ಎಲ್ಲರಿಗೂ ನಮಸ್ಕಾರ ನಮ್ಮ ರಾಜ್ಯದಲ್ಲಿ ಹಲವಾರು ರೀತಿಯಾದಂತಹ ದೇವಸ್ಥಾನಗಳು ಇದಾವೆ . ಅದರಲ್ಲಿ ಬಹಳಷ್ಟು ಶಕ್ತಿಶಾಲಿ ಆಗಿರುವಂತಹ ದೇವಸ್ಥಾನಗಳು ಕೂಡ ಇವೆ ಅಲ್ಲಿ ಹೆಚ್ಚಿನ ಪವಾಡಗಳು ನಡೆಯುತ್ತವೆ ಎಂಬ ಪುರಾವೆಗಳು ನಮಗೆ ಸಿಕ್ಕಿವೆ ಕರ್ನಾಟಕದಲ್ಲಿ ಅತ್ಯಂತ ಅಪರೂಪದಲ್ಲಿ ಅಪರೂಪವಾದ ಶಾರದ ಅಮ್ಮನವರ ಶಿಲೆ ಶೃಂಗೇರಿ ಶಾರದಂಬಾ ದೇವಿ ದೇವಸ್ಥಾನಕ್ಕಿಂತ ಈ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರುತ್ತಾರೆ ದೇವರು ಇಲ್ಲ ಅನ್ನುವವರಿಗೆ ಈ ದೇವಸ್ಥಾನದಲ್ಲಿ ನೆಲೆಸಿರುವ ಶಾರದಮ್ಮನವರು ಉತ್ತರ ಕೊಡುತ್ತಾರೆ.
ವೀಕ್ಷಕರೆ ದೇವಸ್ಥಾನದ ವಿಳಾಸ ದೇವಸ್ಥಾನದ ಹೆಸರು ನೀವು ಇಲ್ಲಿ ನೋಡಬಹುದು. ಚಿಕ್ಕಮಂಗಳೂರಿನಿಂದ 67km ಪ್ರಯಾಣ ಮಾಡಿದರೆ ಅಮೃತ ಪುರಾಣ ಹಳ್ಳಿ ಸಿಗುತ್ತದೆ ಅಮೃತೇಶ್ವರ ದೇವಸ್ಥಾನ ಹಾಸನ್ ನಗರದಿಂದ 110 ಕಿಲೋಮೀಟರ್ ಶಿವಮೊಗ್ಗದಿಂದ ಇವತ್ತು ಕಿಲೋಮೀಟರ್ ಬೆಂಗಳೂರಿನಿಂದ 140 ಕಿಲೋಮೀಟರ್ ದಾವಣಗೆರೆಯಿಂದ 115 ಕಿಲೋ ಮೀಟರ್ ಶನಿವಾರ ಭಾನುವಾರದಂದು ಬೆಂಗಳೂರು ಶಿವಮೊಗ್ಗ ದಾವಣಗೆರೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ.
ಈ ದೇವಸ್ಥಾನದಲ್ಲಿ ನೆಲೆಸಿರುವುದು ಎರಡು ದೇವರು ಒಂದು ಅಗ್ನಿಸಾಲಿ ಗ್ರಾಮ ಶಿವಲಿಂಗ ಮತ್ತು ಅತ್ಯಂತ ಶಕ್ತಿಶಾಲಿ ಶಾರದ ಅಮ್ಮನವರು ಪ್ರತಿದಿನ ಈ ದೇವಸ್ಥಾನಕ್ಕೆ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆವರೆಗೆ ತೆರೆದಿರುತ್ತದೆ ಶಿವ ದೇವಸ್ಥಾನದಲ್ಲಿ ಶಾರದ ದೇವಿ ನೆಲೆಸಿರುವುದು ಈ ದೇವಸ್ಥಾನದ ಅಪರೂಪದ ಸಂಗತಿ ಈ ರೀತಿ ಒಂದು ಅದ್ಭುತ ಪ್ರಪಂಚದಲ್ಲಿ ಯಾವ ದೇವಸ್ಥಾನಕ್ಕೂ ನೋಡಲು ಸಾಧ್ಯವಿಲ್ಲ ಅಗ್ನಿಸಾಲಿ ಗ್ರಾಮ ಶಿವಲಿಂಗದ ಜೊತೆ ಶಾರದ ದೇವಿ ನೆಲೆಸಿರುವುದರಿಂದ ಅತ್ಯಂತ ಶಕ್ತಿಶಾಲಿಯಾದ ದೇವಸ್ಥಾನವಾಗಿ ಹೊರಹೊಮ್ಮಿದೆ.
ಸಾವಿರದ ನೂರ ತೊಂಬತ್ತಾರನೇ ಸಭೆಯಲ್ಲಿ ಹೊಯ್ಸಳ ಸಾಮ್ರಾಜ್ಯ ಈ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಾನೆ ವೀಕ್ಷಕರೆ ಸಾವಿರ ವರ್ಷಗಳಿಂದ ದೇವಸ್ಥಾನದ ಒಳಗಡೆ ಇರುವ 54 ಕಂಬಗಳು ಇಂದಿಗೂ ಪಳಪಳ ಹೊಳೆಯುತ್ತದೆ ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ 250 ವಿಶೇಷ ಶಿಲ್ಪ ಕಲಾ ಕೃತಿಗಳು ಇವೆ ದೇವಸ್ಥಾನವು ಆಕಾಶದಲ್ಲಿ ಇರುವ ನಕ್ಷತ್ರದ ರೀತಿ ನಿರ್ಮಾಣ ಮಾಡಿದ್ದಾರೆ ಈ ದೇವಸ್ಥಾನವು ಸ್ವಾತಿ ನಕ್ಷತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಪುರಾವೆಯಲ್ಲಿ ಹೇಳಲಾಗಿದೆ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ನೇಪಾಳ ದೇಶದಲ್ಲಿರುವ.
ಈ ನದಿಯಲ್ಲಿ ಸಿಕ್ಕ ಅಗ್ನಿಶಾಲಿ ಗ್ರಾಮ ಶಿಲೆಯಿಂದ ನಿರ್ಮಿಸಲಾಗಿದೆ ಇಂದಿಗೂ ನೇಪಾಳ ದೇಶದ ಗಂಡತ್ತಿ ನದಿಯಲ್ಲಿ ಅಗ್ನಿಶಾಲಿ ಗ್ರಾಮ ಶಿಲೆಗಳು ಕಂಡುಬರುತ್ತದೆ ಕರ್ನಾಟಕ ರಾಜ್ಯದಲ್ಲಿ ಇರುವ ಏಕೈಕ ಸಾಲಿಗ್ರಾಮ ಶಿವಲಿಂಗ ಈ ಅಮೃತೇಶ್ವರ ಶಿವಲಿಂಗ ಸಾವಿರ ವರ್ಷಗಳ ಹಿಂದೆ ಮಕ್ಕಳ ಸಂಕ್ರಾಂತಿ ದಿನದಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು ಆದ ಕಾರಣ ಕೇವಲ ಮಕರ ಸಂಕ್ರಾಂತಿಯ ದಿನದಂದು ಮಾತ್ರ ಸೂರ್ಯಕಿರಣ ನೆರವಾಗಿ ಶಿವಲಿಂಗದ ಮೇಲೆ ಸ್ಪರ್ಶಿಸುತ್ತದೆ ಮಕರ ಸಂಕ್ರಾಂತಿ ದಿನದಂದು ಬಿಟ್ಟರೆ ಮತ್ತೆ ಬೇರೆ ಯಾವ ದಿನದಲ್ಲೂ ಸೂರ್ಯನ ಬೆಳಕು ಲಿಂಗದ ಮೇಲೆ ಸ್ಪರ್ಶಿಸುವುದಿಲ್ಲ. ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಹೆಸರುವಾಸಿಯಾಗಿದೆ.