ಪಿಎಂ ಕಿಸಾನ್ ಮಾಂತಾನೋಜನೆ ಬಗ್ಗೆ ತಿಳಿದುಕೊಳ್ಳೋಣ ಎಲ್ಲರಿಗೂ ಗೊತ್ತಿರುತ್ತದೆ ಇನ್ನು ಯಾರಾದರೂ ಸ್ಕೀಮ್ ಗೆ ಜಾಯಿನ್ ಆಗಿಲ್ಲ ಎಂದರೆ ಈಗಲೇ ಜಾಯಿನ್ ಆಗಬೇಕು ಅದಕ್ಕೆಲ್ಲ ಏನು ಡಾಕ್ಯೂಮೆಂಟ್ಸ್ ಬೇಕಾಗುತ್ತದೆ 2019 ರಂದು ನರೇಂದ್ರ ಮೋದಿ ಜಾರಿಗೆ ತಂದರು ಈ ಸ್ಕಿಮ್ ಯಾರಿಗೋಸ್ಕರ ಅಂದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೋಸ್ಕರ ಈ ಸ್ಕೀಮ್ ಜಾರಿಗೆ ತಂದಿದ್ದಾರೆ ಇಸ್ಕಿಂ ಮುಖ್ಯ ಉದ್ದೇಶ ಏನಂದರೆ ಈ ಸ್ಕೀಮ್ ಗೆ ಜಾಯಿನ್ ಆಗಿರುವಂತಹ ರೈತರಿಗೆ 60 ವರ್ಷ ಕಂಪ್ಲೀಟ್ ಆದ ಮೇಲೆ ಅವರಿಗೆ ಪ್ರತಿ ತಿಂಗಳು 3000 ಪಿಂಚಣಿ ಬರುತ್ತದೆ.
ನೀವು ಕೂಡ ಜಾಯಿನ್ ಆಗಬೇಕೆಂದರೆ ನೀವು ಸಣ್ಣ ಮತ್ತು ಅತಿ ಸಣ್ಣ ರೈತ ಆಗಿರಬೇಕು ಮತ್ತು ಗರಿಷ್ಠ ಎರಡು ವರೆ ಎಕ್ಕರೆ ಭೂಮಿ ಹೊಂದಿರಬೇಕು ಮತ್ತು ನಿಮ್ಮ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕು 18 ರಿಂದ 40 ವರ್ಷದ ಒಳಗ ಇರುವ ರೈತರು ಈಸ್ ಕಿಂಗ್ ಗೆ ಜಯವಾಗಬಹುದು ನಿಮಗೆ ಪ್ರತಿ ತಿಂಗಳು 3000 ಪಿಂಚಣಿ ಬೇಕೆಂದರೆ ನೀವು ಸ್ವಲ್ಪ ಪೆ ಮಾಡಬೇಕಾಗುತ್ತದೆ ಮೊದಲು 18 ಅಂದುಕೊಳ್ಳೋಣ ನೀವು ಪ್ರತಿ ತಿಂಗಳು ಇವತ್ ಐದು ರೂಪಾಯಿ ಮಾಡಬೇಕು.
ಒಂದು ವೇಳೆ ಪೆಂಚಿನ ತೆಗೆದುಕೊಳ್ಳುವ ರೈತ ಮರಣ ಹೊಂದಿದ್ದರೆ ಆಗ ಆ ರೈತನ ಮನೆಯಲ್ಲಿ ಇರುತ್ತಾರೆ ಅಲ್ಲ ಅವರಿಗೆ ಫಿಫ್ಟಿ ಪರ್ಸೆಂಟ್ ಪೆನ್ಷನ್ ಬರುತ್ತದೆ ಅಂದರೆ ಪ್ರತಿ ತಿಂಗಳು ಅವರಿಗೆ ಒಂದು ವರ ಸಾವಿರ ಪಿನ್ಸನ್ ಬರುತ್ತದೆ ಅಥವಾ ಈ ಸ್ಕೀಮ್ ಗೆ ಜಾಯಿನ್ ಆಗಿರುವ ರೈತ 60 ವರ್ಷ ಕಂಪ್ಲೀಟ್ ಆಗುವುದಕ್ಕಿಂತ ಮುಂಚೆ ಮರಣ ಹೊಂದಿದ್ದರೆ ಆಗ ಆ ರೈತನ ಅವರು ಬೇಕಾದರೂ ಈ ಸ್ಕೀಮ್ ನ ಕಂಟಿನ್ಯೂ ಮಾಡಬೇಕು ಅವರಿಗೆ ಇಷ್ಟ ಇಲ್ಲ ಅಂದರೆ ಅದನ್ನು ಕ್ಯಾನ್ಸಲ್ ಮಾಡಬಹುದು ಆಗ ಅವರು ಡೆಪಾಸಿಟ್ ಮಾಡಿದ ಅಮೌಂಟ್ ಅವರಿಗೆ ಸಿಗುತ್ತದೆ ಮತ್ತು ಅದನ್ನು ಕ್ಯಾನ್ಸಲ್ ಮಾಡುತ್ತಾರೆ ಮತ್ತು ನೀವು ಸ್ಕೀಮ್ ಗೆ ಜಾಯಿನ್ ಆದ ಮೇಲೆ ನಿಮಗೆ ಇತರ ಒಂದು ಕಾರ್ಡ್ ಕೊಡುತ್ತಾರೆ.
ಪ್ರಧಾನಮಂತ್ರಿ ನಿಮ್ಮ ಹೆಸರು ಮೆನ್ಷನ್ ಮಾಡಿರುತ್ತಾರೆ ಅದು ಎಲ್ಲವೂ ಮೆನ್ಷನ್ ಮಾಡುತ್ತಾರೆ ಮತ್ತು ನೀವು ನಿಮಗೆ ಯಾವ ವರ್ಷದಿಂದ ಪೆನ್ಷನ್ ಬರುತ್ತದೆ ಅಂತ ಈ ಕಾರ್ಡಿನಲ್ಲಿ ಮೆನ್ಷನ್ ಮಾಡಿರುತ್ತಾರೆ ಮತ್ತು ಈ ಸ್ಕೀಮ್ ಗೆ 18 ರಿಂದ 40 ವರ್ಷದ ಒಳಗಿರುವ ರೈತರು ಜಾಯಿನ್ ಆಗಬೇಕು ಅಲ್ವಾ ಇನ್ ಕೇಸ್ ನಿಮ್ಮ ವಯಸ್ಸು 18 ವರ್ಷ ಅಂದರೆ ನೀವು 55 ಪೇ ಮಾಡಬೇಕು ನಿಮ್ಮ ಅಕೌಂಟಿಗೆ 160 ರೂಪಾಯಿ ನಿಮ್ಮ ವಯಸ್ಸು 29 ವರ್ಷ ಆದರೆ ನೀವು ಪ್ರತಿ ತಿಂಗಳು 100 ರೂಪಾಯಿ ಮಾಡಬೇಕು.