ತುಂಬಾ ಜನ ಏನು ಮಾಡುತ್ತಾರೆ ಗೊತ್ತಾ ಕೆಲಸ ಈಸಿ ಆಗಲಿ ಎಂದು ಬಿಟ್ಟು ಇಂಡಿಯಾ ದಿನಾನೇ ಚಪಾತಿ ಹಿಟ್ಟನ್ನು ಕಲಿಸಿ ಫ್ರಿಡ್ಜ್ ನಲ್ಲಿ ಇಟ್ಟುಕೊಂಡುಬಿಡುತ್ತಾರೆ ಆದರೆ ಈ ರೀತಿ ಚಪಾತಿ ಹಿಟ್ಟನ್ನು ಕಳಿಸಿ ಫ್ರಿಜ್ ನಲ್ಲಿ ಇಟ್ಟರೆ ಅದು ನಿಜಕ್ಕೂ ಡೇಂಜರಸ್ ಅಂತ ಈ ತಾಲೂಕಿನಲ್ಲಿ ಗೊತ್ತಾಗಿದೆ. ನೀವು ರೆಫ್ರಿಜಿರೇಟರ್ ನಲ್ಲಿ ಹಿಟ್ಟನ್ನು ಇಡುತ್ತೀರಾ ಹಾಗಾದರೆ ನಿಮಗೋಸ್ಕರನೇ ಈ ಸುದ್ದಿ ಮಿಸ್ ಮಾಡದೆ ನೋಡಬೇಕು. ಇದು ನಿಮಗೆ ಗೊತ್ತಾ ಫ್ರಿಡ್ಜ್ ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತ ಪ್ರತಿ ದಂತಹ ನಕಾರಾತ್ಮಕ ಶಕ್ತಿಗಳಿಗೆ ಇನ್ವಿಟೇಶನ್ ಕೊಡುವಂತೆ ಆಗುತ್ತದೆ ಅಂತೆ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತ ಪ್ರೇತಗಳ ಆಹಾರವೆನಿಸುತ್ತದೆ.

ಇಂತಹ ಆಹಾರವನ್ನು ಸೇವಿಸುವ ಕುಟುಂಬದವರು ಕಾಯಿಲೆ ಕ್ರೋದ ಸ್ವಭಾವ ಮತ್ತು ಇನ್ನು ತುಂಬಾ ಜನ ಟೈಮ್ ಸೇವ್ ಮಾಡಕ್ಕೋಸ್ಕರ ಬೆಳಗ್ಗೆ ಎದ್ದು ಯಾರು ಟೈಮ್ ವೇಸ್ಟ್ ಮಾಡುತ್ತಾರೆ ಎನ್ನುವ ರೀಸನ್ ಲಿಸ್ಟ್ ನಲ್ಲಿ ಹಿಟ್ಟನ್ನು ಹಾಗೆ ಅದನ್ನು ಕೆಡಬಾರದು ಅಂತ ಕೂಡ ಅದನ್ನು ಫ್ರಿಜ್ ನಲ್ಲಿ ಇಡುವುದು ಸಹಜ ಇದು ನಕರಾತ್ಮಕ ಶಕ್ತಿಗಳನ್ನು ಆಹ್ವಾನಿಸುತ್ತದೆ ಅಂತೆ.

ಹಿಟ್ಟಿಗೆ ನೀರನ್ನು ಸೇರಿಸಿದಾಗ, ಅದರಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಚಪಾತಿಯನ್ನು ತಕ್ಷಣ ತಿಂದರೆ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ,ಆ ಹಿಟ್ಟನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣ, ಫ್ರಿಜ್‌ನಿಂದ ಬರುವ ಹಾನಿಕಾರಕ ಅನಿಲಗಳು ಹಿಟ್ಟನ್ನು ಪ್ರವೇಶಿಸುತ್ತವೆ. ಇದು ಅನೇಕ ರೋಗಗಳಿಗೆ ಕಾರಣವಾಗಬಹುದು.

ಚೆನ್ನಾಗಿ ನಾದಿ ಇಟ್ಟಿರುವಂತಹ ಇಟ್ಟು ವ್ಯಕ್ತಿಯ ಸಾವಿನ ನಂತರ ಹಾಕುವ ಪಿಂಡಕ್ಕೆ ಸಮಾನ ಅಂತ ಹೇಳಲಾಗುತ್ತದೆ ಹಾಗೆ ಸಾವಿನ ನಂತರ ಪಿಂಡ ಸಿಗದಿದ್ದ ಆತ್ಮಗಳ ನಡುವೆ ಈ ಹಿಟ್ಟನ್ನು ತಿಂದು ತೃಪ್ತಿ ಪಡೆಯುತ್ತಾರೆ ಅಂತ ಹೇಳಲಾಗುತ್ತದೆ. ಇದು ಕೇಳಿದ ನಂತರ ಯಾರಿಗಾದರೂ ಭಯ ಉಂಟುವುದು ಖಂಡಿತ. ಒಮ್ಮೆ ಹಿಟ್ಟನ್ನು ಕಲಸಿ ಇಟ್ಟರೆ ಅದರ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಂದರೆ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ.

ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟ ನಂತರ ಅದನ್ನು ಸೇವಿಸುವುದು ಅಥವಾ ಅದರಿಂದ ಚಪಾತಿ ಮಾಡಿ ತಿಂದರೆ ಹೊಟ್ಟೆ ಕೆಡಬಹುದು. ಕಲೆಸಿದ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಫಾಸ್ಟ್‌ ಆಗಿ ಬೆಳೆಯುತ್ತದೆ.ಇದರಿಂದ ನಾವು ಅನಾರೋಗ್ಯಕ್ಕೆ ಬೀಳುವುದು ಗ್ಯಾರಂಟಿ. ಹಳಸಿದ ಹಿಟ್ಟಿನ ಚಪಾತಿ ತಿನ್ನುವುದರಿಂದ ಹೊಟ್ಟೆ ನೋವು ಮಲಬದ್ಧತೆ ಮತ್ತು ಗ್ಯಾಸ್‌ನಂತಹ ತೊಂದರೆಗಳು ಉಂಟಾಗಬಹುದು. ಪ್ರತಿದಿನ ಹಳಸಿದ ಹಿಟ್ಟನ್ನು ಬಳಸಿದರೆ ಜೀರ್ಣಕ್ರಿಯೆ ಹದಗೆಡುತ್ತದೆ. ಅಂದರೆ ನಮ್ಮ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ನಾಶವಾಗುತ್ತದೆ ಆದ್ದರಿಂದ ಆದಷ್ಟು ಈ ತಪ್ಪಿನಿಂದ ದೂರವಿರಿ

Leave a Reply

Your email address will not be published. Required fields are marked *