ನಾವೆಲ್ಲರೂ ಕೂಡ ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತೇವೆ ಅಲ್ವಾ ಕೆಲವೊಂದಕ್ಕೆ ಅದಕ್ಕೆ ಪೇಸ್ಟ್ ತರಹ ಮಾಡಿ ರುಬ್ಬು ಬಿಟ್ಟು ಹಾಕುತ್ತೇವೆ ಇನ್ನು ಕೆಲವೊಂದಕ್ಕೆ ಲಾಸ್ಟ್ ಅಲ್ಲಿ ಹಾಕುತ್ತೇವೆ ಚಿಕ್ಕದಾಗಿ ಕಟ್ ಮಾಡಿ ಬಿಟ್ಟು ಚೆನ್ನಾಗಿ ಕಾಣಿಸುತ್ತಿ ಕೂಡ ಹಾಗೆ ರುಚಿ ಕೂಡ ಚೆನ್ನಾಗಿರುತ್ತದೆ ಅದರ ಸ್ಮೆಲ್ ಕೂಡ ತುಂಬಾ ಇಷ್ಟವಾಗುತ್ತದೆ ಎಲ್ಲರಿಗೂ ಬರೀ ರುಚಿ ಸ್ಮೆಲ್ ನೋಡುವುದಕ್ಕೆ ಚೆನ್ನಾಗಿ ಅಷ್ಟೇ ಅಲ್ಲ ಕೊತ್ತಂಬರಿ ಸೊಪ್ಪು ನಮ್ಮ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು.
ಇದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ಪ್ರಯೋಜನಗಳು ಇರುತ್ತದೆ ನಾವು ಕೊತ್ತಂಬರಿ ಸೊಪ್ಪನ್ನು ಬಳಸುವುದರಿಂದ ಯಾವ ಯಾವ ಆರೋಗ್ಯ ಸಮಸ್ಯೆಗಳು ದೂರ ಇಟ್ಟುಕೊಳ್ಳಬಹುದು ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಿದ್ದೇನೆ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ ಸ್ನೇಹಿತರೆ ಈ ಕೊತ್ತಂಬರಿ ಸೊಪ್ಪಿನಲಿ ನಮಗೆ ಬೇರೆ ಬೇರೆ ರೀತಿಯ ಪೋಷಕಾಂಶಗಳು ಎಲ್ಲಾ ಸಿಗುತ್ತವೆ ಖನಿಜಾಂಶಗಳು ಸಿಗುತ್ತವೆ ವಿಟಮಿನ್ ಎ ಸಿಕ್ಸ್ ಹಾಗೆ ಕ್ಯಾಲ್ಸಿಯಂ ಕಬ್ಬಿಣ ಅಂಶ ಮ್ಯಾಗ್ನಿಷಿಯಂ ಪೊಟ್ಯಾಶಿಯಂ ಎಲ್ಲವೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಸಿಗುವಂತಹದ್ದು.
ಇನ್ನು ಇದರ ಬೆನಿಫಿಟ್ಸ್ ಹೇಳಬೇಕೆಂದರೆ ನಮ್ಮ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ನಮ್ಮ ಕ್ಯಾಲ್ಸಿಯಂ ಹೇರಳವಾಗಿ ಸಿಗುವುದರಿಂದ ಮೂಳೆಗಳು ಸ್ಟ್ರಾಂಗ್ ಆಗಿರುವುದಕ್ಕೆ ಸಹಾಯವಾಗುತ್ತದೆ ಇನ್ನು ಕೆಲವೊಬ್ಬರಿಗೆ ಪದೇಪದೇ ಕೀಲು ನೋವು ಸಮಸ್ಯೆ ಎಲ್ಲ ಬರುತ್ತ ಇರುತ್ತೆ ಅಲ್ವಾ ಅವುಗಳನ್ನು ದೂರ ಇಡುವುದಕ್ಕೆ ಇದು ಕೊತ್ತಂಬರಿ ಸೊಪ್ಪು ತುಂಬಾನೇ ಒಳ್ಳೆಯದು ನಾವು ಆದಷ್ಟು ನಮ್ಮ ಆರೋಗ್ಯ ಅಡುಗೆಯಲ್ಲಿ ಬೇರೆ ಬೇರೆ ತರಹದಲ್ಲಿ ಬಳಸಿದರೆ ಸಾಕಾಗುತ್ತೆ ಇನ್ನು ಡಯಾಬಿಟಿಸ್ ಪೇಷಂಟ್ ಗೆ ಕೂಡ ತುಂಬಾ ಒಳ್ಳೆಯದು.
ಈ ಕೊತ್ತಂಬರಿ ಸೊಪ್ಪು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾನೇ ಒಳ್ಳೆಯ ಸೊಪ್ಪು ಅಂತ ಹೇಳಬಹುದು ಹಾಗೆ ಅಧಿಕಾರದ ಉತ್ತರ ಸಮಸ್ಯೆ ಇರುವವರಿಗೆ ಹೈ ಬಿಪಿ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು ಬಿಪಿಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ತುಂಬಾನೇ ಸಹಾಯಕಾರಿ ಕೊತ್ತಂಬರಿ ಸೊಪ್ಪು ಇದರಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಖನಿಜಾಂಶಗಳು ಹೇರಳವಾಗಿ ಸಿಗುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ.
ಇದರಿಂದಾಗಿ ನಮಗೆ ಪದೇ ಪದೇ ಇನ್ಫೆಕ್ಷನ್ ಗಳು ಎಲ್ಲಾ ಆಗುತ್ತಿದ್ದರೆ ಕಡಿಮೆಯಾಗುತ್ತದೆ ಇನ್ನು ಕೆಲವೊಬ್ಬರಿಗೆ ದೇಹದಲ್ಲಿ ಕಬ್ಬಿನಂಶಗಳು ಕೊರತೆ ಆಗಿರುತ್ತದೆ ಅಲ್ವಾ ಸಮಸ್ಯೆಯಿಂದ ಬಳಲುತ್ತಾ ಇರುತ್ತದೆ ನಾವು ಕೊತ್ತಂಬರಿ ಸೊಪ್ಪನ್ನು ಆದಷ್ಟು ಬಳಸುವುದು ತುಂಬಾ ಒಳ್ಳೆಯದು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು ಇದರಲ್ಲಿ ಇರುವಂತಹ ವಿಟಮಿನ್ ಎ ನಮ್ಮ ಕಣ್ಣಿನ ದೃಷ್ಟಿ ಸುಧಾರಿಸುವುದರ ಜೊತೆಗೆ ಕಣ್ಣಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಇನ್ನು ಜೀರ್ಣ ಸಂಬಂಧಿ ಸಮಸ್ಯೆಗಳಿಗೂ ಕೂಡ ಇದು ತುಂಬಾ ರಾಮಬಾಣ ಅಂತ ಹೇಳಬಹುದು ಅಜೀರ್ಣ ಆಗಿದ್ದರೆ ಹಾಗೆ ಹೊಟ್ಟೆಯಲ್ಲಿ ಹುಣ್ಣು ಆಗಿದ್ದರೆ ಗ್ಯಾಸ್ಟಿಕ್ ಸಮಸ್ಯೆ ಬಳಲುತ್ತಿದ್ದಾರೆ ಹಾಗೆ ಇಂಪಾರ್ಟೆಂಟ್ ಆಗಿ ಯಾರಿಗೆ ಮಲಬಾರ್ ಸಮಸ್ಯೆ ಕಾಡುತ್ತಾ ಇರುತ್ತದೆ ಅಂತವರಿಗೆ ತುಂಬಾ ಒಳ್ಳೆಯದು ಕೊತ್ತಂಬರಿ ಸೊಪ್ಪು ಇದನ್ನು ಬೇರೆ ಬೇರೆ ರೀತಿಯಲ್ಲಿ ಬಳಸಬಹುದು ನಾವು ಮಜ್ಜಿಗೆ ಮಸಾಲ ಮಜ್ಜಿಗೆ ಮಾಡುತ್ತೇವೆ ಅದರಲ್ಲಿ ಹಾಕಿಕೊಳ್ಳಬಹುದು ಅಥವಾ ಯಾವುದೇ ರೀತಿಯ ಅಡುಗೆಗಳಲ್ಲಿ ಕೂಡ ಬಳಸಿಕೊಳ್ಳಬಹುದು ಅಂತ ಹೇಳಬಹುದು.