ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್,ಸೌತ್ ಇಂಡಿಯಾದ ಅತ್ಯಂತ ಯಶಸ್ವಿ ನಟ. ಬಾಲಿವುಡ್ ನಲ್ಲೂ ತಮ್ಮ ಅಭಿನಯ ಛಾಪನ್ನ ಮೂಡಿಸಿದ್ದಾರೆ. ನಟನೆ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲು ತಮ್ಮನ್ನ ತೊಡಗಿಸಿ ಕೊಂಡಿದ್ದಾರೆ.ಒಟ್ಟಾರೆ ಹೇಳುವುದಾದರೆ ಸುದೀಪ್ ಆಲ್ ಇಂಡಿಯಾ ಕಟೌಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಿಚ್ಚ ಸುದೀಪ್,ಬಾಲಿವುಡ್ ನಟ ಅಜಯ್ ದೇವಗನ್ ರನ್ನ ದ್ವೇಷಿಸುತ್ತಾರಂತೆ. ಇದು ಯಾರೊ ಹೇಳಿದ ಮಾತಲ್ಲ. ಸ್ವತಃ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ. ಸುದೀಪ್ ಅವರಿಗೆ ಬಾಲಿವುಡ್ ನಟಿ ಕಾಜೋಲ್ ಮೇಲೆ ಕ್ರಶ್ ಆಗಿತ್ತಂತೆ. ಎಷ್ಟರ ಮಟ್ಟಿಗೆ ಎಂದರೆ,ಕಾಜೋಲ್ ಅವರ ಫೋಟೊಗಳನ್ನ ಮ್ಯಾಗ್ಸಿನ್ ನಿಂದ ಕತ್ತರಿಸಿ ತಮ್ಮ ಪುಸ್ತಕಗಳಲ್ಲಿ ಇಡುತ್ತಿದ್ದರಂತೆ.ಹಾಗೆ ತಮ್ಮ ಮನೆಯ ಗೋಡೆಗಳ ಮೇಲೆ ಕಾಜೋಲ್ ಅವರ ಫೋಟೋಗಳನ್ನ ಅನ್ಟಿಸುತ್ತಿದ್ದರಂತೆ.
ಅಜಯ್ ದೇವಗನ್ ಅವರು ಕಾಜೋಲ್ರನ್ನ ಮದುವೆ ಆದ ಕಾರಣದಿಂದ,ಸುದೀಪ್ ಅವರು ಅಜಯ್ ದೇವಗನ್ ರನ್ನ ದ್ವೇಷಿಸುತ್ತಾರಂತೆ. ಹೀಗೆಂದು ಸುದೀಪ್ ಅವರೆ ಸ್ವತಃ ಬಹಿರಂಗ ಪಡಿಸಿದ್ದಾರೆ. ಈ ಸುದ್ದಿ ಈಗ ಸೋಶಿಯಲ್ ಮಿಡೀಯಾದಲ್ಲಿ ಸಖತ್ ವೈರಲ್ ಆಗಿದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.