ಹಾಯ್ ಫ್ರೆಂಡ್ಸ್ ನಿಂಬೆ ಹಣ್ಣುಗಳನ್ನ correct ಆಗಿ store ಮಾಡಿ ಇಟ್ಟಿಲ್ಲ ಅಂದ್ರೆ ಅದು ಬೇಗ ಹಾಳಾಗುತ್ತೆ. ಫ್ರಿಡ್ಜ್ ನಲ್ಲಿ ಇಟ್ಟರೂನು ಅದು ಒಂದು ರೀತಿ ಡ್ರೈ ಆಗುತ್ತೆ. ಇದರ ಟೇಸ್ಟ್ ಕೂಡ ಕಹಿ ಆಗುತ್ತೆ. ಅಡುಗೆ ಮಾಡಿ ಜ್ಯೂಸು ಮಾಡ್ಲಿಕ್ಕೆ ಯಾವುದಕ್ಕೂ ಯೂಸ್ ಆಗುವುದಿಲ್ಲ. ಹೆಚ್ಚಾಗಿ ಈ ರೀತಿ ಹಾಳಾದಾಗ ನಾವು ಬಿಸಾಕ್ತೀವಿ ಅಲ್ವಾ? so ಇದನ್ನ ಹೇಗೆ ಡಿಫೆರೆಂಟ್ ಆಗಿ ಯೂಸ್ ಮಾಡಬಹುದು ಅಂತ ಇವತ್ತಿನ ಮಾಹಿತಿಯಲ್ಲಿ ತಿಳಿಸುತ್ತೇನೆ. ಇದು ನಿಮಗೆ ತುಂಬಾ ಯೂಸ್ಫುಲ್ ಆಗಿರುತ್ತೆ. ಮೊದಲಿಗೆ ಒಣಗಿ ಹಾಳಾಗಿರುವ ನಿಂಬೆಹಣ್ಣನ್ನು ಕಟ್ ಮಾಡಬೇಕು. ಅದರಲ್ಲಿರುವ ರಸವನ್ನು ಹೊರ ತೆಗೆಯಬೇಕು. ಇದು ತುಂಬಾನೇ ಕಹಿಯಾಗಿರುತ್ತೆ. ಈ ರಸ cleancing agent ತರ ಕೆಲಸ ಮಾಡುತ್ತೆ. ಇದನ್ನು ಉಪಯೋಗಿಸಿ ನಿಮ್ಮ ಅಡುಗೆ ಮನೆ, ಡೈನಿಂಗ್ ಟೇಬಲ್ ಹೀಗೆ ಅನೇಕ ವಸ್ತುಗಳನ್ನು ಕ್ಲೀನ್ ಮಾಡಬಹುದು. ತುಂಬಾ ಚೆನ್ನಾಗಿ clean ಆಗುತ್ತೆ ಮತ್ತೆ ಇದರಲ್ಲಿ anti bcterial properties ಇದೆ. so ಯಾವುದೇ ಕ್ರಿಮಿ ಇದ್ದರೂನು ಸಾಯುತ್ತೆ. ಮನೆ ಕೂಡಾ ಒರೆಸಬಹುದು. ಹೌದು ಗೆಳೆಯರೇ ಮನೆ ಒರೆಸುವ ನೀರಿಗೆ ಈ ನಿಂಬೆಹಣ್ಣಿನ ರಸ ಹಾಕಿ ಒರಸಿದರೆ ಕ್ಲೀನ್ ಆಗುತ್ತೆ. ಮತ್ತು ಇರುವೆಗಳು ಬರೋದು ಕಡಿಮೆ ಆಗುತ್ತೆ.
ಅಷ್ಟೇ ಅಲ್ಲ ಫ್ರೆಂಡ್ಸ್ ಉಳಿದ ಸಿಪ್ಪೆಯಿಂದಲೂ ಉಪಯೋಗವನ್ನು ಪಡೆಯಬಹುದು. ಹೌದು ಈಗ ಈ ಸಿಪ್ಪೆ ಇರುತ್ತೆ ಅಲ್ವ ಅನ್ನುವ ಕೈ ಕಾಲಿಗೆ ಹೀಗೆ ಸ್ಕ್ರಬ್ಬಿಂಗ್ ಮಾಡಿಕೊಳ್ಳಬಹುದು. skin lighten ಮಾಡೋಕೆ ತುಂಬಾ ಚೆನ್ನಾಗಿ ವರ್ಕ್ ಆಗುತ್ತೆ. ಈ ನಿಂಬೆ ಹಣ್ಣಿನ ಸಿಪ್ಪೆಯನ್ನು ಒಂದು tissue paper ಒಳಗೆ ಇಟ್ಟು fold ಮಾಡ್ಕೋಬೇಕು. ತುಂಬಾ ಹಳೆ books ತುಂಬಾ time ಇಂದ use ಮಾಡದೇ ಇಟ್ಟಿರ್ತೀವಿ ಅಲ್ವ ಆ book shelf ಅಲ್ಲಿ ಇದನ್ನ ಇಟ್ಟರೆ ಕೀಟಗಳು ಜಿರಳೆಗಳು ಹಲ್ಲಿಗಳು ಇನ್ನು ಆಕಡೆ ಬರೋದೇ ಇಲ್ಲ. ಮತ್ತೆ ಒಂದು ವಾರ ಆದ ಮೇಲೆ ನೀವು change ಮಾಡಬಹುದು. ನಿಮ್ಮ ಬಟ್ಟೆಗೆ ಏನಾದರೂ ಕಲೆ ಆಗಿದ್ದರೆ ನಿಂಬೆ ಹಣ್ಣಿನ juice ಉಪಯೋಗಿಸಿ clean ಮಾಡಬಹುದು. ತುಂಬಾ ಫಾಸ್ಟ್ ಆಗಿ ಆ ಕಲೆ ಹೋಗುತ್ತೆ. nonveg ತಿಂದ ಪಾತ್ರೆಗಳನ್ನು ಕ್ಲೀನ್ ಮಾಡ್ಬಹುದ. ಅದಕ್ಕೆ ಏನು ಮಾಡಬೇಕು ಅಂದರೆ ನೀವು ಪಾತ್ರೆ ತೊಳೆಯುವುದಕ್ಕೆ use ಮಾಡುವ liquid soapಗೆ ಈ ನಿಂಬೆ ಹಣ್ಣನ್ನು ಚಿಕ್ಕ ಚಿಕ್ಕದಾಗಿ cut ಮಾಡಿ ಹಾಕೋಬೇಕು ಪಾತ್ರೆ ತೊಳೆಯುವಾಗ ಚೆನ್ನಾಗಿ clean ಆಗುತ್ತೆ.ಇದು ಅಲ್ಲದೇ ನಿಂಬೆ ಹಣ್ಣಿನ ಸಿಪ್ಪೆನ ನಿಮ್ಮ shoe ಒಳಗೆ ಹಾಕಿ ಇಡೀ ರಾತ್ರಿ ಬಿಡಬೇಕು ಹೀಗೆ ಮಾಡುವಾಗ ಆ ನಿಂಬೆ ಹಣ್ಣು ಆ ಕೆಟ್ಟ ವಾಸನೆಯನ್ನು observe ಮಾಡುತ್ತೆ. next ದಿನ ನೀವು use ಮಾಡುವಾಗ ಕೆಟ್ಟ ವಾಸನೆ ಯಾವುದು ಇರುವುದಿಲ್ಲ. ಇವತ್ತಿನ tips ನಿಮಗೆ useful ಆಯಿತು ಅಂತ ನಂಬುತ್ತೇನೆ. ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ. ಧನ್ಯವಾದಗಳು.