ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಈಗ ಸಿಎಂ ಸಿದ್ದರಾಮಯ್ಯ ಅವರು ಮತ್ತೊಂದು ರೈತರಿಗೆ ಅನುಕೂಲವಾಗುವಂತಹ ಯೋಜನೆಯನ್ನು ಮಾಡಲು ಯೋಚನೆ ಮಾಡುತ್ತಿದ್ದಾರೆ ಇವತ್ತು ಬಂದಂತಹ ಅವರ ನ್ಯೂಸ್ ನಲ್ಲಿ ರೈತ ಬಾಂಧವರಿಗೆ ವಿಶೇಷ ಸುದ್ದಿ ಬರುತ್ತದೆ ಪ್ರತಿಯೊಬ್ಬ ರೈತ ಬಾಂಧವರು ಈ ಮಾಹಿತಿ ಕೊನೆವರೆಗೂ ವೀಕ್ಷಿಸಿ ಒಂದೊಂದು ನಿಮಿಷದಲ್ಲಿ ಒಂದೊಂದು ಮಾಹಿತಿ ಇದೆ ಅಂತ ಹೇಳಬಹುದು ಈ ಮಾಹಿತಿಯಲ್ಲಿ ಪ್ರತಿಯೊಬ್ಬರೂ ರೈತರು ಬಾಂಧವರಿಗೆ ಇದು ಸಿಹಿ ಸುದ್ದಿ ಅಂತ ಹೇಳಬಹುದು ನಿಮ್ಮ ಟ್ರ್ಯಾಕ್ಟರ್ ಎನ್ನುವ ಈ ಯೋಜನೆಯಲ್ಲಿ ಉಚಿತವಾಗಿ ಪಡೆದುಕೊಳ್ಳುವಂತಹದ್ದು.
ಟ್ರ್ಯಾಕ್ಟರ್ ಯೋಜನೆಯಲ್ಲಿ ಪ್ರತಿಯೊಬ್ಬರು ಏನೇನು ಟ್ರ್ಯಾಕ್ಟರ್ ಆಸೆ ಇಟ್ಟುಕೊಂಡ ಬಾಂಧವರಿಗೆ ಅಂತಹವರಿಗೆ ಇದು ಸಿಹಿ ಸುದ್ದಿ ಅಂತ ಹೇಳಬಹುದು ಅದರ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ತಿಳಿಸುವುದಕ್ಕಿಂತ ಮುಂಚೆ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಮತ್ತು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಿ. ವೆಬ್ಸೈಟ್ ಕೂಡ ಓಪನ್ ಆಗಿದೆ ಅಪ್ಡೇಟ್ಗಳು ಬರುತ್ತಿವೆ ಅಲ್ಲಿ ಹೋಗಿ ನೀವು ನೋಡಬಹುದು ಅಂತ ಹೇಳುತ್ತೇವೆ ಬನ್ನಿ ಹಾಗಾದ್ರೆ ನಮ್ಮ ಕರ್ನಾಟಕ ಸರ್ಕಾರದ ಕಡೆಯಿಂದ ಏನೇನು ಘೋಷಣೆಗಳು ಮಾಡಿದ್ದಾರೆ ಅಂತ ಹೇಳಬಹುದು ಹಾಗೆ ರಾಜ್ಯ ಸರ್ಕಾರದಲ್ಲಿ ರೈತ ಬಾಂಧವರಿಗೆ ಸಿಹಿ ಸುದ್ದಿ ಅಂತ ಹೇಳಬಹುದು.
ಇವತ್ತಿನ ದಿವಸದಲ್ಲಿ ಹೇಗೆ ಸಿಹಿ ಸುದ್ದಿ ಎಂದರೆ ಟ್ರ್ಯಾಕ್ಟರ್ ಕೊಂಡುಕೊಳ್ಳುವಿಕೆ ಸಬ್ಸಿಡಿ ಸಹಾಯಧನ 45 ಹೆಚ್ ಪಿ ನೀವು ಮೂರು ಹೆಚ್ ಪಿ ತೆಗೆದುಕೊಳ್ಳಿ ನಾಲ್ಕು ಎಚ್ ಪಿ ತೆಗೆದುಕೊಳ್ಳಿ 35 ಹೆಚ್ ಪಿ ಮಟ್ಟ ಸರ್ಕಾರ ಕಡೆಯಿಂದ 95% ಸಬ್ಸಿಡಿ ಸಹಾಯಧನ ಅಂದರೆ 90% ವಿಸಿಟ್ ಸಹಾಯಧನ ಯಾರಿಗೆ ಬರುತ್ತದೆ ಎಂದರೆ SC ST ಜನಾಂಗದವರಿಗೆ ಮಾತ್ರ ಬರುತ್ತದೆ 90% ಬರುತ್ತದೆ 50% ಅದರ್ಸ್ ಅವರಿಗೆ ಬರುತ್ತದೆ ನಮ್ಮ ರಾಜ್ಯ ಸರ್ಕಾರದಿಂದ. 45 ಹೆಚ್ ಪಿ ನೀವು ಮಹಿಂದ್ರ ಕಂಪನಿ ತೆಗೆದುಕೊಂಡರೆ ಅದಕ್ಕೆ 50 ಪರ್ಸೆಂಟ್ ಸಬ್ಸಿಡಿ ಸಹಾಯಧನವಾಗಿ ಕೊಡುತ್ತೇವೆ ಅದರ್ಸ್ ಜನಾಂಗದವರಿಗೆ ಅಲ್ಲಿ ಏನು ಮಾಡುತ್ತಾರೆ ಅರ್ಧ ಸಬ್ಸಿಡಿ ಮುಗಿದು ಹಣ ನಿಮಗೆ ಲೋನ್ ಆಗಿ ಕೊಡುತ್ತಾರೆ.
ಒಂದು ಬ್ಯಾಂಕ್ ನಲ್ಲಿ ಬ್ಯಾಂಕ್ ಕಡೆಯಿಂದ ನಿಮಗೆ ಲೋನ್ ಹಾಕಿ ಕೊಡುತ್ತಾರೆ ಪ್ರತಿಯೊಬ್ಬರಿಗೂ ಕೂಡ ರೈತ ಬಾಂಧವರಿಗೆ ನಿಮ್ಮ ಕಂಪಲ್ಸರಿ ಎರಡು ಎಕರೆ ಇರಬಹುದು. ಹಾಗೆ 24 ಹೆಚ್ ಪಿ ಕೂಡ ಬರುತ್ತದೆ ಪ್ರತಿಯೊಬ್ಬ ರೈತರಿಗೆ ಉಚಿತವಾಗಿ ಪಡೆದುಕೊಳ್ಳುವಂತಹದ್ದು ಅಂದರೆ 50% ಸಾಮಾನ್ಯ ವರ್ಗದವರಿಗೆ SC ST ಜನಾಂಗದ ವರೆಗೆ 90% ಅಂದರೆ ನೀವು ಈಗ ಹತ್ತು ಲಕ್ಷ ಟ್ರ್ಯಾಕ್ಟರ್ ತೆಗೆದುಕೊಂಡರೆ ಒಂದೇ ಒಂದು ಲಕ್ಷ ಕೊಟ್ಟರೆ ಸಾಕು ನಿಮಗೆ ಟ್ರ್ಯಾಕ್ಟರ್ ಬರುತ್ತದೆ ಅಂತ ಹೇಳಬಹುದು.ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನಿಮ್ಮ ಸಮೀಪ ಇರುವಂತಹ ಮಾಹಿತಿ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿ