ಹೆಣ್ಣು ಮಕ್ಕಳು ಚಂದವಾಗಿ ಕಾಣಿಸಬೇಕೆಂದರೆ ಕಣ್ಣಿಗೆ ಕಾಡಿಗೆಯನ್ನು ಹಾಕುತ್ತಾರೆ.ಸ್ತ್ರೀಯರು ಬಳಸುವ ಸೌಂದರ್ಯ ವಸ್ತುಗಳಲ್ಲಿ ಕಣ್ಣಿನ ಕಾಡಿಗೆಯು ಬೆಳೆಸಲಾಗದ ನಂಟುವ. ಕಾರಣವೇನೆಂದರೆ ಸ್ತ್ರೀಯರು ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡರು ಕಣ್ಣಿಗೆ ಕಾಡಿಗೆ ಹಚ್ಚುವುದರ ಮುಖಾಂತರ ಅವು ಮಾಡಿದ ಅಲಂಕಾರ ಮತ್ತಷ್ಟು ಆಕರ್ಷಿತವಾಗಿ ಮತ್ತು ಸುಂದರವಾಗಿ ಕಾಣಲು ಪ್ರಮುಖ ಪಾತ್ರ ವಹಿಸುತ್ತದೆ. ಕಣ್ಣಿಗೆ ಎಲ್ಲವನ್ನೂ ಹೇಳುವ ಶಕ್ತಿಯಿದೆ. ಮುಖದ ಸೌಂದರ್ಯವನ್ನು ಕಣ್ಣುಗಳು ಹೆಚ್ಚಿಸುತ್ತದೆ. ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಾಡಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಣ್ಣುಗಳು ಆಕರ್ಷಕವಾಗಿ ಕಾಣುತ್ತವೆ.
ಮಹಿಳೆಯರು ಬಳಸುವ ಸೌಂದರ್ಯದ ವಸ್ತುಗಳಲ್ಲಿ ಕಣ್ಣಿನ ಕಾಡಿಗೆಯು ಒಂದು. ಇದು ಮಹಿಳೆಯರ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಸುಮಾರು 5000 ವರ್ಷಗಳ ಹಿಂದೆಯೇ ಕಣ್ಣಿನ ಕಾಡಿಗೆಯನ್ನು ಉಪಯೋಗಿಸುತ್ತಿದ್ದರು ಎನ್ನುವುದನ್ನು ಪುರಾಣ ಮತ್ತು ಗ್ರಂಥಗಳಲ್ಲಿ ಬರಿಯಲ್ಪಟ್ಟಿದೆ. ಕಣ್ಣಿನ ಕಾಡಿಗೆಯನ್ನು ಉಪಯೋಗಿಸುವುದರಿಂದ ಕಣ್ಣು ಸುಂದರವಾಗಿ ಕಾಣುವುದು ಅಷ್ಟೇ ಅಲ್ಲ ಕಾಡಿಗೆಯಿಂದ ಕಣ್ಣಿಗೆ ಉಪಯೋಗಗಳು ಇದೆ ಎಂಬುದನ್ನು ನೋಡೋಣ ಬನ್ನಿ.
ಕಾಡಿಗೆ ಹಚ್ಚುವುದರಿಂದ ಕಣ್ಣಿನ ಹೆಚ್ಚಿಸುತ್ತದೆ, ಸೂರ್ಯನ ಕಿರಣಗಳು ನೆರವಾಗಿ ಕಣ್ಣಿಗೆ ಬಿದ್ದಾಗ ಅದರ ಶಾಖ ಕಣ್ಣಿಗೆ ಬೀಳದಂತೆ ತಡೆಯುತ್ತದೆ. ಕಣ್ಣಿಗೆ ದೂಳು ಬೀಳದಂತೆ ಕಾಡಿಗೆ ತಡೆಯುತ್ತದೆ. ಕಣ್ಣಿನ ದೃಷ್ಟಿ ಚೆನ್ನಾಗಿ ಕಾಣಲು ಸಹಾಯ ಮಾಡುತ್ತದೆ ಕಣ್ಣು ಒಣಗದಂತೆ ತಡೆಯುತ್ತದೆ. ಕಣ್ಣಿನ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತದೆ ಇದರಿಂದ ಅಂದವಾಗಿ ಕಾಣುವಿರಿ ಕಣ್ಣಿನ ಸುತ್ತ ಕಪ್ಪು ಕರೆಗಳು ಬರುವುದನ್ನು ತಡೆಯುತ್ತದೆ.
ಕಾಡಿಗೆ ಹಾಕುವುದರಿಂದ ಕಣ್ಣು ಕೆಂಪಾಗುವುದನ್ನು ತಡೆಯುತ್ತದೆ ವಾತಾವರಣ ಎಷ್ಟು ಬಿಜಿಯಾಗಿದ್ದರು ತಂಪಾಗಿ ಇರಲು ಸಹಾಯ ಮಾಡುತ್ತದೆ. ಸ್ತ್ರೀಯರು ಸುಂದರವಾಗಿ ಕಾಣಲು ಕಣ್ಣಿನ ಕಾಡಿಗೆ ಬಹಳಷ್ಟು ಉಪಯುಕ್ತವಾಗಿದೆ. ಅಷ್ಟೇ ಅಲ್ಲದೆ ಮಕ್ಕಳಿಗೆ ದೃಷ್ಟಿ ತಾಗದಂತೆ ದೃಷ್ಟಿ ಪಟ್ಟನ್ನು ಹಚ್ಚುತ್ತಾರೆ ನವ ವಧು ವರರಿಗೆ ದೃಷ್ಟಿ ಆಗದಂತೆ ತಡೆಯಲು ಕಾಡಿಗೆಯನ್ನು ಹಚ್ಚುತ್ತಾರೆ. ಪ್ರಾಣಿಸುವಾಗ ಕಾಲಿಗೆ ಕಾಡಿಗೆ ಹಚ್ಚಿಕೊಳ್ಳುವುದು ರೂಢಿ ಆಗುತ್ತದೆ.ಕಣ್ಣಿಗೆ ಕಾಡಿಗೆ ಹಚ್ಚುವುದರಿಂದ ಕಣ್ಣು ಸುಂದರವಾಗಿ ಕಾಣುವುದು ಮಾತ್ರವಲ್ಲ.
ಕಾಡಿಗೆಯು ಸೂರ್ಯನ ಕಿರಣಗಳು ಕಣ್ಣಿಗೆ ಬಿದ್ದಾಗ ಅದರ ಶಾಖದಿಂದ ಕಣ್ಣನ್ನು ರಕ್ಷಿಸುತ್ತದೆ. ಹಾಗೆ ಕಣ್ಣಿನ ಒಳಗೆ ಧೂಳು ಪ್ರವೇಶಿಸದಂತೆ ತಡೆಯುತ್ತದೆ. ಇದರಿಂದ ದೃಷ್ಟಿ ಕೂಡ ಚೆನ್ನಾಗಿ ಕಾಣಿಸುತ್ತದೆ. ಕಣ್ಣನ ತೇವಾಂಶ ಒಣಗದಂತೆ ತಡೆಯುತ್ತದೆ. ಕಣ್ಣಿನ ರೆಪ್ಪೆಗಳು ಕೂಡ ಕಾಡಿಗೆಯಿಂದಾಗಿ ದಪ್ಪವಾಗಿ ಬೆಳೆಯುತ್ತದೆ. ಇದರಿಂದಾಗಿ ಮುಖದ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಕಣ್ಣು ಕೆಂಪಾಗುವುದನ್ನು ತಡೆಯುವುದರ ಜೊತೆಗೆ ಕಣ್ಣನ್ನು ತಂಪಾಗಿ ಇಡುತ್ತದೆ. ಹಾಗೆ ಕಾಡಿಗೆಯನ್ನು ಹಚ್ಚುವುದರಿಂದ ಕೆಟ್ಟ ದೃಷ್ಟಿ ತಾಕುವುದಿಲ್ಲ.