WhatsApp Group Join Now

ಆಕರ್ಷಣೆ ಸಾಮಾನ್ಯ ಅದು ಹುಡುಗರ ಮೇಲೆ ಹುಡುಗಿಯರದ್ದಾಗಿರಬಹು ಅಥವಾ ಹುಡುಗಿಯ ಮೇಲೆ ಹುಡುಗುರದ್ದಾಗಿರ ಬಹುದು ಇದು ಸಹಜ ಹಾಗು ಪ್ರಾಕೃತಿಕ, ಆದರೆ ಹುಡುಗರು ತಮ್ಮ ಭಾವನೆಗಳನ್ನು ಸುಲಭವಾಗಿ ಹಂಚಿಕೊಳ್ಳುತ್ತಾರೆ ತಮ್ಮ ಮನಸಲ್ಲಿ ಯೋಚನೆ ಮಾಡುವ ಮೊದಲು ಬಾಯಲ್ಲಿ ಮಾತನಾಡಿ ಬಿಡುತ್ತಾರೆ ಆದರೆ ಹುಡಿಗಿಯರದು ಹಾಗಲ್ಲ ಅವರು ತಮ್ಮ ಜೊತೆ ಇರುವ ಗೆಳತಿಯರ ಜೊತೆ ಕೂಡ ತಮ್ಮ ವಿಷಯವನ್ನ ಹಂಚಿಕೊಳ್ಳುವುದಿಲ್ಲ, ಹಾಗಾದರೆ ಒಬ್ಬ ಸುಂದರ ಯುವಕನನ್ನು ನೋಡಿದಾಗ ಅವರ ಮನಸ್ಸಿನಲ್ಲಿ ಮೂಡುವ ಕೆಲವು ಸಂಗತಿಗಳು ಇಲ್ಲಿವೆ.

ಮೊದಲಿಗೆ ಹುಡುಗಿಯರು ಒಬ್ಬ ಹ್ಯಾಂಡ್ ಸಮ್ ಹುಡುಗನನ್ನು ನೋಡಿದಾಗ ಇವನ ಮಾಡುವೆಯಾಗದೆ ಇರಲಿ ಅಥವಾ ಬೇರೆ ಹುಡುಗಿನ ಲವ್ ಮಾಡದೆ ಇರಲಿ ಅಂತ ಬೇಡಿಕೊಳ್ಳುತ್ತಾರೆ ಯಾಕೆಂದರೆ ಹುಡುಗಿಯರು ಯಾವುದೇ ಕೆಲಸ ಮಾಡುವ ಮುನ್ನ ಭವಿಷ್ಯವನ್ನ ಮನಸ್ಸಿನಲ್ಲಿ ಯೋಚಿಸುತ್ತಾರೆ.

ಹುಡುಗಿಯರ ಮುಖದಲ್ಲಿ ಯಾವ ಭಾವನೆಯನ್ನು ನೀವು ಗುರುತಿಸಲು ಸಾಧ್ಯವಾಗದು ಆದರೆ ಅವ್ರು ಸಹ ಮನಸ್ಸಿನಲ್ಲಿ ಆ ಹುಡುಗನನ್ನು ಮಾತನಾಡಿಸುವ ಯೋಚನೆ ಮಾಡುತ್ತಿರುತ್ತಾರೆ, ಹೇಗೆ ಮಾತನಾಡಿಸುವುದು ಎಂದು ಹಲವು ಕಾರಣಗಳನ್ನ ಹುಡುಕುತ್ತಾಳೆ ಜೊತೆಯಲ್ಲಿ ಆತ ನನ್ನನ್ನು ನೋಡಲಿ ಎಂದು ಬಯಸುತ್ತಾಳೆ.

ತಮಗೆ ಇಷ್ಟವಾದ ಹ್ಯಾಂಡ್ಸ್ ಸಮ್ ಹುಡುಗ ತುಂಬಾ ಸಮಯ ತಮ್ಮ ಕಣ್ಣ ಮುಂದೆ ಇರಬೇಕು ಅಂತ ಬಯಸುತ್ತಾರೆ, ಅದರಂತೆ ಇಷ್ಟ ಪಟ್ಟ ಹುಡುಗ ಅತ್ತಿರ ಇದ್ದರೆ ಆಕೆಯ ಕಣ್ಣುಗಳು ಅವನ್ನನ್ನು ನೋಡುವುದನ್ನು ಆಕೆಯಿಂದಲೇ ತಡೆಯಲು ಸಾಧ್ಯವಿಲ್ಲಾ.

ಯಾರೆಯಾದರು ತಮಗೆ ಇಷ್ಟವಾದವರ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ, ಅದರಲ್ಲೂ ಸ್ಮಾರ್ಟ್ ಹುಡುಗರ ನೋಡಿದ ತಕ್ಷಣ ಹುಡುಗಿಯರು ಯೋಚನೆ ಮಾಡುವ ವಿಷಯ ಫ್ರೆಂಡ್ ಶಿಪ್ ಮಾಡೋದು ಹೇಗೆ ಮತ್ತು ಮಾತು ಆರಂಬಿಸೋದು ಹೇಗೆ ಎಂದು ಆಲೋಚನೆ ಮಾಡುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *