ಹುಟ್ಟಿದ ಮಗುವಿಗೆ ಹಾಲು ಪ್ರಮುಖವಾದ ಆಹಾರ ತಾಯಿಯ ಎದೆ ಹಾಲಿನಿಂದ ಜೀವ ಉಳಿಸಿಕೊಳ್ಳುವ ಮಗು ತನ್ನ ಆರೋಗ್ಯವಂತ ದೇಹಕ್ಕೆ ಬೇಕಾದ ಎಲ್ಲ ಶಕ್ತಿ ಪಡೆದುಕೊಳ್ಳುತ್ತದೆ. ಹಾಗೆ ನೋಡಿದರೆ ನಮ್ಮ ದೇಹಕ್ಕೆ ಬೇಕಾದಂತಹ ಅತಿ ಮುಖ್ಯವಾದ ಪೌಷ್ಟಿಕಾಂಶಗಳು ತಾಯಿಯ ಎದೆ ಹಾಲಿನಿಂದ ಸಿಗುತ್ತದೆ ಎಂಬುದು ವಿಜ್ಞಾನಿಗಳ ಹೇಳಿಕೆಯಾಗಿದೆ ಹಾಗಾಗಿ ಆದಷ್ಟು ಸಣ್ಣ ಪುಟ್ಟ ಮಕ್ಕಳಿಗೆ ಮೊದಲನೆಯ ಆಹಾರವೆಂದರೆ ಆಯ್ಕೆ ಮಾಡುವುದಾದರೆ ಅದು ತಾಯಿಯ ಎದೆ ಹಾಲು ಆಗಿರುತ್ತದೆ.
ಇದು ಸಾಕಾಗುವುದಿಲ್ಲ ಎಂದು ಅನಿಸುತ್ತದೆ ಏಕೆಂದರೆ ಮಗುವಿಗೆ ಆಗಾಗ ಹುಷಾರು ತಪ್ಪುವುದು ಇದ್ದೇ ಇರುತ್ತದೆ ಮಗುವಿಗೆ ಕತ್ತೆ ಹಾಲು ಕೊಡಬೇಕು ಎಂದು ಕೆಲವರು ಹೇಳುತ್ತಾರೆ ಕತ್ತೆ ಹಾಲಿನಲ್ಲಿರುವ ಸಾಕಷ್ಟು ಪ್ರಯೋಜನಗಳು ಹಲವರಿಗೆ ಇನ್ನೂ ಸಹ ಗೊತ್ತಿಲ್ಲ ಹಾಗಾದರೆ ಅವುಗಳು ಯಾವುದು ಅಂತ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ ಹಾಗಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಮಾಹಿತಿ ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಕತ್ತೆ ಹಾಲು ಹಸುವಿನ ಹಾಲಿಗೆ ಹೋಲಿಸಿದರೆ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚಾಗಿದೆ ಹೀಗಾಗಿ ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಯನ್ನು ಕತ್ತೆ ಹಾಲು ದೂರ ಮಾಡುತ್ತದೆ ಪುಟ್ಟ ಮಗುವಿನ ಸಮಗ್ರ ಬೆಳವಣಿಗೆ ಇದು ಬಹಳ ಅಗತ್ಯವಾದ ಹಾಲು ದೊಡ್ಡವರು ಸಹ ಇದನ್ನು ಕುಡಿಯಬಹುದಾಗಿದೆ ಇನ್ನು ಕೆಲವರಿಗೆ ಹಸುವಿನ ಹಾಲು ಕುಡಿದರೆ ಅಲರ್ಜಿ ಆಗುತ್ತದೆ ಅಂತಹವರು ಕಪ್ಪೆ ಹಾಲು ಸೇವಿಸಬಹುದು ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲು ದೇಹದಲ್ಲಿ ಬಹಳ ಬೇಗನೆ ಜೀರ್ಣವಾಗುತ್ತದೆ.
ಅದು ಕೂಡ ಯಾವುದೇ ನೊವು ಉಂಟು ಮಾಡದೆ ಮಗುವಿನ ದೇಹದ ತೂಕದ ಮೇಲೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಇನ್ನು ಪುಟ್ಟ ಮಗುವಿಗೆ ವಿವಿಧ ಬಗೆಯ ಸೋಂಕುಗಳು ಆಗಾಗ ಎದುರಾಗುತ್ತಾ ಇರುತ್ತದೆ ಅಷ್ಟು ಚಿಕ್ಕ ವಯಸ್ಸಿಗೆ ಎಲ್ಲದಕ್ಕೂ ಔಷಧಿ ಎಂದು ಹೋಗಲು ಆಗುವುದಿಲ್ಲ ಕೆಲವಂದು ಬ್ಯಾಕ್ಟೀರಿಯ ಸೋಂಕುಗಳು ಇನ್ನು ಕೆಲವು ವೈರಲ್ ಸೋಂಕುಗಳು ಮತ್ತು ಕೆಲವು ಫಂಗಲ್ ಸೋಂಕುಗಳು ಇರುತ್ತವೆ. ನೀವು ಎಲ್ಲದಕ್ಕೂ ಒಂದು ಒಳ್ಳೆಯ ಪರಿಹಾರ ಎಂದರೆ ಅದು ಕತ್ತೆ ಹಾಲು ಏಕೆಂದರೆ ಕತ್ತೆ ಹಾಲಿನಲ್ಲಿ ಅಂತಹ ಅದ್ಭುತವಾದ ಔಷಧೀಯ ಪರಿಣಾಮಗಳು ಇರುತ್ತವೆ.
ಇನ್ನು ಕತ್ತೆ ಹಾಲಿನಲ್ಲಿ ಆಂಟಿ ಇನ್ಫಾಲ್ಮೆಂಟರಿ ಗುಣಗಳು ಹೆಚ್ಚಾಗಿ ಇರುತ್ತವೆ. ಹಾಗಾಗಿ ಸಾಧಾರಣ ಆರೋಗ್ಯಕರವಾಗಿರಲು ಇದರ ಸೇವನೆ ಅಗತ್ಯ ಎಂದು ಹೇಳುತ್ತಾರೆ ಯಾವುದೇ ಸಂದರ್ಭದಲ್ಲಿ ಉಂಟಾಗುವ ಉರಿಯುತವನ್ನು ಕತ್ತೆ ಹಾಲು ಬಹಳ ಸುಲಭವಾಗಿ ನಿವಾರಣೆ ಮಾಡಬಲ್ಲದು ಇನ್ನು ಕತ್ತೆ ಹಾಲಿನಲ್ಲಿ ಫ್ಯಾಟಿ ಆಮ್ಲ ಪ್ರಮಾಣ ಹೆಚ್ಚಾಗಿದೆ ಎಲ್ಲವೂ ದೇಹಕ್ಕೆ ಅಗತ್ಯವಾದ ಫ್ಯಾಟಿ ಆಮ್ಲಗಳು ಆಗಿದ್ದು ದೇಹದ ಕೊಲೆಸ್ಟ್ರಾಲ್ ಕೊಬ್ಬಿನ ಅಂಶವನ್ನು ಇದು ನಿವಾರಣೆ ಮಾಡುತ್ತದೆ. ಜೊತೆಗೆ ಅಧಿಕಾರಕ್ಕ್ತದ ಒತ್ತಡ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಇತರಹದ ಎಲ್ಲ ತೊಂದರೆಗಳು ನಿವಾರಣೆಯಾಗುತ್ತವೆ ಅಂತ ಹೇಳಬಹುದು ಹಾಗಾಗಿ ಒಂದು ಸಲ ನೀವು ಕತ್ತೆ ಹಾಲನ್ನು ಬಳಸಿ ನೋಡಿದರೆ ನಿಮಗೂ ಕೂಡ ಇದರ ಪರಿಣಾಮಗಳು ಗೊತ್ತಾಗುತ್ತದೆ.