ವೀಕ್ಷಕರೆ ಇತ್ತೀಚಿನ ದಿನಗಳಲ್ಲಿ ಹೊಲಕ್ಕೆ ಹಾಗೂ ಜಮನಿಗೆ ಸಂಬಂಧಿಸಿದ ಪಟ್ಟಂತೆ ಹಲವಾರು ರೀತಿಯಾದಂತಹ ನಿಯಮಗಳನ್ನು ನಮ್ಮ ಕರ್ನಾಟಕ ಸರ್ಕಾರದ ವತಿಯಿಂದ ಬಿಡುಗಡೆ ಮಾಡುತ್ತಾ ಬರುತ್ತಿದೆ ಇದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಒಂದು ವೇಳೆ ನಾವು ಪಾಲನೆ ಮಾಡದಿದ್ದರೆ ನಮಗೆ ಬಹಳಷ್ಟು ದಂಡವನ್ನು ಕಟ್ಟಲು ಮುಂದೆ ನಾವು ತಯಾರಿರಬೇಕು.
ಅದೇ ಒಂದು ಕಾರಣಕ್ಕಾಗಿ ನೀವು ಕೂಡ ಗಮನವಿಟ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು 5 ಗುಂಟೆಗಿಂತ ಕಡಿಮೆ ಜಮೀನನ್ನು ಮಾರಾಟ ಮಾಡುವಂತಿಲ್ಲ ಮಾರಾಟ ಮಾಡಿದರೆ ಅಥವಾ 11 ನಕ್ಷೆಗಳು ದೊರೆಯುವುದಿಲ್ಲ ಇಂತಹ ದೊಡ್ಡ ಆದೇಶವನ್ನು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹೊರಡಿಸಿದ್ದಾರೆ ಕೊಡಗು ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಮಿತಿಯನ್ನು ಮೂರುಕುಂಟೆಗೆ ಎಣಿಕೆ ಮಾಡಲಾಗಿದೆ 3 ಕುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶ ಇಲ್ಲ.
ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ಐದು ಗುಂಟೆಯನ್ನು ಸರಕಾರ ನಿಗದಿ ಮಾಡಿದೆ ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೇ ನಂಬರ್ ಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ ಇದಕ್ಕೆ ಕಾರಣ ತುಂಡು ತುಂಡು ಭೂಮಿ ಮಾರಾಟ ಅಥವಾ ರೆವೆನ್ಯೂ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ನಗರ ಅಭಿವೃದ್ಧಿ ಕಾದಿದೆ ಅಡಿಯಲ್ಲಿ ನಿಯಮ ಮತ್ತು ಅನುಮೋದನೆ ಪಡೆಯುವುದೇ ಕೃಷಿ ಭೂಮಿಗಳನ್ನು ಸೈಟು ಅಥವಾ ಕಟ್ಟಡಗಳಲ್ಲಿ ಪರಿವರ್ತಿಸುತ್ತಾರೆ ಕೃಷಿ ಉದ್ದೇಶಕ್ಕೆ ಬಳಸುವ ಬದಲು ಸೈಟುಗಳನ್ನಾಗಿ ಬದಲಿಸಲಾಗುತ್ತಿದೆ.
ಕಂದಾಯ ನಿರ್ಮಿಸಿ ಕೊಂಟೆಗಳ ಲೆಕ್ಕದಲ್ಲಿ ಕೃಷಿ ಭೂಮಿಯನ್ನು ತುಂಡು ಭೂಮಿಯಾಗಿ ಮಾರಾಟ ಮಾಡುತ್ತಿದ್ದಾರೆ ಇಂತಹ ಪ್ರವೃತ್ತಿಯನ್ನು ನಗರ ಪ್ರದೇಶಗಳ ಸುತ್ತಮುತ್ತ ಹೆಚ್ಚಾಗಿ ನಡೆಯುತ್ತಿದೆ ನಗರೀಕರಣ ಸಾಧ್ಯವಾಗದೆ ಅವಶ್ಯಕತೆ ಮೂಲಭೂತ ಸೌಕರ್ಯಗಳಾದ ರಸ್ತೆ ಕೊಳಚೆ ರಂಡಿ ನೀರು ಇತ್ಯಾದಿಗಳು ಪೂರೈಸಲು ಕಷ್ಟಕರವಾಗುತ್ತಿದೆ ಇಂತಹ ತುಂಡುಭೂಮಿಯಲ್ಲಿ ಕೃಷಿ ಚಟುವಟಿಕೆಗಳು ಕೈಗೊಳ್ಳಲು ಸಾಧ್ಯವಿಲ್ಲ.
ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೇ ನಂಬರ್ ಗಳನ್ನು ಸೃಷ್ಟಿಸುವುದು ಅದಕ್ಕಾಗಿ ಪಡೆಯುವ ಉದ್ದೇಶಕ್ಕೆ ಆಯ್ದುಕುಂಟೆ ಗಳಿಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡಿದಂತೆ ರಾಜ್ಯ ಸರ್ಕಾರ ತಡೆ ನೀಡಿದೆ ಜಮೀನು ಮಾರಾಟದ ಆದೇಶ ಕಂಡಕವಾಗಿದೆ ರವೆನ್ಯೂ ಕೂಡ ಒಂದು ಕುಂಟೆಗಿಂತ ಕಡಿಮೆ ವಿಸ್ತೀರ್ಣವನ್ನು ಸೈಟ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ ಒಂದು ಕುಂಟೆ ಅಥವಾ ಕಂದಾಯ ಲೇಔಟ್ ಕಠಿಣವಾಗಿ ಹಾಕಲಾಗಿತ್ತು.
ಈ ಆದೇಶದಿಂದ ಸಣ್ಣ ರೈತರಿಗೆ 5 ಗುಂಟೆಗಿಂತ ಕಡಿಮೆ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ ಯಾರಿಗೆಲ್ಲ ಆದೇಶಕ್ಕೂ ಮೊದಲು ಸರ್ವೇ ನಂಬರ್ ಅಥವಾ ಹನಿಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣ ಇದ್ದರೆ ಮುಂದುವರೆಯಲಿದೆ ಅಂತಹ ಸರ್ವೇ ನಂಬರ್ ಮತ್ತು ಪಹಣಿಗಳು ಮಾನ್ಯ ವಾಗಿರುತ್ತವೆ ಒಂದು ವೇಳೆ ಪಿತ್ರಾರ್ಜಿತವಾಗಿ ಅಥವಾ ಅನುವಂಶಿಕವಾಗಿ ಸ್ವೀಕರಿಸಿದ ಹಕ್ಕುಗಳು ನಿಗದಿತ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಹೊಸ ಪಹಣಿ ಮತ್ತು ಪೋಡಿ ರಚಿಸಬಹುದು ಜೊತೆಗೆ ಈಗಾಗಲೇ ಪಹಣಿಗಳಲ್ಲಿ ದಾಖಲಾತಿಗಳು ಮತ್ತು ಅಸ್ತಿತ್ವದಲ್ಲಿರುವ ಮಾಲೀಕರ ಹಕ್ಕುಗಳ ಪ್ರಕಾರ ಪೋಣಿಯನ್ನು ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅನುಮೋದಿಸಲಾಗಿದೆ