ನಮ್ಮ ಕರ್ನಾಟಕ ಚಿತ್ರರಂಗದಲ್ಲಿ ನಾವು ಹಲವಾರು ರೀತಿಯಾದಂತಹ ನಾಯಕ ನಟರನ್ನು ಕಂಡಿದ್ದೇವೆ ಕೆಲವೊಬ್ಬರು ತಮ್ಮ ನಟನೆಯಿಂದಲೇ ಸಿನಿಮಾ ರಂಗದಲ್ಲಿ ತಮ್ಮ ಜೀವನವನ್ನು ಕಳೆಯುತ್ತಾ ಬರುತ್ತಿದ್ದಾರೆ ಆದರೆ ಕೆಲವೊಬ್ಬರಿಗೆ ಎಂತ ಪರಿಸ್ಥಿತಿ ಬಂದಿದೆ ಎಂದರೆ ಈಗ ಅದರಿಂದ ಯಾವುದೇ ರೀತಿಯಾದಂತಹ ಸಹಾಯವಾಗದೆ ತಮ್ಮ ಜೀವನವನ್ನು ನಡೆಸಲು ಬೇರೆ ರೀತಿಯಾದಂತಹ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಅದೇ ರೀತಿಯಾದಂತಹ ನಿವು ಮಾಹಿತಿಯನ್ನು ಇಲ್ಲಿ ನೋಡಬಹುದು.

ಒಂದು ಕಾಲದಲ್ಲಿ ಇವರು ಚಿತ್ರರಂಗದಲ್ಲಿ ಬಹಳಷ್ಟು ಹೆಸರುವಾಸಿಯಾಗಿದ್ದರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೇವಯ್ಯ ಹೆಸರಿನಿಂದ ಖ್ಯಾತಿಯಾಗಿರುವ ಈ ನಟಿಯ ನಿಜವಾದ ಹೆಸರು ಸುಷ್ಮಾ ಜೈದೇವ್ ಪ್ರಮುಖವಾಗಿ ತಮಿಳು ಚಿತ್ರಗಳಲ್ಲಿ ನಟಿಸುವ ಇನ್ನ ಒಂದು ಕನ್ನಡ ಹಿಂದಿ ಮತ್ತು ಬಂಗಾಳ ಚಿತ್ರಗಳಲ್ಲಿ ನಟಿಸಿದ್ದಾರೆ ದೇವಯ್ಯ ಕರ್ನಾಟಕದ ಮಂಗಳೂರಿನವರು ಅವರ ತಾಯಿ ಲಕ್ಷ್ಮಿ ತಮಿಳುನಾಡಿನ ನಾಗರಕೋಲಿ ಮೂಲದವರು ದೇವಯ್ಯ ನೀ ಹಿಂದೆ ಚೆಲುವ ಚಿತ್ರ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು ಆದರೆ ನಿರ್ಮಾಣ ಹಂತದಲ್ಲಿ ಚಿತ್ರರದ್ಧ ಇತ್ತು ನಂತರ ಅವರು ಬಂಗಾಳಿ ಚಿತ್ರ ನಟಿಸಿದರು.

1996 ರಿಂದ 2000 ವರೆಗೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು ದೇವರಾಣಿ ಕಮಲ್ ಹಾಸನ್ ಅವರ ಜೊತೆ ಪಂಚತಂದಿರ ಪ್ರಶಾಂತ್ ಜೊತೆ ಅಪ್ಪು ಅಜ್ಜಿ ಜೊತೆ ಕಾದಲಕೋಟೆ, ವಿಜಯ ಜೊತೆ ಫ್ರೆಂಡ್ಸ್ ಹಾಗೂ ವಿಕ್ರಂ ಶರತ್ ಕುಮಾರ್ ಸೇರಿದಂತೆ ಮುಂತಾದ ಎಲ್ಲಾ ನಟರೊಂದಿಗೆ ನಟಿಸಿದ್ದಾರೆ. ಅಭಿನಯ ಪಾತ್ರದಲ್ಲಿ ನಟಿಸಲು ಪ್ರಾರಂಭಿಸಿದರು ಸಾವಿರದ 500ಕ್ಕೂ ಹೆಚ್ಚು ಸಂಚಿಕೆಗಳನ್ನು ಮುಗಿಸಿದರು 2001 ರಂದು ನಿರ್ದೇಶಕ ರಾಜ್ ಕುಮಾರ್ ಅವರನ್ನು ಮದುವೆಯಾದ ದೇವರಾಣೆಯವರಿಗೆ ಇಬ್ಬರು ಮಕ್ಕಳಿದ್ದಾರೆ.

ಸೂರ್ಯವಂಶ ಮತ್ತು ಭಾರತ ಚಿತ್ರಗಳಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ನಟಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಕಾದಲಕೋಟೆ ಚಿತ್ರಕ್ಕಾಗಿ ವಿಶೇಷ ಪ್ರಶಸ್ತಿ ಪಡೆದರು 2018ರಲ್ಲಿ ತಮಿಳುನಾಡಿನ ಪ್ರತಿಷ್ಠಿತ ಪರಿಷತ್ತಿಯಾದ ಕಲೆಯ ಮಾಮಿನಿ ಪ್ರಶಸ್ತಿ ಪಡೆದಿದ್ದಾರೆ ಹೊಸ ನಟಿ ಅವರ ಬಂದು ಸಿಹಿ ರಂಗದಲ್ಲಿ ನಟಿಸುವ ಅವಕಾಶಗಳು ಕಡಿಮೆ ಆದ ನಂತರ ನಟಿ ದೇವಿ ರಾಣಿ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಕೂಡ ಪೂರ್ಣಗೊಳಿಸಿ ಈಗ ಚೆನ್ನೈನ ಚರ್ಚ್ ಪಾರ್ಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಒಳ್ಳೆಯ ಪಾತ್ರಗಳಲ್ಲಿ ನಟಿಸಿರುವ ಅವಕಾಶ ಸಿಕ್ಕರೆ ಆಗೊಮ್ಮೆ ಹೀಗೊಮ್ಮೆಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.

ಇತ್ತಿಚಿಗೆ ತೆಲುಗಿನ ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರಿಗೆ ತಾಯಿಯ ಪಾತ್ರದಲ್ಲಿ ನಟಿಸಿದರು ಕನ್ನಡದಲ್ಲಿ ಶ್ರೀ ಮುರಳಿ ಅಭಿನಯದ ಬಹು ನಿರೀಕ್ಷಿತ ಸಿನಿಮಾದಲ್ಲಿ ನಟಿಸಿದ್ದಾರೆ ಈ ಹಿರಿಯ ನಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಚಿತ್ರಗಳಲ್ಲಿ ನಟಿಸಿ ಹಲವರು ಮಕ್ಕಳ ಭವಿಷ್ಯಕ್ಕೆ ಬೆಳಕಾಗಲಿ ಅಂತ ಹಾರೈಸೋಣ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *