WhatsApp Group Join Now

ಮನೆಯಲ್ಲಿ ಈ ಗಿಡ ಇಟ್ಟರೆ ಸಮೃದ್ಧಿ ಹೆಚ್ಚಾಗುತ್ತೆ. ಈ ದಿಕ್ಕಿನಲ್ಲಿ ಗಿಡ ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತೆ. ಕಷ್ಟಪಟ್ಟರು ಹಣ ಉಳಿಯೋದಿಲ್ಲ. ಹಾಗಾದ್ರೆ ಈ ಉಪಾಯ ಮಾಡಿ ಸ್ನೇಹಿತರೆ ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯಲ್ಲಿ ತಕ್ಕಂತ ಹಣದ ಕೊರತೆ ಕಡಿಮೆ ಆಗ್ತಾ ಇಲ್ಲ ಅಂದ್ರೆ ಮನುಷ್ಯನ ಮುಖದ ಮೇಲೆ ನಿರಾಶೆಯ ಭಾವನೆಗಳು ಕಾಣುತ್ತವೆ. ಹೌದು, ಹಣದ ಕೊರತೆಯನ್ನು ನಿವಾರಣೆ ಮಾಡ ತಕ್ಕಂತಹ ಒಂದು ಉಪಾಯ. ಹಣ ಸಂಪಾದನೆ ಮಾಡುವ ಹೊಸ ಹೊಸ ಪ್ರಯೋಗ ಗಳನ್ನ ನಾವು ಮಾಡ್ತಾನೆ ಇರುತ್ತೇವೆ. ಆದ್ರೆ ಪ್ರತಿ ಪ್ರಯತ್ನದಲ್ಲೂ ನಿರಾಶೆ ಹೆಚ್ಚಾಗ್ತಾ ಇರುತ್ತೆ. ನೀವು ನಿರಾಶರಾಗ ಬೇಡಿ, ಚಿಂತಿತರಾಗ ಬೇಡಿ. ನೀವು ಕಷ್ಟಪಟ್ಟ ಹಣ ಉಳಿಸುವುದು ಹೇಗೆ ಅನ್ನೋದು ಈ ಮಾಹಿತಿಯಲ್ಲಿ ಒಂದು ಟಿಪ್ಸ್ ನಿಮ್ಮ ಮುಂದೆ ಇಡುತ್ತಿದ್ದೇನೆ.

ಕುಭೇರನಿಗೆ ಅತಿ ಪ್ರಿಯವಾದ ಗಿಡ ಇದಾಗಿದೆ. ಕುಬೇರನಿಗೆ ಇಷ್ಟವಾದ ವಸ್ತುಗಳು ಅಥವಾ ಗಿಡಗಳು ನಾವು ಮನೆಯಲ್ಲಿ ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತೆ ಅಂತ ಹೇಳುತ್ತೆ. ನಮ್ಮ ಜ್ಯೋತಿಷ್ಯ ಶಾಸ್ತ್ರ.ಹೌದು. ಹಾಗಾದ್ರೆ ಉಪಾಯ ಗಳು ಯಾವುವು ಹೇಗೆ ಮಾಡಬೇಕು ಅನ್ನೋದು ತಿಳಿದುಕೊಳ್ಳಿ. ಹಾಗೆ ಯಾವ ದಿಕ್ಕಲ್ಲಿ ಈ ಗಿಡ ಇಡುವುದರಿಂದ ಶುಭವಾಗುತ್ತೆ. ಹಣದ ಹರಿವು ಹೆಚ್ಚಾಗುತ್ತೆ ಅನ್ನೋದು ತಿಳಿದುಕೊಳ್ಳಿ.ಕುಬೇರನಿಗೆ ಅತಿ ಇಷ್ಟವಾದ ಮನೆಯಲ್ಲಿ ತಕ್ಕಂತಹ ಗಿಡ ಇದಾಗಿದೆ. ಈ ಗಿಡವನ್ನ ಮನೆಯಲ್ಲಿ ಇಡೋದರಿಂದ ಮನೆಯಲ್ಲಿ ಯಾವುದೇ ತರಹದ ಸಂಕಷ್ಟಗಳು ಇದ್ದರು. ದೂರವಾಗುತ್ತವೆ. ಹಣದ ಸಮಸ್ಯೆ ಇದ್ರೂ ದೂರವಾಗುತ್ತೆ. ನೀವು ಅಂದುಕೊಂಡಿರಬಹುದು. ಅದು ಮನಿ ಪ್ಲಾಂಟ್ ಅಂತ ಅಲ್ಲ ಮನಿ ಪ್ಲಾಂಟ್ ಗಿಂತ ಇನ್ನೊಂದು ಶ್ರೇಷ್ಠವಾದ ಆಗಿದೆ. ಕುಬೇರನಿಗೆ ತುಂಬಾ ಇಷ್ಟವಾದಂತದು ಈ ಗಿಡಕ್ಕೆ ಹಲವಾರು ಹೆಸರಿನಿಂದ ಕರೆಯ ಲಾಗುತ್ತದೆ.

ಲಕ್ಕಿ ಪ್ಲಾಂಟ್ ಕುಬೇರ ಪ್ಲಾಂಟ್ ಇನ್ನೂ ಹೆಚ್ಚಿನ ಹೆಸರು ಇದಕ್ಕಿದೆ. ಮತ್ತೆ ಗ್ರಾಸ್ ಅಂತಾನೂ ಕರೀತಾರೆ. ಹೌದು ನೀವು ನೋಡಿರುತ್ತೀರಿ. ಈ ಗಿಡ ಮನಿ ಪ್ಲಾಂಟ್ ಗಿಂತ ತುಂಬಾನೇ ಶುಭವಾಗಿರುತ್ತೆ. ಮನಿ ಪ್ಲಾಂಟ್ ಬದಲಿಗೆ ಈ ಗಿಡವನ್ನ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಡೀ ಈ ಗಿಡ ಮನೆಯಲ್ಲಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡ ಬೇಕು. ಆಫೀಸ್ ನಲ್ಲಿ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಇಡುವುದು ತುಂಬಾನೇ ಶುಭಕರ ಎಂದು ವಾಸ್ತು ಶಾಸ್ತ್ರದ ಉಲ್ಲೇಖಗಳು ಹೇಳುತ್ತವೆ. ಮನೆಯಲ್ಲಿ ಹೆಚ್ಚಿನ ಹಣದ ಕೊರತೆ ಇದ್ರೆ ಅದನ್ನ ಮನೆಯಲ್ಲಿ ಉತ್ತರ ದಿಕ್ಕಿಗೆ ಇಡ ಬೇಕು. ನಿಮಗೆ ಹೆಚ್ಚಿನ ಹಣದ ಸಮಸ್ಯೆ ಇದ್ರೆ ಗಿಡ ವನ್ನು ತಂದು ಉತ್ತರ ದಿಕ್ಕಿಗೆ ಇಡಿ.ಉತ್ತರ ದಿಕ್ಕಿನಲ್ಲಿ ಇಟ್ಟ ರೆ ಹಣದ ಸಮಸ್ಯೆ ದೂರವಾಗುತ್ತೆ ಅಂತ ಹೇಳುತ್ತೆ. ನಮ್ಮ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರ. ಈ ಗಿಡ ಉತ್ತರ ದಿಕ್ಕಿನಲ್ಲಿ ಇಡ ಬೇಕಾದಾಗ ಒಂದು ಗಮನದಲ್ಲಿ ಇರಲಿ ಈ ಗಿಡ ಕತ್ತಲಲ್ಲಿ ಇಡಬಾರದು. ಈ ಗಿಡದ ಮೇಲೆ ಕಸ ಇದ್ಯಾವುದು ಕೂತ್ಕೋ ಬಾರ್ದು. ಇದನ್ನ ತಕ್ಷಣ ಕ್ಕ್ಲಿನ್ ಮಾಡಿ ಹಾಗೆ ಏನಾದರು ಇದ್ದರೆ ಹಣದ ಸಮಸ್ಯೆ ಹೆಚ್ಚಾಗುತ್ತೆ ಹೊರತು ಕಡಿಮೆ ಆಗಲ್ಲ. ಇದು ಸ್ವಚ್ಛವಾಗಿಟ್ಟು ಕೊಂಡರೆ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚು ಮಾಡುತ್ತೆ ಅಂತ ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ

WhatsApp Group Join Now

Leave a Reply

Your email address will not be published. Required fields are marked *