WhatsApp Group Join Now

ಸರಾಸರಿ ಸಾವಿರದಲ್ಲಿ ನೂರು ಜನರಿಗೆ ಈ ತರಹ ಮಚ್ಚೆಗಳು ಮುಖದ ಮೇಲೆ ಇರುತ್ತದೆ ಇದರಿಂದ ಬಹಳವಾಗಿ ತಮ್ಮ ಆತ್ಮ ವಿಶ್ವಾಸವನ್ನ ಸಹ ಕಳೆದು ಕೊಳ್ಳುತ್ತಾರೆ, ಇದರಿಂದ ಬಿಡುಗಡೆ ಹೊಂದಲು ಫೇಸ್ ಕ್ರೀಮ್ ಗಾಗಿ ಸಾವಿರಾರು ರೂಪಾಯಿಗಳನ್ನ ಖರ್ಚು ಸಹ ಮಾಡುತ್ತಾರೆ, ನಿಮಗಿದು ಗೊತ್ತಿರಲಿ ಕೊತ್ತಂಬರಿ ಸೊಪ್ಪಿನ ಪೇಸ್ಟ್ ನಿಮ್ಮ ಮೊಕದ ಮೇಲಿನ ಕಲೆ ಅಥವಾ ಮಚ್ಚೆ ನೀಗಿಸಲು ಒಳ್ಳೆಯ ಔಷದ, ತಕ್ಷಣದ ಬದಲಾವಣೆ ಕಾಣದೆ ಹೋದರು ಶಾಶ್ವತ ಪರಿಹಾರವನ್ನು ಸಿಗುತ್ತದೆ.

ಮಚ್ಚೆಗಳಲ್ಲೂ ಹಲವು ಪ್ರಕಾರಗಳು ಇದೆ ಕೆಲವು ಮಚ್ಚೆಗಳು ದೊಡ್ಡ ಗಾತ್ರದ್ದಾಗಿರುತ್ತವೆ ಅಂತವ ಮಚ್ಚೆಗಳಿಗೆ ಹೂಕೋಸಿನ ಜ್ಯೂಸು ಮಾಡಿ ಅದರಿಂದ ಪ್ರತಿದಿನ ಲೇಪನ ಮಾಡಬೇಕು ಇದರಿಂದ ಅದು ಎಷ್ಟೇ ದೊಡ್ಡ ಮಚ್ಚೆ ಇದ್ದರು ಕಿತ್ತು ಬರುತ್ತದೆ.

ಇನ್ನು ಮೂರನೆಯದಾಗಿ ಮನೆಯಲ್ಲಿ ಸಿಗುವ ಒಂದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬುಕೊಳ್ಳಿ ಪೇಸ್ಟ್ ಸ್ವಲ್ಪ ಗಟ್ಟಿ ಇರಲಿ, ಇದನ್ನು ರಾತ್ರಿ ಮಲಗುವ ಮುನ್ನ ಮಚ್ಚೆಯ ಮೇಲೆ ಇಟ್ಟುಕೊಂಡು ಒಂದು ಬಟ್ಟೆ ಇಂದ ಕಟ್ಟಿ ಮಲಗಿಕೊಳ್ಳಿ ಇದು ಸಹ ಒಳ್ಳೆಯ ಬದಲಾವಣೆ ತೋರಿಸುತ್ತದೆ.

ಆ್ಯಪಲ್‌ ಸಿಡಾರ್‌ ಅಥವಾ ವಿನೇಗರ್‌ ಅನ್ನು ಮಚ್ಚೆಯ ಮೇಲೆ ಹಚ್ಚಿಕೊಂಡು 5-10 ನಿಮಿಷ ಕಾಲ ಹಾಗೆಯೇ ಬಿಡಬೇಕು. ಆನಂತರ ಬಿಸಿ ನೀರಿನಿಂದ ತೊಳೆಯಬೇಕು, ಬಳಿಕ ಮುಖವನ್ನು ಒಣಗಲು ಬಿಡಬೇಕು, ಮಚ್ಚೆಯನ್ನು ಶಾಶ್ವತವಾಗಿ ಅಳಿಸಲು ದಿನದಲ್ಲಿ ಎರಡು ಸಲ ಈ ರೀತಿ ಮಾಡಬೇಕು.

ಅಗಸೆ ಬೀಜದ ಎಣ್ಣೆಗೆ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು, ಇದನ್ನು ಮಚ್ಚೆ ಮೇಲೆ ಹಚ್ಚಿಕೊಂಡು 5 ನಿಮಿಷ ಕಾಲ ನಿಧಾನವಾಗಿ ಮಸಾಜ್‌ ಮಾಡಬೇಕು, ಆನಂತರ ಬಿಸಿ ನೀರಿನಿಂದ ತೊಳೆಯಬೇಕು, ಜೇನುತುಪ್ಪವನ್ನು ಪ್ರತಿದಿನ ಮಚ್ಚೆ ಮೇಲೆ ಹಚ್ಚಿಕೊಂಡರೂ ಅದಾಗಿಯೇ ಮಾಯವಾಗುವುದು.

ಸೂಚನೆ : ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

WhatsApp Group Join Now

Leave a Reply

Your email address will not be published. Required fields are marked *