ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಗುಡ್ ನ್ಯೂಸ್ ರಾಜ್ಯ ಸರ್ಕಾರದಿಂದ ಎಲ್ಲಾ ವಿದ್ಯುತ್ ಬಳಕೆ ಮಾಡುತ್ತಿರುವಂತಹ ಸಾರ್ವಜನಿಕರಿಗೆ ಭರ್ಜರಿ 3 ಗುಡ್ ನ್ಯೂಸ್ಗಳು ಬಂದಿದ್ದು ರೈತರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಬಿಪಿಎಲ್ ಕಾರ್ಡ್ ಹೊಂದಿದ್ದವರಿಗೂ ಖುಷಿ ಸುದ್ದಿಯನ್ನು ಈಗಾಗಲೇ ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮವು ನೀಡಿದೆ ಹೌದು ಏನಿದು ಮಾಹಿತಿ ಅಂತ ಸಂಪೂರ್ಣವಾಗಿ ನಾವು ನಿಮಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಮರ್ಯಾದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಹಾಗೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮೊದಲಿಗೆ ಬರುವಂತಹ ಖುಷಿ ಸುದ್ದಿ ಏನೆಂದರೆ ಮಾಡಲಾಗಿದೆ 3 ರೈತರಿಗೆ ಮಾತನಾಡಿದ ಬೊಮ್ಮಾಯಿಯವರು ಈ ಒಂದು ಮಾಹಿತಿ ಕೂಡ ನೀಡಿದ್ದು ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾದರೆ ಹೊರರಾಜ್ಯಗಳಿಂದ ವಿದ್ಯುತ್ ಸರಬರಾಜು ಮಾಡಿ ರೈತರಿಗಾಗಿ ಏಳು ಗಂಟೆಗಳ ಕಾಲ ವಿದ್ಯುತ್ ನೀಡಲು ಘೋಷಣೆ ಮಾಡಿದ್ದಾರೆ ರೈತರಿಗೆ ಗುಡ್ ನ್ಯೂಸ್ ನೀಡಿದ್ದಾರೆ ಇನ್ನು ಎರಡನೆಯ ಸುದ್ದಿ ನೋಡುವುದಾದರೆ.
ಇದುವರೆಗೂ ರಾಜ್ಯದಲ್ಲಿ ಉಚಿತವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿಲ್ಲ ಅಂತಹವರಿಗೆ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯ ಕಾರ್ಡ್ ಹೊಂದಿರುವವರು ಹಾಗೂ ಎಪಿಎಲ್ ಕಾರ್ಡ್ ಹೊಂದಿದವರು ಕೂಡ ಭಾಗ್ಯದ ಜೊತೆ ಯೋಜನೆಯ ಸೇರಿದಂತೆ ವಿವಿಧ ಸಬ್ಸಿಡಿ ಯೋಜನೆಗಳಿಂದ ಉಚಿತವಾಗಿ ಮೀಟರ್ ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಘೋಷಣೆ ಮಾಡಲಾಗಿದೆ ಇದರಿಂದಾಗಿ ಬಡ ಕುಟುಂಬದ ಅನುಕೂಲವಾಗಲಿದೆ ಸರ್ಕಾರದಿಂದ ಉಚಿತವಾಗಿ ನೀವು ಭಾಗ್ಯಜ್ಯೋತಿ ಹಾಗೂ ಪುಟ್ಟಿರ ಜೊತೆ ಸೇರಿದಂತೆ ಇತರ ಯೋಚನೆಗಳ ಮೂಲಕ ಉಚಿತ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಬಹುದು.
ಈಗಾಗಲೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನುಳಿದ ವರ್ಗಕ್ಕೆ ಸೇರಿದಂತಹ ಪ್ರತಿಯೊಬ್ಬ ಎಸ್ಸಿ ಎಸ್ಟಿ ಅವರಿಗೆ 75 ಯೂನಿಟ್ ವಿದ್ಯುತ್ ನೀಡುವುದಕ್ಕೆ ಘೋಷಣೆ ಮಾಡಿದಂತೆ ಈಗ ಪ್ರತಿ ಎಲ್ಲ ರಾಜ್ಯ ಎಲ್ಲಾ ವರ್ಗದವರಿಗೆ ಈ ಉಚಿತ 70 ಯೂನಿಟ್ ನೀಡುವುದನ್ನು ವಿಸ್ತರಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನ ಮಾಡುತ್ತಿದೆ ಕೆಲವೇ ದಿನಗಳಲ್ಲಿ ಉಚಿತವಾಗಿ ರಾಜ್ಯದಾದ್ಯಂತ ಇತರೆ ವರ್ಗದವರಿಗೂ ಕೂಡ 75 ಯೂನಿಟ್ ಗಳ ವಿದ್ಯುತ್ ದೊರೆಯಲಿದೆ.
ಆದರೆ ಇನ್ನೂಂದು ವೀಷಯ ನೋಡುವುದಾದರೆ ಈಗ ದೇಶದ ಎಲ್ಲಾ ಜನತೆಗೆ ಸರ್ಕಾರ ಬಹುದೊಡ್ಡ ಹೊಡೆತ ವಿದ್ಯುತ್ ಬಿಲ್ ಬೆಲೆಯಲ್ಲಿ ಪ್ರತಿ ಯೂನಿಟ್ ಗೆ ರೂ 3P ಹೆಚ್ಚಾಗಿದೆ. ಇದು ವಿದ್ಯುಚ್ಛಕ್ತಿ ಇಲಾಖೆಯಿಂದ ಬಂದ ಬಹಳ ದೊಡ್ಡ ಸುದ್ದಿಯಾಗಿದೆ.ವಿದ್ಯುಚ್ಛಕ್ತಿ ಇಲಾಖೆಯಿಂದ ಬಹಳ ದೊಡ್ಡ ಸುದ್ದಿ ಬಂದಿದೆ, ಸರ್ಕಾರವು ಎಲ್ಲಾ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಇಲಾಖೆಯಲ್ಲಿ ಬಹಳ ದೊಡ್ಡ ನಿಯಮವನ್ನು ಜಾರಿಗೆ ತಂದಿದೆ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಎಲ್ಲಾ ಸಂಬಂಧಿಕರಿಗೂ ಹಾಗೂ ಸ್ನೇಹಿತರಿಗೂ ತಲುಪುವವರೆಗೂ ಶೇರ್ ಮಾಡಿ.