾನ್ಯರಿಗೆ ಸಾಲುತಿಲ್ಲ ಈ ಕುರಿತು ಈಗಾಗಲೇ ಪ್ರತಿಭಟನೆಯನ್ನು ನಡೆಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ಪಿಂಚಣಿ ದರರ ಸಂಘಟನೆಯು ಸಲ್ಲಿಸಿದೆ.