ನಮಸ್ಕಾರ ಸ್ನೇಹಿತರೆ ವೀಕ್ಷಕರೆ ನೋಡಿ ನಾವು ಮನೆಯಲ್ಲಿ ದೇವರ ವಿಗ್ರಹಗಳನ್ನು ಇಟ್ಟು ಪೂಜೆಯನ್ನು ಮಾಡುತ್ತೇವೆ. ಅದೇ ರೀತಿಯಾಗಿ ಕಾಮಧೇನುವಿನ ಫೋಟೋವನ್ನು ಇಟ್ಟುಕೊಂಡು ಪೂಜೆಯನ್ನು ಮಾಡುತ್ತೇವೆ. ಆದರೆ ಪೂಜೆ ಕೋಣೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಈ ರೀತಿಯಾಗಿ ಇಟ್ಟು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಪುಣ್ಯ ಪಲಗಳು ಲಭಿಸುತ್ತದೆ ಗೋವಿನ ಮುಕ್ಕೋಟಿ ದೇವತೆಗಳು ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ ಹಾಗಾಗಿ ಒಂದು ವಿಶೇಷವಾದ ಕಾಮಧೇನುವಿನ ಫೋಟೋ ಇಟ್ಟು ಪೂಜೆ ಮಾಡುವುದರಿಂದ ಮುಕ್ಕೋಟಿ ದೇವಾನು ದೇವತೆಗಳ ಆಶೀರ್ವಾದಗಳು ನಮಗೆ ಲಭಿಸುತ್ತದೆ. ಹಾಗಾದರೆ ಮನೆಯಲ್ಲಿ ಕಾಮಧೇನುವಿನ ಫೋಟೋವನ್ನು ಯಾವ ರೀತಿಯಾಗಿ ಇಟ್ಟು ಪೂಜೆ ಮಾಡುವುದು ಎಂದು ನೋಡೋಣ ಬನ್ನಿ.
ಪ್ರತಿದಿನವೂ ಕೂಡ ಮನೆಯಲ್ಲಿ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪೂಜೆಯನ್ನು ಮಾಡಬಹುದು. ಆದರೆ ಪೌರ್ಣಮಿಯ ದಿನ ಮತ್ತು ಶುಕ್ರವಾರದ ದಿನದಂದು ಕಾಮಧೇನುವಿನ ವಿಗ್ರಹಕ್ಕೆ ಅಭಿಷೇಕವನ್ನು ಮಾಡಿ ಪೂಜೆಯನ್ನು ಮಾಡಬೇಕು. ಮೊದಲು ಒಂದು ಪೀಠವನ್ನು ಸಿದ್ಧಪಡಿಸಿಕೊಂಡು ಅದಕ್ಕೆ ರಂಗೋಲಿಯನ್ನು ಇಟ್ಟು ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟು ಕಾಮಧೇನುವಿನ ವಿಗ್ರಹವನ್ನು ಅದರೊಳಗೆ ಇಡಬೇಕು. ನಂತರ ಎರಡು ದೀಪಗಳು ಪೀಠದ ಪಕ್ಕ ಇರಬೇಕು. ನಂತರ ಕಾಮಧೇನುವನ್ನು ಹಾಲಿನಿಂದ ಅಭಿಷೇಕ ಮಾಡಬೇಕು. ನಂತರ ಅಗರಬತ್ತಿ ಯಿಂದ ಪೂಜೆಯನ್ನು ಮಾಡಿಕೊಂಡು ಸ್ವತಃ ಶುದ್ಧವಾದ ನೀರಿನಿಂದ ಅಭಿಷೇಕ ಮಾಡಬೇಕು.
ಹೀಗೆ ಮಾಡಿಕೊಂಡು ಪುನಃ ಅದಕ್ಕೆ ಅಗರಬತ್ತಿ ಯಿಂದ ಪೂಜೆಯನ್ನು ಮಾಡಿ ನಂತರ ವಿಗ್ರಹವನ್ನು ಸ್ವಚ್ಛಗೊಳಿಸಿ ಅರಿಶಿನ-ಕುಂಕುಮವನ್ನು ಗಂಗ ವನ್ನು ಹೂಗಳಿಂದ ಅಲಂಕಾರವನ್ನು ಮಾಡಬೇಕು. ಹೀಗೆ ಅಲಂಕಾರವನ್ನು ಮಾಡಿದ ನಂತರ ಪುನಹ ಅಗರಬತ್ತಿ ಯಿಂದ ಒಂದು ಧೂಪವನ್ನು ಹಾಕಿ ಆರತಿ ಇಂದ ಅಥವಾ ಕರ್ಪೂರದಿಂದ ಆರತಿಯನ್ನು ಬೆಳಗಿ ಕಾಮಧೇನುವಿಗೆ ನಮಸ್ಕರಿಸಬೇಕು. ಹೀಗೆ ಈ ರೀತಿಯಾಗಿ ಮನೆಯಲ್ಲಿ ಪುಟ್ಟದಾದ ಅಂತಹ ಕಾಮಧೇನುವಿನ ವಿಗ್ರಹವನ್ನು ಇಟ್ಟು ಪ್ರತಿನಿತ್ಯ ಪೂಜೆಯನ್ನು ಮಾಡಿದರೆ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಋಣಾತ್ಮಕ ಶಕ್ತಿಗಳು ನಾಶವಾಗುತ್ತದೆ. ಮನೆಯಲ್ಲಿ ದೈವಶಕ್ತಿ ಅನ್ನುವುದು ಹೆಚ್ಚಾಗುತ್ತದೆ.