WhatsApp Group Join Now

ಹೌದು ನವಿಲು ಗರಿ ನೋಡಲು ಮಾತ್ರ ಸುಂದವಾಗಿಲ್ಲ ಅದರ ಬಳಕೆ ಸಹ ಅಷ್ಟೇ ಸುಂದರವಾಗಿದೆ. ಈ ಗರಿಯನ್ನು ಅಲಂಕಾರಕ್ಕೆ ಮತ್ತು ಅನೇಕ ವಿಚಾರಗಳಿಗೆ ಈ ಗರಿಯನ್ನು ಬಳಸಲಾಗುತ್ತದೆ ಹಗ್ಗಲಿ ಈ ನವಿಲು ಗರಿ ನಿಮ್ಮ ಮನೆಯಲ್ಲಿದ್ರೆ ಏನೆಲ್ಲಾ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.

ಕೆಲವರು ನವಿಲು ಗರಿಯನ್ನು ಮನೆಯಲ್ಲಿ ಅಲಂಕಾರಕ್ಕೆಂದು ಬಳಸುತ್ತಾರೆ, ಹಾಗು ಮಕ್ಕಳು ಇದನ್ನು ಓದುವಂತ ಪುಸ್ತಕಗಳಲ್ಲಿ ಇಡುತ್ತಾರೆ ಉತ್ತಮ ವಿದ್ಯೆ ದೊರೆಯಲಿ ಎಂಬುದಾಗಿ.

ನವಿಲು ಗರಿಯನ್ನು ವಾಸ್ತು ದೋಷ ನಿವಾರಣೆ ಹಾಗು ಶನಿ ದೋಷ ನಿವಾರಣೆಗೆ ಬಳಸುತ್ತಾರೆ, ಮನೆಯಲ್ಲಿ ಇದನ್ನು ಇಡುವುದರಿಂದ ದೋಷಗಳು ನಿವಾರಣೆ ಆಗುತ್ತದೆ ಜೊತೆಗೆ ಮನೆಯಲ್ಲಿ ಕಷ್ಟಗಳು ನಿವಾರಣೆಯಾಗಿ ಸುಖ ಶಾಂತಿ ಲಭಿಸುತ್ತದೆ ಎಂಬುದಾಗಿ ನಂಬಲಾಗುತ್ತದೆ.

ಮನೆಯ ಪ್ರತಿ ರೂಮ್ ಗಳಲ್ಲಿ ಇಡುವುದರಿಂದ ನೆಗೆಟಿವ್ ಎನರ್ಜಿ ನಿವಾರಣೆಯಾಗಿ ಪಾಸಿಟಿವ್ ಎನರ್ಜಿ ದೊರೆಯುತ್ತದೆ ಎಂಬುದಾಗಿ ನಂಬಿಕೆ. ನವಿಲು ಗರಿ ಮನೆಯಲ್ಲಿದ್ರೆ ಹಲ್ಲಿಗಳ ಕಾಟವೇ ಇರೋದಿಲ್ಲ. ಹಾಗು ಮನೆಯಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ಪ್ರವೇಶಿಸುವುದಿಲ್ಲ.

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನವಿಲು ಗರಿಯನ್ನು ನೋಡುವುದರಿಂದ ಒಳ್ಳೆಯಾಗುವುದು ಅನ್ನೋ ನಂಬಿಕೆ ಇದೆ. ಹಾಗಾಗಿ ಮನೆಯಲ್ಲಿ ನವಿಲು ಗರಿ ಇದ್ರೆ ಈ ಎಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನುವ ನಂಬಿಕೆ ಎಲ್ಲರಲ್ಲೂ ಇದೆ ಹಾಗಾಗಿ ನಿಮಗೂ ನಂಬಿಕೆ ಇದ್ರೆ ಈ ರೀತಿಯಾಗಿ ಮಾಡಿ ನೋಡಿ.

WhatsApp Group Join Now

Leave a Reply

Your email address will not be published. Required fields are marked *