ಕಿಚ್ಚ ಸುದೀಪ್ ಸದ್ಯ ವಿಕ್ರಂತ್ ರೋಣ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಮುಂಬೈ ಕೊಚ್ಚಿ ಹಾಗೂ ಚೆನ್ನೈನಲ್ಲಿ ಪ್ರಮೋಷನ್ ಮಾಡಿರುವ ಕಿಚ್ಚ ಸುದೀಪ್ ಹಲವರಿಗೆ ಖಡಕ್ಕಾಗಿ ಉತ್ತರ ಕೊಡಿಸಿದ್ದಾರೆ. ಅದರಲ್ಲೂ ಮುಂಬೈನಲ್ಲಿ ಓರ್ವ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿಚ್ಚ ಖಾರವಾಗಿಯೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಸ್ಮಿಟ್ ಸಿದ್ಧವಾಗುವ ಮುನ್ನ ಕಿಚ್ಚ ಸುದೀಪ್ ರಾರಾ ರಕ್ಕಮ್ಮ ಹಾಡಿಗೆ ಜಾಕ್ವಲಿನ್ ಜೊತೆ ಕಪ್ ಸ್ಟೆಪ್ ಹಾಕಿದ್ದರು. ಹೋದಲ್ಲಿ ಬಂದಲ್ಲಿ ಈ ಹಾಡಿಗೆ ಸ್ಟೆಪ್ ಹಾಕಲು ಜನರಲ್ಲಿ ಡಿಮ್ಯಾಂಡ್ ಬರುತ್ತಿದೆ. ಇದೇ ವೇಳೆ ಮುಂಬೈನಲ್ಲಿ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಕಿಚ್ಚ ಸರಿಯಾಗಿ ಉತ್ತರ ಕೊಟ್ಟರು. ಆ ಪತ್ರಕರ್ತ ಕೇಳಿದ ಪ್ರಶ್ನೆ ಹೀಗಿತ್ತು.
ತೆಲುಗು ಇಂಡಸ್ಟ್ರಿಯಲ್ಲಿ ಕವರ್ ಸನಲ್ ಸಿನಿಮಾಗಳನ್ನು ನೋಡಬಹುದು. ಆದರೆ ಕನ್ನಡದಲ್ಲಿ ಬರುತ್ತಿಲ್ಲ. ತಮಿಳಿನಲ್ಲಿ ಕೆಲವು ಸಿನಿಮಾಗಳು ಬರುತ್ತಿವೆ. ಅಂತ ಕೇಳಿದ್ದರು. ಇದಕ್ಕೆ ಕಿಚ್ಚನ ಉತ್ತರ ಹೇಗಿತ್ತು ಗೊತ್ತಾ. ಸರ್ ಪ್ರತಿರಾಜ್ಯದಲ್ಲಿ ವಾಣಿಜ್ಯ ಗಳನ್ನು ನೋಡಬಹುದು. ಅದರ ಬಗ್ಗೆ ನಿಮಗೆ ಅರಿವಿಲ್ಲ ಅಂತ ಕಾಣಿಸುತ್ತದೆ. ಈಗ ನಿಮಗೆ ಗೊತ್ತಾಗುತ್ತದೆ. ನಮ್ಮ ಫಿಲಂ ಇಂಡಸ್ಟ್ರಿ ಗೆ ನಿಮಗೆ ಸ್ವಾಗತ. ಈ ವಿಷಯ ಕೇಳಿ ನಿಜಕ್ಕೂ ಆ ಪತ್ರಕರ್ತ ಶಾಕ್ ಆದ. ನಂತರ ಮಾತು ಮುಂದುವರಿಸಿದ ಕಿಚ್ಚ ಆತನಿಗೆ ಮತ್ತೊಂದಿಷ್ಟು ಮಾಹಿತಿ ಕೊಟ್ಟರು. ನಾವು ಇತ್ತೀಚಿನ ದಿನಗಳಲ್ಲಿ ಒಡಿಟಿ ಫ್ಲಾಟ್ ಫಾರಂ ಗಳಿಂದ ಸಿನಿಮಾಗಳನ್ನು ವೀಕ್ಷಿಸುತ್ತಿದ್ದೆ. .
ಕರೋನಾ ಬರದೇ ಹೋಗಿದ್ದರೇ ನಿಮಗೆ ಕೊರಿಯಾ ತಾಯಿ ಸಿನಿಮಾಗಳ ಬಗ್ಗೆ ಗೊತ್ತೇ ಆಗುತ್ತಿರಲಿಲ್ಲ. ನಮಗೆ ಸಿನಿಮಾವನ್ನು ನೋಡುವುದಕ್ಕೆ ಸಮಯ ಇತ್ತು. ವಿಶ್ವದಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ಗುಣಮಟ್ಟದ ಸಿನಿಮಾಗಳು ನಿರ್ಮಾಣ ಆಗುತ್ತಿದೆ ಎನ್ನುವುದು ನಮಗೆ ಸಡನ್ನಾಗಿ ಗೊತ್ತಾಯ್ತು. ಆದರೆ ಇದನ್ನು ಹೋಲಿಕೆ ಮಾಡುವ ಅಗತ್ಯ ನಿಜಕ್ಕೂ ಇಲ್ಲ. ತೆಲುಗು ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಪ್ರಮೋಷನ್ ಆಗಿ ಬರುತ್ತಿವೆ. ಆದರೆ ನಾವು ಅವರ ಜೊತೆ ಹೋಲಿಕೆ ಮಾಡಿಕೊಳ್ಳಬಾರದು ನಾವು ನಮ್ಮ ಕಥೆಗಳನ್ನು ಹೇಳುತ್ತಿದ್ದೇವೆ. ತೆಲುಗು ಇಂಡಸ್ಟ್ರಿಯ ನಿರ್ದೇಶಕರು ಕೂಡ ಅವರ ಕಥೆಗಳನ್ನು ಹೇಳುತ್ತಿದ್ದಾರೆ. ಅವರು ಉಳಿದಿದ್ದವರು ಏನು ಮಾಡುತ್ತಿದ್ದಾರೆ ಅಂತ ನೋಡಲಿಲ್ಲ. ಕನ್ನಡ ಇಂಡಸ್ಟ್ರಿ ಯು ಕೂಡ ಹಲವು ವರ್ಷಗಳಿಂದ ಸರ್ವೈವ್ ಆಗಿದೆ.