ಉಂಗುರಗಳನ್ನು ಸಾಮಾನ್ಯವಾಗಿ ಎಲ್ಲರೂ ಹಾಕಿಕೊಳ್ಳುತ್ತಾರೆ ಅವರವರ ಇಷ್ಟದ ಪ್ರಕಾರ ಎಲ್ಲರೂ ಉಂಗುರವನ್ನು ಧರಿಸುತ್ತಾರೆ. ಅದರಲ್ಲೂ ಕೆಂಪು ಹವಳದ ಉಂಗುರ ಆಮೆ ಉಂಗುರ ಬೆಳ್ಳಿ ಹಾಗೂ ಬಂಗಾರದ ಉಂಗುರಗಳನ್ನು ಧರಿಸುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ನಾವು ಬಾಯಿಂದ ತೆಗೆದುಕೊಳ್ಳುವ ಔಷಧೀಯ ಪೂರಕಗಳಿಗಿಂತ ಬೆವರಿನ ಮೂಲಕ ದೇಹಕ್ಕೆ ಸೇರ್ಪಡೆಗೊಳ್ಳುವ ಖನಿಜಾಂಶಗಳು ನಮ್ಮ ದೇಹದ ಲಿವರ್ ಭಾಗಕ್ಕೆ ಹೋಗದೆ ಸಾಕಷ್ಟು ಪರಿಣಾಮಕಾರಿ ಪ್ರಯೋಜನಗಳನ್ನು ಉಂಟು ಮಾಡುತ್ತವೆ.

ಇನ್ನು ಕೆಲವರು ಅವರವರ ರಾಶಿಗಳ ಅನುಗುಣವಾಗಿ ಉಂಗುರಗಳನ್ನು ಧರಿಸುತ್ತಾರೆ ಅಥವಾ ಯಾರೋ ಹೇಳಿದ ಜ್ಯೋತಿಷ್ಯದ ಪ್ರಕಾರ ಅದರ ಅನುಗುಣವಾಗಿ ಉಂಗುರಗಳನ್ನು ಧರಿಸುತ್ತಾರೆ ಇನ್ನು ಈ ಉಂಗುರಗಳಲ್ಲಿಹಲವಾರು ತರದ ವಿಧಗಳಿವೆ ನಿಶ್ಚಿತಾರ್ಥ ಉಂಗುರ ಮದುವೆಯ ಉಂಗುರಹಾಗೂ ಇನ್ನೂ ಇತ್ಯಾದಿ ತರದ ಉಂಗುರಗಳಿವೆ ಆಯ ಸಂದರ್ಭ ಹಾಗೂಸಮಯದ ಪ್ರಕಾರ ಉಂಗುರಗಳನ್ನು ಧರಿಸುತ್ತಾರೆ.

ಬೆಳ್ಳಿ ಉಂಗುರಗಳನ್ನು ಕೆಲವೊಂದಿಷ್ಟು ಜನ ತಮ್ಮ ಬಲಗೈಗೆ ಧರಿಸುತ್ತಾರೆಇತರ ಹಿನ್ನೆಲೆಯು ಕೂಡಇದೆ ಹಾಗಾಗಿ ಬಹಳಷ್ಟು ಜನ ಈ ತರದ ಉಂಗುರಗಳನ್ನು ಧರಿಸುತ್ತಾರೆ.ಬೆಳ್ಳಿ ಉಂಗುರವನ್ನು ಬಲಗೈಗೆ ಆಗಿರಲಿ ಧರಿಸುವುದರಿಂದ ನಮ್ಮ ಜೀವನದಲ್ಲಿ ಖುಷಿಯ ಆಚರಣೆಗಳು ಬರುತ್ತವೆ. ಮತ್ತೆ ಸಾಕಷ್ಟು ಒಳ್ಳೆಯ ಸುದ್ದಿಗಳು ಕೇಳಿ ಬರುತ್ತವೆ.

ಬೆಳ್ಳಿಯ ಉಂಗುರ ಗಳಲ್ಲಿ ಸೂರ್ಯ ಮತ್ತು ಗುರು ಅನ್ನೋನ್ಯವಾದ ಸಂದರ್ಭಗಳಲ್ಲಿ ಒಂದಾಗುತ್ತದೆ ಈ ಎರಡು ಶಕ್ತಿಯಿಂದ ಈ ಉಂಗುರಕ್ಕೆ ಅತಿ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಇದು ನಮ್ಮ ಶರೀರದಲ್ಲಿರುವಂತಹ ನೀರು ಹಾಗೂ ಕಫ ಎರಡು ಸಮತೋಲಾಗಿ ಇಡುತ್ತದೆ.

ಇನ್ನು ಶಾಸನದ ಪ್ರಕಾರ ಹೋಗಬೇಕಾದರೆ ಯಾರು ಈ ಉಂಗುರವನ್ನು ಧರಿಸುತ್ತಾರೋ ಅವರಿಗೆ ಅದೃಷ್ಟ ಯಾವಾಗಲೂ ತೆರೆದಿಟ್ಟ ಬಾಗಿಲು ಅವರ ಜೀವನದಲ್ಲಿ ಅದ್ಭುತವಾದ ಅಭಿವೃದ್ಧಿ ಸಾಧಿಸುವಾದಷ್ಟ ಇಲ್ಲದೆ ಯಶಸ್ಸು ಆನಂದ ಹಣ ಐಶ್ವರ್ಯ ಎಲ್ಲವೂ ಕೂಡ ಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹಲವಾರು ಸಕಾರಾತ್ಮಕ ಶಕ್ತಿಯು ನಮ್ಮ ದೇಹಕ್ಕೆ ಈ ಉಂಗುರ ಮುಖಾಂತರ ಸೇರುತ್ತದೆ.

ಇನ್ನು ಈ ಕಿರುಬರಳಿಗೆ ಧರಿಸುವುದರಿಂದ ನಮ್ಮ ದೇಹದಲ್ಲಿರುವ ವಿಷದ ಅಂಶವನ್ನು ಹೊರ ಹಾಕುತ್ತದೆಯಂತೆ. ಆರೋಗ್ಯವನ್ನು ಅಭಿವೃದ್ಧಿ ಮಾಡುವವರಲ್ಲಿ ಬೆಳ್ಳಿಹಾಗೂ ಲೋಹಉತ್ತಮವಾದ ಕಾರ್ಯವನ್ನು ವಹಿಸುತ್ತದೆ. ಇದಕ್ಕೆ ಪುರಾವೆ ನಾವು ಹಲವಾರು ಮುಂದೆ ಬೆಳ್ಳಿ ಹಾಗೂ ಬಂಗಾರಕ್ಕೆ ಅತಿ ಹೆಚ್ಚು ಆಕರ್ಷಣೆ ಒಳಗಾಗುತ್ತೇವೆ ಅದಕ್ಕೆ ಏನೆಂದರೆ ಕಾರಣ ಬೆಳ್ಳಿ ಹಾಗೂ ಬಂಗಾರದಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿ.

Leave a Reply

Your email address will not be published. Required fields are marked *