ಹೌದು ಈ ಹಣ್ಣು ತುಂಬಾನೇ ಪವರ್ ಫುಲ್ ಕ್ಯಾನ್ಸರ್, ಏಡ್ಸ್ ಇನ್ನು ಮುಂತಾದ ಮಾರಕ ರೋಗಗಳಿಗೆ ನೋನಿ ಹಣ್ಣು ರಾಮಬಾಣ ಇನ್ನು ಅಷ್ಟೇ ಅಲ್ಲದೆ ಮೂತ್ರ ಜನಕಾಂಗದ ಕಾಯಿಲೆ ಹಾಗು ಮದುಮೇಹ ಸೇರಿದಂತೆ ಚರ್ಮ ರೋಗಗಳಿಗೂ ಈ ಹಣ್ಣು ರಾಮಬಾಣವಾಗಿ ಕೆಲಸ ಮಾಡುತ್ತೆ ಹಾಗೆ ಇದರಲ್ಲಿ ೧೫೦ಕ್ಕೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ.
ಇನ್ನು ಹಣ್ಣು ಅಮೃತ ನೋನಿ ಹಣ್ಣು ಮೂಲತಃ ಭಾರತದ ಔಷದಿಯ ಹಣ್ಣು ಇದಾಗಿದೆ ಪ್ರಕೃತಿಯಲ್ಲಿ ಸಿಗುವ ಒಂದು ಅದ್ಬುತ ಹಣ್ಣು ಹೆಚ್ಚು ಅರೋಗ್ಯ ವರ್ಧಕ ಹಾಗು ನಿರೋಧಕ ಶಕ್ತಿ ಹೊಂದಿದೆ ಇದು ಪೊದೆಯ ರೂಪದಲ್ಲಿ ಬೆಳೆಯುವ ಗಿಡವಾಗಿದ್ದು ಸುಮಾರು ೧೦ ರಿಂದ ೧೨ ಅಡಿ ಎತ್ತರ ಬೆಳೆಯುತ್ತದೆ ಈ ಗಿಡ ಸುಮಾರು ಸರಾಸರಿ ೨೦ ಕೆಜಿ ಹಣ್ಣುಗಳನ್ನು ಬಿಡುತ್ತದೆ ಇನ್ನು ಅಮೃತ ನೋನಿ ಹಣ್ಣಿನ ಔಷದಿಯ ಗುಣಗಳ ಬಗ್ಗೆ ವಿಶ್ವದ ೪೦ಕ್ಕೂ ಹೆಚ್ಚು ವಿಶ್ವ ವಿದ್ಯಾಲಗಳಲ್ಲಿ ಸಂಶೋದನೆಗಳು ಆಗಿವೆ ಇನ್ನು ಈಗಲೂ ಹಲವು ಸಂಶೋದನೆಗಳು ನೆಡೆಯುತ್ತಿವೆ.
ಇನ್ನು ಹಣ್ಣನು ಔಷಧಿಗೆ ಮಾತ್ರವಲ್ಲದೆ ಜೀವ ವರ್ದಕವಾಗಿಯೂ ಈ ಹಣ್ಣನ್ನು ಬಳಸಾಯುತ್ತಾರೆ ಹಾಗೆ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಹಾಗು ಮಾನಸಿಕ ಶಾಂತಿ ಹಾಗು ನಿದ್ರಿಸಲು ಮತ್ತು ಲವಲವಿಕೆಯಿಂದ ಇರಿಸುವುದರ ಜೊತೆಗೆ ದೇಹವನ್ನು ವಿಷಅಂಶಗಳಿಂದ ಮುಕ್ತಿಗೊಳಿಸಲು ಈ ಅಮೃತು ನೋನಿಹಣ್ಣು ಉಪಯುಕ್ತ.
ಇನ್ನು ಈ ನೋನಿ ಹಣ್ಣು ಉಸಿರಾಟದ ಸಮಸ್ಯೆ ಹಾಗು ಮಲಬದ್ಧತೆ ಹಾಗೆ ರಕ್ತದೊತ್ತಡ ನಿಯಂತ್ರಣ ಮಾಡಲು ಈ ಅಮೃತು ನೋನಿ ಹಣ್ಣು ಬಳಕೆ ಮಾಡುತ್ತಾರೆ ಹಾಗೆ ಕೀಲು ನೋವು ಇನ್ನು ಹೃದಯ ಸಂಬಂಧಿ ರೋಗಗಳು ಹಾಗೆ ಖಿನ್ನತೆ ಇವೆಲ್ಲ ರೋಗಗಳಿಗೆ ನೋನಿ ಹಣ್ಣು ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅನ್ನೋದು ಹಲವು ಸಂಶೋದನೆಗಳ್ಳಲ್ಲಿ ದೃಢವಾಗಿದೆ.
ಇನ್ನು ನೋನಿ ಹಣ್ಣಿನಲ್ಲಿ ರಾಸಾಯನಿಕಗಳಾದ ಡೆಮಾನ್ ಕೆಂತಾಲ್ ಮುಂತಾದವುಗಳು ಪಿತ್ಥಜನಕಾಂಗ,ಹೃದಯ, ಮೂತ್ರಜನಕಾಂಗದ ಕಾರ್ಯ ನಿರ್ವಹಣೆ ಸುಗಮವಾಗಿ ಇರುವಂತೆ ನೋಡಿಕೊಳ್ಳಲು ಈ ಹಣ್ಣು ಸಹಕಾರಿಯಾಗಿದೆ ಇನ್ನು ಹಲವು ನೋವುಗಳಿಗೆ ಇದು ರಾಮಬಾಣವಾಗಿದೆ ಹಾಗೆ ಈ ಹಣ್ಣು ಬಹಳ ಪರಿಣಾಮಕಾರಿ ಔಷಧ. ಹೆಚ್ಐವಿ ಏಡ್ಸ್ ನಿಯಂತ್ರಣಕ್ಕೂ ವೈದ್ಯರು ಔಷಧವಾಗಿ ಶಿಫಾರಸು ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.