ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿದ ಫಲಾನುಭವಿಗಳ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರಸರಿಂದ ಸ್ನಾತಕೊತ್ತರ ಪದವಿಯವರಿಗೆ ಕಲಿಕಾ ಭಾಗ್ಯ ಶ್ರೇಣಿ ಕ್ಷಣಿಕ ಸಹಾಯಧನ ಪಡೆಯಲು ಬೇಕಾದ ಅರ್ಹತೆ ಮತ್ತು ದಾಖಲೆಗಳು ಈ ಕೆಳಗಿನಂತಿವೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಣಿಯಾಗಿರುವ ಕಾರ್ಮಿಕರಿಗೆ ಸಂತಸದ ಸುದ್ದಿ. ಉತ್ತರಾಖಂಡದ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲಾದ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ತೆಗೆದುಕೊಳ್ಳಬಹುದು.
ಯೋಜನೆಯಡಿ, 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ₹ 1800, 9 ರಿಂದ 10 ನೇ ತರಗತಿಯ ಮಕ್ಕಳಿಗೆ 2400, 11 ರಿಂದ 12 ನೇ ತರಗತಿಯ ಮಕ್ಕಳಿಗೆ ಪದವಿ ಮತ್ತು ಪಿಜಿ ಮಾಡುವ ಮಕ್ಕಳಿಗೆ ವಾರ್ಷಿಕ ಮೂರು ಸಾವಿರ ರೂ. ಹತ್ತು ಸಾವಿರ ರೂಪಾಯಿ ಶಿಷ್ಯವೇತನ ಈಗಾಗಲೇ ನೀಡಲಾಗುತ್ತದೆ ಶೈಕ್ಷಣಿಕ ಸಹಾಯಧನ ಕಲಿಕೆ ಭಾಗ್ಯ ಫಲಾನುಭವಿ ಇಬ್ಬರು ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಒಂದು ಎರಡು ಹಾಗೂ ಮೂರನೇ ತರಗತಿಯಲ್ಲಿ ತೀರ್ಣರಾಗಿದವರಿಗೆ.
ರುಪಾಯಿ 2000 4 ಮತ್ತು 5 ಹಾಗೂ 6ನೇ ತರಗತಿಯಲ್ಲಿ ಉತ್ತೀರ್ಣರಾಗಿರುವವರಿಗೆ 3000 ಏಳು 108ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ನಾಲ್ಕು ಸಾವಿರ ಒಂಬತ್ತು ಮತ್ತು 10ನೇ ತರಗತಿ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದವರಿಗೆ 6000 ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ 8000 ಡಿಪ್ಲೋಮಾ ಉತ್ತೀರ್ಣರಾದವರಿಗೆ ವರ್ಷಕ್ಕೆ ರೂ.7000 ಪದವಿ ಉತ್ತೀರ್ಣರಾದವರಿಗೆ ಪ್ರತಿವರ್ಷಕ್ಕೂ 10,000. ಸ್ನಾತಕೊತ್ತರ ಪದವಿ ಸೇರ್ಪಡೆಗೆ ರೂಪಾಯಿ 20,000 ಹಾಗೂ ಪ್ರತಿ ವರ್ಷ ಹತ್ತು ಸಾವಿರಗಳಂತೆ ಎರಡು ವರ್ಷಗಳಿಗೆ ಇಂಜಿನಿಯರಿಂಗ್ ಕೋರ್ಸ್ಗೆ ಸೇರ್ಪಡೆಗೆ 25000 ಹಾಗೂ ಪ್ರತಿ ವರ್ಷ ತೇರುಗಳಿಗೆ 20,000 ವೈದ್ಯಕೀಯ ಕೋರ್ಸ್ಗೆ ಸೇರ್ಪಡೆಗೆ ರುಪಾಯಿ 30,000 ಹಾಗೂ ಪ್ರತಿ ವರ್ಷ ತೇರ್ಗಡೆಗೆ ೨೫ ಸಾವಿರ ಪಿಎಚ್‌ಡಿ ಕೋರ್ಸ್ಗೆ ಪ್ರತಿ ವರ್ಷಕ್ಕೆ 20 ಸಾವಿರ ಮತ್ತು ಪಿ ಹೆಚ್ ಡಿ ಪ್ರಾರಂಭ.
ಸ್ವೀಕಾರವಾದ ನಂತರ ಹೆಚ್ಚುವರಿ ಯಾಗಿ ರೂಪಾಯಿ 20000. ಸೌಲಭ್ಯವನ್ನು ಪಡೆಯಲು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು ಮಂಡಳಿಯಿಂದ ನೀಡಲಾಗಿದೆ ನೋಂದಣಿ ಕಾರ್ಡ್ ಸಂಖ್ಯೆ ವಿದ್ಯಾರ್ಥಿ ಮತ್ತು ಪೋಷಕರಾಧಾರ್ ಕಾರ್ಡ್ ವಿದ್ಯಾರ್ಥಿಯ ಐಡಿ ಶಾಲಾ ದಾಖಲಾತಿ ರಿಜಿಸ್ಟ್ರೇಷನ್ ಐಡಿ ಹಿಂದಿನ ಶೈಕ್ಷಣಿಕ ವರ್ಷದ ಸರಾಸರಿ ಅಂಕ. ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಡಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜಾರಿಯಲ್ಲಿದೆ. ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.ಕಾರ್ಮಿಕರು ತಮ್ಮ ಮಕ್ಕಳ ಸ್ಕಾಲರ್‌ಶಿಪ್ ಅರ್ಜಿಗಾಗಿ ಕಾರ್ಮಿಕ ನೋಂದಣಿ ಕಾರ್ಡ್‌ನೊಂದಿಗೆ ಮಕ್ಕಳ ಶಾಲಾ ಶಿಕ್ಷಣದ ಪರಿಶೀಲನೆ ಮತ್ತು ಅಫಿಡವಿಟ್‌ನೊಂದಿಗೆ ಕಾರ್ಮಿಕ ಇಲಾಖೆ ಕಚೇರಿಗೆ ಬಂದು ಅರ್ಜಿ ಸಲ್ಲಿಸಬಹುದು.