ಕಿಡ್ನಿಯಲ್ಲಿ ಕಲ್ಲು ಬರುವ ಸಮಸ್ಯೆ ಇತ್ತೀಚಿಗೆ ಮಾಮೂಲಿ ಎಲ್ಲರಿಗೂಈ ಕಾಯಿಲೆ ಬರುತ್ತದೆ ಇದನ್ನು ಹೋಗಲಾಡಿಸಲು ಸುಮಾರು ಮಾರ್ಗಗಳಿವೆ ಅದರಲ್ಲಿ ಕೊತ್ತಂಬರಿ ಸೊಪ್ಪಿನಿಂದ ಹೇಗೆ ಹೋಗಿಸಬಹುದು ಎಂಬುದನ್ನು ಈ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇವೆ. ಮೂತ್ರಪಿಂಡಗಳನ್ನು ಆಗಾಗ ಸ್ವಚ್ಛಗೊಳಿಸಿ ಅವು ಆರೋಗ್ಯವಂತವಾಗಿರಲು ಅತಿ ವಿಶಿಷ್ಟವಾದ ಏನನ್ನೋ ಮಾಡಬೇಕಿಲ್ಲ. ಆಗಾಗ ಹೆಚ್ಚು ಪ್ರಮಾಣದ ನೀರು ಕುಡಿಯುತ್ತಿದ್ದರೂ ಸಾಕು. ಆದಾಗ್ಯೂ ನೀರಿನಿಂದ ಕಿಡ್ನಿಗಳಿಗೆ ಬೇಕಾದ ತೇವಾಂಶ ದೊರಕುವುದಾದರೂ ಅವುಗಳಲ್ಲಿನ ವಿಷಕಾರಿ ತ್ಯಾಜ್ಯ ಅಂಶಗಳು ಕೇವಲ ನೀರಿನಿಂದಲೇ ಹೊರಹೋಗಲಾರವು.
ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾಾವಣೆಗೊಂಡಿರುವ ಉಪ್ಪಿನಂಶ ಮತ್ತು ಅನಗತ್ಯ ಬ್ಯಾಕ್ಟೀರಿಯಗಳನ್ನು ಹೊರ ಹಾಕುವ ಕಾರ್ಯ ಮಾಡುತ್ತದೆ. ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಉತ್ತಮ ಉಪಾಯವಾಗಿದೆ. ಆದರೂ ಅದನ್ನು ಹೊರತುಪಡಿಸಿ ಇತರ ಪೋಷಕಾಂಶಗಳು ಸಹ ಕಿಡ್ನಿಗಳ ಆರೋಗ್ಯಕ್ಕೆ ಅವಶ್ಯ.ದೇಹದಲ್ಲಿರುವ ಉಪ್ಪಿನ ಅಂಶವನ್ನು ಹೊರ ಹಾಕುವ ಪ್ರಕ್ರಿಯೆಯಲ್ಲಿ ದಿನ ಕಳೆದಂತೆ ಅಲ್ಪ ಪ್ರಮಾಣದ ಉಪ್ಪಿನ ಅಂಶ ಕಿಡ್ನಿಯಲ್ಲಿ ಉಳಿದುಕೊಳ್ಳುತ್ತದೆ. ಕಿಡ್ನಿಯಲ್ಲಿ ಉಳಿದುಕೊಂಡಿರುವ ಉಪ್ಪಿನ ಅಂಶವನ್ನು ಹೊರ ಹಾಕುವುದು ಅಗತ್ಯವಾಗಿರುತ್ತದೆ ಆದರೆ ಹೇಗೆ ಹೊರ ಹಾಕಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಅಲ್ವಾ.
ಇದೊಂದು ತುಂಬಾ ಸುಲಭ ವಿಧಾನ ಹಾಗೂ ಸರಳ ಮತ್ತು ಅತಿ ಕಡಿಮೆ ವೆಚ್ಚದಾಗಿದೆ. ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅದನ್ನು ಶುಚಿಯಾಗಿರುವ ನೀರಿನಿಂದ ಸ್ವಚ್ಛಗೊಳಿಸಿ ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ ಪಾತ್ರೆಯಲ್ಲಿ ಇಡಿ. ಪಾತ್ರೆ ಒಳಗೆ ನೀರು ಹಾಕಿ 10 ನಿಮಿಷಗಳ ಕಾಲ ಕಾಯಿಸಿ ನಂತರ ಆರಲು ಬಿಡಿ. ತದನಂತರ ಅದನ್ನು ಚೆನ್ನಾಗಿ ಸೋಸಿ ಶುಚಿಯಾಗಿರುವ ಪಾಟೀಲ್ ನಲ್ಲಿ ಹಾಕಿ ನಂತರ ಫ್ರಿಡ್ಜ್ ನಲ್ಲಿ ಇಡಿ. ಪ್ರತಿದಿನ ಒಂದು ಗ್ಲಾಸ್ ಈ ರಸ ಕುಡಿಯಬೇಕು ನೀವು ಮೂತ್ರ ಮಾಡುವಾಗ ನಿಮ್ಮ ಕಿಡ್ನಿಯಲ್ಲಿರುವ ಉಪ್ಪಿನ ಅಂಶ ಮತ್ತು ಇತರ ಅನಗತ್ಯ ಬ್ಯಾಕ್ಟೀರಿಯಗಳು ನಿಧಾನವಾಗಿ ಹೊರ ಹೋಗುತ್ತವೆ ಎರಡು ವಾರದಲ್ಲಿ ಇದರ ಫಲಿತಾಂಶ ಕಾಣಬಹುದು. ನೈಸರ್ಗಿಕ ಕೊತ್ತಂಬರಿ ಸೊಪ್ಪು ಕಿಡ್ನಿ ಚಿಕಿತ್ಸೆಗೆ ರಾಮಬಾಣವಾಗಿದೆ ನೀವು ಕೂಡ ಬಳಸಿ ಆರೋಗ್ಯವಂತರಾಗಿ.
ಬೀಟರೂಟ್ ಅಥವಾ ಬೀಟರೂಟ್ ಜ್ಯೂಸ್ನಲ್ಲಿರುವ ಬೀಟೈನ್ ಎಂಬ ಫೈಟೊಕೆಮಿಕಲ್ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ. ಬೀಟರೂಟ್ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿದ್ದು ಮೂತ್ರದ ಆಸಿಡಿಕ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಮೂತ್ರನಾಳದಲ್ಲಿ ಶೇಖರವಾಗುವ ಹೆಚ್ಚುವರಿ ಕ್ಯಾಲ್ಸಿಯಂ ಅಂಶ ನಿವಾರಣೆಯಾಗಿ ಹರಳುಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಬೀಟರೂಟ್ ಜ್ಯೂಸ್ ಕಿಡ್ನಿ ಆರೋಗ್ಯಕ್ಕೆ ಅತ್ಯಂತ ಶ್ರೇಷ್ಠವಾಗಿದೆ. ಹಾಗೆ ಅತಿ ಹೆಚ್ಚು ನೀರು ಸೇವಿಸಿ ಎಷ್ಟು ಜನರಿಗೆ ನೀರಿನಿಂದನೆಂದರೆ ಕಿಡ್ನಿಯಲ್ಲಿರುವ ಕಲ್ಲನ್ನು ಹೊರ ತೆಗೆದಿದ್ದಾರೆ. ಆಗಾಗ ನೀರು ಕುಡಿಯುವುದು ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಉತ್ತಮ ಉಪಾಯವಾಗಿದೆ.