ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಆತ್ಮೀಯವಾದ ಸ್ವಾಗತ ವೀಕ್ಷಕರೆ ಸಂಜೆ ಸಮಯದಲ್ಲಿ ರೋಡು ಬದಿಯಲ್ಲಿ ಸಿಗುವ ಈ ಮೆಕ್ಕೆಜೋಳವನ್ನು ತಿನ್ನುವುದರಿಂದ ನಮ್ಮ ಬಾಯಿಗೆ ಹಿತ ಸಿಗುತ್ತದೆ ಮತ್ತು ಮನಸ್ಸಿಗೆ ಖುಷಿ ಕೂಡ ಆಗುತ್ತದೆ ಇದು ಬಾಯಿಗೆ ರುಚಿ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಈ ಮೆಕ್ಕೆಜೋಳವನ್ನು ಉತ್ತರ ಕರ್ನಾಟಕದಲ್ಲಿ ಆಡುಭಾಷೆಯಲ್ಲಿ ಜೋಳ ಎಂದು ಕರೆಯುತ್ತಾರೆ ಇದಕ್ಕೆ ನಿಮ್ಮ ಊರಿನಲ್ಲಿ ಏನು ಹೆಸರು ಇಟ್ಟು ಕರೆಯುತ್ತೀರಾ ಅಂತ ಕಾಮೆಂಟ್ ಮಾಡಿ ವೀಕ್ಷಕರೆ.
ಇದಕ್ಕೆ ಬಿಸಿ ನೀರಿನಲ್ಲಿ ಕುದಿಸಿ ಸೇವನೆ ಮಾಡುತ್ತಾರೆ ಇನ್ನು ಕೆಲವರು ಇದನ್ನು ಕೆಂಡದ ಮೇಲೆ ಹುರಿದು ಉಪ್ಪುಕಾರ ಹಾಕಿ ಸೇವನೆ ಮಾಡುತ್ತಾರೆ ಹೀಗೆ ಸೇವನೆ ಮಾಡುವುದರಿಂದ ನಮ್ಮ ಭಾಗ್ಯ ರುಚಿ ಸಿಗುತ್ತದೆ ಇದು ಬಾಯಿಗೆ ರುಚಿ ಮಾತ್ರವಲ್ಲದೆ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಬನ್ನಿ ಇವತ್ತಿನ ಮಾಹಿತಿಯಲ್ಲಿ ಮೆಕ್ಕೆಜೋಳ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿ ಲಾಭಗಳು ಆಗುತ್ತವೆ ಅನ್ನುವುದರ ಬಗ್ಗೆ ಒಂದಷ್ಟು ಮಾಹಿತಿ ತಿಳಿದುಕೊಳ್ಳುವ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಮೊದಲನೇದಾಗಿ ಯಾವೆಲ್ಲ ರೀತಿಯಾದ ಪೌಷ್ಟಿಕಾಂಶಗಳು ಇದೆ ಅಂತ ನೋಡುವುದಾದರೆ, ಇದರಲ್ಲಿ ಕ್ಯಾಲೋರಿ ಜೊತೆ ಸೋಡಿಯಂ ಇದೆ ಪೊಟ್ಯಾಷಿಯಂ ಇದೆ ಮತ್ತು ಕಾರ್ಬೋಹೈಡ್ರೇಡ್ ಇದೆ ಮತ್ತು ನ್ಯಾಚುರಲ್ ಆಗಿ ಒಂದು ಸಕ್ಕರೆ ಇದೆ ಪ್ರೋಟೀನ್ ಇದೆ ವಿಟಮಿನ್ ಸಿದೆ ಕ್ಯಾಲ್ಸಿಯಂ ಇದೆ ವಿಟಮಿನ್ ಬಿ ಇದೆ ಹಾಗೂ ವಿಟಮಿನ್ ಬಿ ಸಿಕ್ಸ್ ಇದೆ ಮತ್ತು ಮ್ಯಾಗ್ನಿಷಿಯಂ ಕೂಡ ಇದೆ ಇದೆಲ್ಲ ಪೋಷಕಾಂಶಗಳು ಹೊಂದಿರುವ ಈಜೋಳವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದಿದೆ ಅದರಲ್ಲೂ ಇದನ್ನು ನಾವು ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಬಲಪಡಿಸುತ್ತದೆ.
ಹಾಗೂ ಈ ಜೋಳವನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆಗಳು ಬಲಿಷ್ಠ ವಾಗುತ್ತವೆ ಇದರಲ್ಲಿರುವ ಐರನ್ ಮತ್ತು ಜಿಂಕ್ ಉತ್ತಮವಾದ ಪೌಷ್ಟಿಕಾಂಶಗಳು ನಮ್ಮ ಮೂಳೆಗಳ ಸಂಬಂಧ ಪಟ್ಟ ಸಮಸ್ಯೆಯಿಂದ ದೂರ ಮಾಡುತ್ತದೆ ಹಾಗೂ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಜೋಳದಲ್ಲಿರುವ ಕ್ಯಾರೋಟಿಕ್ ಮತ್ತು ವಿಟಮಿನ್ ಇದ್ದು ಕಣ್ಣಿನ ದೃಷ್ಟಿ ಹೆಚ್ಚು ಸಹಾಯಮಾಡುತ್ತದೆ ಇದು ಅಷ್ಟೇ ಅಲ್ಲದೆ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಇದನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಹೋದರೆ ನಮ್ಮ ಚರ್ಮ ಹೊಳಪಿನಿಂದ ಕೊಡುತ್ತದೆ ಮತ್ತು ಇದರಲ್ಲಿ ಇರುವ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿರುವುದರಿಂದ.
ಫ್ರೀ ರಾಡಿಕಲ್ ಕಣಗಳಿಂದ ದೂರ ಮಾಡಿ ನಮ್ಮ ಮುಖದ ಮೇಲೆ ಆಗುವ ಗುಳ್ಳೆಗಳು ಆಗಿರಬಹುದು ಕಲೆಗಳನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಮತ್ತು ಮುಖ್ಯವಾದ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ನಿಶಕ್ತಿಯಿಂದ ಬಳಲುತ್ತಾ ಇದ್ದಾರೆ ಅಂತಹವರು ನಿಯಮಿತವಾಗಿ ಜ್ವರವನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಒಂದು ಒಳ್ಳೆಯ ಶಕ್ತಿ ಸಿಗುತ್ತದೆ ನಮ್ಮ ಶರೀರಕ್ಕೆ ಹೆಚ್ಚಾಗಿ ಶಕ್ತಿ ಮತ್ತು ಬಲ ದೊರೆಯುತ್ತದೆ ಇದಷ್ಟೇ ಅಲ್ಲದೆ ವಿಟಮಿನ್ ಎ ಮತ್ತು ಬಿ ಪೊಲಾರಿಟಿಕಲ್ ಆಸಿಡ್ ನಮ್ಮ ಆರೋಗ್ಯದಲ್ಲಿ ರಕ್ತ ಹೆಚ್ಚಾಗಲು ಸಹಾಯವಾಗುತ್ತದೆ ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ಉಂಟಾಗುವುದಿಲ್ಲ