ವೀಕ್ಷಕರೆ ಅನೇಕ ಜನರಿಗೆ ಅವರ ಕಾಲಿನ ಉಗುರುಗಳಲ್ಲಿ ಒಂದು ರೀತಿಯ ಫಂಗಲ್ ಗಳು ಆಗಿರುತ್ತವೆ, ಕಾಲಿನಲ್ಲಿ ಈ ರೀತಿಯ ಫಂಗಲ್ ಗಳು ಆಗಲು ಕಾರಣವೇನೆಂದರೆ ಹೆಚ್ಚು ನೀರಿನಲ್ಲಿ ಕೆಲಸ ಮಾಡುವುದರಿಂದ ಅಥವಾ ಗಲಿಜು ನೀರಿನಿಂದ ಕೆಲಸ ಮಾಡುವಾಗ ಆಗಬಹುದು ಹಾಗೆ ಸತತವಾಗಿ ಈ ಬೂಟುಗಳನ್ನು ಹಾಕಿಕೊಳ್ಳುತ್ತಾರೆ ಮತ್ತು ಸಾಕ್ಸ್
ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ ಅಂತಹವರಿಗೂ ಕೂಡ ಕಾಲಿನಲ್ಲಿ ಈ ರೀತಿಯಾದ ಫಂಗಸ್ಗಳು ಆಗಬಹುದು ಇನ್ನು ಕಾಲಿನಲ್ಲಿ ಆಗುವಂತ ಫಂಗಸ್ಗೆ ಯಾವ ರೀತಿಯಾದಂತಹ ಮನೆಮದ್ದನ್ನು ಮಾಡಿಕೊಂಡು ಈ ಫಂಗಲ್ಸ್ ನಿವಾರಣೆ ಮಾಡಿಕೊಳ್ಳಬಹುದು.
ನೋಡುವುದಾದರೆ ಈ ಕಾಲಿನಲ್ಲಿ ಆಗಿರುವ ಫಂಗಸ್ಗೆ ಗೆ ಬೇವಿನ ಎಣ್ಣೆ ಉತ್ತಮವಾದಂತಹ ಮನೆಮದ್ದಾಗಿ ಕೆಲಸ ಮಾಡುತ್ತದೆ ಈ ಬೇವಿನ ಎಣ್ಣೆ ಎಲ್ಲಾ ಆಯುರ್ವೇದ ಗಿಡಮೂಲಿಕೆಗಳಲ್ಲಿ ಸಿಗುತ್ತವೆ ಈ ಬೇವಿನ ಎಣ್ಣೆಯಲ್ಲಿ ಆಂಟಿ ಫಂಗಲ್ ಗುಣಗಳು ಹೊಂದಿರುವುದರಿಂದ ಇದು ನಿಮ್ಮ ಕಾಲಿಗೆ ಹಚ್ಚುವುದರಿಂದ ಕಾಲಿನಲ್ಲಿ ಇರುವ ಫಂಗಲ್ಸ್ ಬೇಗ ನಿವಾರಣೆಯಾಗುತ್ತದೆ ಯಾವ ರೀತಿಯಾಗಿ ಹಚ್ಚಬೇಕು ಅಂತ ನೋಡುವುದಾದರೆ ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ ನಂತರ ಈ ಬೇವಿನ ಎಣ್ಣೆಯನ್ನು ನಿಮ್ಮ ಕಾಲಿಗೆ ಹಚ್ಚಿಕೊಳ್ಳಿ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಿಮ್ಮ ಕಾಲುಗಳು ಸಂಪೂರ್ಣವಾಗಿ ಗುಣಮುಖವಾಗುತ್ತವೆ.
ಆದಷ್ಟು ಯಾವುದೇ ರೀತಿಯಾಗಿ ಕೆಲಸ ಇರುವುದಿಲ್ಲ ಮತ್ತು ಯಾವುದೇ ರೀತಿಯಾಗಿ ಕಷ್ಟ ಬರುವುದಿಲ್ಲ ಇದನ್ನು ಹಚ್ಚಿಕೊಂಡ ನಂತರ ಹಾಗಾಗಿ ಆದಷ್ಟು ಇದನ್ನು ಇನ್ನೂ ಎರಡನೇ ಮನೆಮದ್ದು ನೋಡುವುದಾದರೆ ಕಾಲಿಗೆ ಆಗಿರುವಂತ ಪಂಗಲ್ಸ್ ಮೇಲೆ ಹಚ್ಚಿಕೊಳ್ಳುವುದರಿಂದ ಈ ರೀತಿಯ ಆಂಟಿ ಬರಲು ಬ್ಯಾಕ್ಟಿರಿಯ ವಿರುದ್ಧ ಗುಣಗಳು ಹೊಂದಿರುವುದರಿಂದ ಇದನ್ನು ಸಾಮಾನ್ಯವಾಗಿ ಅನೇಕ ಚಿಕಿತ್ಸೆ ಪಡೆಯಲು ಬಳಸುತ್ತಾರೆ ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದು ಕಾಲಿನ ಪಾದ ಹಾಗೂ ಉಗುರು ಮತ್ತು ಬೆರಳುಗಳ ನಡುವೆ ಇದನ್ನು ಲೇಪನ ಮಾಡಿ ಮಸಾಜ್ ಮಾಡಿಕೊಳ್ಳಿ.
ಈ ರೀತಿ ದಿನಕ್ಕೆ ಒಂದು ಬಾರಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಕಾಲಿನಲ್ಲಿ ಆಗಿರುವಂತಹ ಫಂಗಸ್ ನಿವಾರಣೆಯಾಗುತ್ತದೆ ಇನ್ನು ಎರಡನೇ ಮನೆಮದ್ದು ನೋಡುವುದಾದರೆ ನಿಮ್ಮ ಮನೆಯಲ್ಲಿ ಏನಾದರೂ ಅದು ಕೂಡ ನಿಮ್ಮ ಫಂಗಲ್ ಸೋಂಕಿನ ವಿರುದ್ಧ ಗುಣವನ್ನು ಹೊಂದಿರುವುದರಿಂದ ಇದನ್ನು ಕೂಡ ನಿಮ್ಮ ಕಾಲಿಗೆ ಹಾಕಿರುವ ಸೋಂಕಿಗೆ ಬಳಸಬಹುದು ಯಾವ ರೀತಿ ಬಳಸಬೇಕು ಎಂದರೆ ಸ್ವಲ್ಪ ಒಂದು ಬಕೆಟ್ ನೀರು ಅಂದರೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಬಗೆಟ್ ನೀರನ್ನು ತೆಗೆದುಕೊಂಡು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಈ ಬಕೆಟ್ನಲ್ಲಿ ನಿಮ್ಮ ಕಾಲುಗಳನ್ನು ಇಡುವುದರಿಂದ ಕಾಲಿನಲ್ಲಿ ಆಗಿರುವಂತಹ ಫಂಗಲ್ಸ್ ಆಗಿರಬಹುದು.
ಅಥವಾ ಉಗುರು ಆಗಿರಬಹುದು ಬೇಗ ನಿವಾರಣೆಯಾಗುತ್ತದೆ ಇನ್ನು ನಾಲ್ಕನೆಯ ಮನೆಮದ್ದು ನೋಡುವುದಾದರೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಜಜ್ಜಬೇಕು ಮತ್ತು ಜಜ್ಜಿದ ನಂತರ ಕಾಲಿಗೆ ಆಗಿರುವ ಫಂಗಸ್ ಮೇಲೆ ನೇರವಾಗಿ ಬ್ಯಾಂಡೇಜ್ ಮಾಡಬೇಕು. ಇದೇ ರೀತಿ ನೀವು ಕೆಲವು ದಿನಗಳು ಪಾಲನೆಯನ್ನು ಮಾಡಿದರೆ, ನಿಮಗೆ ಖಂಡಿತ ಒಳ್ಳೆಯ ಫಲಿತಾಂಶ ಸಿಗುತ್ತದೆ.