ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಇದನ್ನು ಮಿಸ್ ಮಾಡಿದ್ರೆ ನಿಮಗೆ ಗೃಹ ಲಕ್ಷ್ಮಿ ಯೋಜನೆಯ 2000 ಬರಲ್ಲ. ಇದೀಗ ಬಂದಿರುವಂತಹ ರಾಜ್ಯ ಸರ್ಕಾರದ ಹೊಸ ಅಪ್ಡೇಟ್ ಗೃಹ ಲಕ್ಷ್ಮಿ ಯೋಜನೆಯ ಹೊಸ ಮಾಹಿತಿ ಯಾರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ಬಂದಿಲ್ಲ ಅಂತವರು ತಪ್ಪ ದೆ ನೋಡಿ. ರಾಜ್ಯ ಸರ್ಕಾರ ತಿಳಿಸಿರುವ ಪ್ರಕಾರ ಯಾರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತ ವರು ಈ ಮಿಷನ್‌ನ ಮಾಡಿದ್ರೆ ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ. ಅಂತವರಿಗೆ 2000 ಹಣ ಬಂದಿಲ್ಲ. ಅದಕ್ಕೆ ಈ ಒಂದು ಕಾರಣ ರಾಜ್ಯ ಸರ್ಕಾರ ತಿಳಿಸಿದೆ. ಆದರೆ ಯಾವ ಇದನ್ನು ಮಾಡುವುದು, ಯಾವ ಮಿಸ್ ಮಾಡಿದ್ರೆ ನಿಮಗೆ ಗೃಹ ಲಕ್ಷ್ಮಿ ಯೋಜನೆಯ 2000 ಬರಲ್ಲ ಅಂತ ರಾಜ್ಯ ಸರ್ಕಾರ ತಿಳಿಸಿದೆ ಇದೀಗ ಬಂದಿರುವಂತಹ ಲೇಟೆಸ್ಟ್ ನ್ಯೂಸ್ ಗೃಹ ಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ ನಿಮಗೆ ಗೊತ್ತಿರುವ ಹಾಗೆ ಆಗಸ್ಟ್ ಮೂವತ್ತನೇ ತಾರೀಖು ಮೈಸೂರನಲ್ಲಿ ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಗೆ ಚಾಲನೆ ನಡೆಯಿತು.
ಸುಮಾರು 1.10 ಕೋಟಿ.ಫಲಾನುಭವಿಗಳಿಗೆ ಆ ದಿನ ಗೃಹ ಲಕ್ಷ್ಮಿ ಯೋಜನೆಯ 2000 ಹಣವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಕೇವಲ 30% ಜನರಿಗೆ ಮಾತ್ರ ಇವತ್ತಿನವರೆಗೆ ಗೃಹ ಲಕ್ಷ್ಮಿ ಯೋಜನೆಯ 2000 ಹಣ ಬಂದಿದೆ. ಇನ್ನು 70% ಜನರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ಬಂದಿಲ್ಲ. ಈ ಒಂದು ಮಾಹಿತಿ ಇಲ್ಲಿದೆ. ಕಾಂಗ್ರೆಸ್ ಸರ್ಕಾರ ದಲ್ಲಿ ಇರುವಂತಹ ಸಚಿವರಿಗೆ ಒಂದು ಮಾಹಿತಿ ಗೊತ್ತಿಲ್ಲ. ಹೌದು, ಸ್ನೇಹಿತರೆ ಇದೆ, ಸತ್ಯವಾದ ಮಾತು. ಹಾಗಾದ್ರೆ ಯಾವ ಕಾರಣದಿಂದಾಗಿ ಗೃಹ ಲಕ್ಷ್ಮಿ ಯೋಜನೆಯ 70% ಜನರಿಗೆ ಬಂದಿಲ್ಲ ಅನ್ನೋದರ ಬಗ್ಗೆ ರಾಜ್ಯ ಸರ್ಕಾರ ಇದೀಗ ಹೊಸ ಅಪ್‌ಡೇಟ್ ಕೊಟ್ಟಿದೆ. ಸ್ನೇಹಿತರೇ ಬ್ಯಾಂಕ್ ಹೊಂದಾಣಿಕೆ ಆಗದೆ ಇರುವಂತ ಕಾರಣವಾಗುತ್ತದೆ. ಈ ಕಾರಣಕ್ಕೆ 70% ಜನರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತೆ ಅಂದ್ರೆ ನೀವು ಲಕ್ಷ್ಮಿ ಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತೆ ರೇಷನ್ ಕಾರ್ಡ್ ಆ ಬೇಸ್ ಮೇಲೆ ನೀವು ಅರ್ಜಿಯ ಮನ್ನು ಸಲ್ಲಿಸಿ ಅಂದ್ರೆ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಬೇಕು.
ಅದರ ಜೊತೆಗೆ ಬ್ಯಾಂಕ್ ಅಕೌಂಟ್ ನಲ್ಲಿ ನಿಮ್ಮ ಹೆಸರು ಸೇರಬೇಕು ಅಂದ್ರೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ನಲ್ಲಿ ನಿಮ್ಮ ಹೆಸರು ಸೇರಿದ್ದು ಒಂದು ಏರಿಕೆ ಆಗ್ತಾ ಇದ್ರೆ ಅಂತ ವರಿಗೆ ಮಾತ್ರ ಲಕ್ಷ್ಮಿ ಯೋಜನೆಯ.2000 ಹಣ ಬಂದಿದೆ. ಬ್ಯಾಂಕ್ ಅಕೌಂಟ್ ಹೊಂದಾಣಿಕೆ ಆಗ್ತಿಲ್ಲ ಅಂತ ವರಿಗೆ ಈ ಒಂದು ಗುರು ಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂತ ರಾಜ್ಯ ಸರ್ಕಾರ ಬಹಳಷ್ಟು ಕ್ಲಿಯರ್ ಆಗಿದೆ. ಈಗ ತಿಳಿಸುವಂತ ದ್ದು ಅವರು ಇದ್ದಾರೆ. ನೀವು ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ವನ್ನು ತೆಗೆದು ನೋಡಿ ಹೆಸರು ಸೇವೆ ಇದ್ದೀಯಾ ಇಲ್ಲ ಆಗ್ತಾ ಇದ್ಯಾ ಇಲ್ಲ ಒಂದಡೆ ಆಗ್ತಾ ಇದ್ಯಾ ಇಲ್ಲ ಅಂತ ಒಂದ್ಸಲ ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಅದರಲ್ಲಿ ಏನಾದ್ರೂ ಸ್ಪೆಲ್ಲಿಂಗ್ ಮಿಸ್ಟೇಕ್ ಇತ್ತು ಅಥವಾ ಎಸ್‌ಪಿ ಹಿಂದೆ ಮುಂದೆ ಆಗಿತ್ತು ಇನ್ನು ಅದು ಆ ರೀತಿ ಏನಾದ್ರೂ ಇದ್ರೆ ಕೂಡಲೇ ಬ್ಯಾಂಕ್‌ಗೆ ಹೋಗಿ ಅದನ್ನ ಕರೆಕ್ಟ್ ಮಾಡಿಕೊಳ್ಳಿ. ಇಲ್ಲಪಾ ಅಂದ್ರೆ ಹಣ ಬರಲ್ಲ ಅನ್ನೋದು ಮಾಹಿತಿಯನ್ನ ರಾಜ್ಯ ಸರ್ಕಾರ ವರದಿ ತಿಳಿಸಿದೆ.