ನಮಗೆ ಗೊತ್ತಿರುವ ಹಾಗೆ ರಾಗಿ ಗಂಜಿ ಅಥವಾ ಯಾವುದಾದರೂ ಗಂಜಿಯನ್ನು ನಾವು ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಹಲವಾರು ರೀತಿಯಾದಂತಹ ಬದಲಾವಣೆಗಳನ್ನು ನಾವು ಕಾಣಬಹುದು ಇದರಲ್ಲಿ ನಮ್ಮ ದೇಹಕ್ಕೆ ಬೇಕಾದಂತಹ ಬಹಳಷ್ಟು ಪೌಷ್ಟಿಕಾಂಶಗಳು ಇದರಲ್ಲಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುತ್ತದೆ. ಇದೇ ಕಾರಣಕ್ಕೆ ಬಹಳಷ್ಟು ವೈದ್ಯರು ನಮಗೆ ಗಂಜಿಯನ್ನು ಸೇವಿಸಲು ಹೇಳುತ್ತಾರೆ.
ಅದು ನಾವು ಹಾಸಿಗೆಯನ್ನು ಹಿಡಿದ ಸಂದರ್ಭದಲ್ಲಿ ನಮ್ಮ ಹೊಟ್ಟೆಗೆ ಯಾವುದೇ ಅಹಾರ ಹೊಂದಿಕೊಳ್ಳಲು ಆಗುವುದಿಲ್ಲ. ಆಗ ಈ ಗಂಜಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೆಳಗಿನ ಉಪಹಾರಕ್ಕೆ ದೋಸೆ ಇಡ್ಲಿ ಇಂತಹ ಬಗೆ ಬಗೆಯ ತಿಂಡಿಗಳನ್ನು ಮಾಡುವುದು ಹೆಚ್ಚಿನವರ ಅಭ್ಯಾಸ ಆದರೆ ಹೆಚ್ಚಿನವರಲ್ಲಿ ಗಂಜಿಯಾಗಿ ಸೇವಿಸೋ ಅಭ್ಯಾಸ ಇಟ್ಟುಕೊಂಡಿರುತ್ತಾರೆ.
ಗಂಜಿ ತೀರ ಬಡವರು ಎಂದು ಹೆಸರು ಉಸುವ ಜನ ನಿಜವಾಗಲೂ ತುಂಬಾ ವಿಚಾರವೇನೆಂದರೆ ಅವರು ಆರೋಗ್ಯ ದೃಷ್ಟಿಯಲ್ಲಿ ನಿಜವಾಗಲೂ ಶ್ರೀಮಂತರು ಎಂದು ಈ ಬಗ್ಗೆ ಅಧ್ಯಯನದಲ್ಲಿ ಸಂಸ್ಥೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದೆ ಜನರ ಜೀವನಶೀಲಿಯನ್ನು ಗಮನಿಸಿದರೆ ಗಂಜಿ ಜೊತೆಗೆ ಉಪ್ಪಿನಕಾಯಿ ಅಥವಾ ಮಜ್ಜಿಗೆ ಹಾಕಿ ಊಟ ಮಾಡುವುದು ಕ್ರಮ ಅದರಲ್ಲೂ ಕರ್ನಾಟಕದ ಕರಾವಳಿ ಭಾಗ ಅಂದರೆ ತುಳುನಾಡು ತಮಿಳುನಾಡು ಹಾಗೂ ಕೇರಳದಲ್ಲಿ ಹಾಗೂ ಘಂಜಿ ಸೇವಿಸುತ್ತಾರೆ ಗಳು ಇರುವುದಿಲ್ಲ.
ಹಸುವಿನ ಕಾರಣದಿಂದ ರಾತ್ರಿ ಉಳಿದ ಅನ್ನವನ್ನು ಹನ್ನೆರಡು ಗಂಟೆಗಳ ಕಾಲ ನೀರಿನಲ್ಲಿ ಹಾಕಿ ಇಟ್ಟು ಮರುದಿನ ಊಟ ಮಾಡುವುದರಿಂದ ಕಬ್ಬಿನಾಂಶದ ಪ್ರಮಾಣ 3.47.91 ಎಂಜಿವರೆಗೂ ಏರಿಕೆಯಾಗುತ್ತದೆ ಅದೇ ರೀತಿಯಾಗಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚುತ್ತದೆ ಇದರಿಂದಾಗಿ ದೇಹಕ್ಕೆ ಶಕ್ತಿ ಹಾಗೂ ದೇಹವನ್ನು ತಂಪಾಗಿಸಲು ಕೂಡ ಸಹಕಾರಿ ಎಂದು ತಿಳಿದ ಭಾಗಗಳ ಅಭ್ಯಾಸದ ಬಗ್ಗೆ ಅಧ್ಯಯನಗಳು ತಿಳಿಸಿದೆ ವಿಟಮಿನ್ ಗಳು ಸುಲಭವಾಗಿ ದೊರೆಯಲು ಸಾಧ್ಯವಾಗುತ್ತದೆ.
ಹಾಗೂ ಇದನ್ನು ಬೇರೆ ಮೂಲೆಗಳಿಂದ ಪಡೆಯಲು ಕಷ್ಟ ಪಡಬೇಕಾಗುತ್ತದೆ ಎನ್ನುವ ಅಂಶವನ್ನು ಗಳಿಸುತ್ತಾರೆ ಗಂಜಿಯಲ್ಲಿ ಬ್ಯಾಕ್ಟೀರಿಯ ಪ್ರಕ್ರಿಯೆಗಳಿಂದ ಜೀವನ ಅಂಶಗಳು ವೃದ್ಧಿಸುವ ಕೆಲಸ ಮಾಡುತ್ತದೆ ಮತ್ತು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ ಅವಶ್ಯಕತೆಗಳು ದೂರ ಮಾಡುತ್ತವೆ ಅಮೆರಿಕನ್ ನ್ಯೂಟ್ರಿಷನ್ ಅಸೋಸಿಯನ್ ಗಂಜಿಯಾಗಿ ಉಣ್ಣುವುದರಿಂದ ಆಗುವ ಲಾಭಗಳು ಹೀಗೆ ನೋಡಿ ಗಂಜಿ ಊಟ ಮಾಡುವುದರಿಂದ ದೇಹವು ಸದೃಢ ಹಾಗೂ ಶಕ್ತಿಯುತವಾಗಿರುತ್ತದೆ.
ಇದು ಜೀವನ ವ್ಯವಸ್ಥೆಗೆ ಅನುಕೂಲಕರವಾಗಿರುವ ಬ್ಯಾಕ್ಟೀರಿಯಗಳನ್ನು ದೇಹಕ್ಕೆ ಹೇರಳವಾಗಿ ಒದಗಿಸುತ್ತದೆ ಮಲಬದ್ಧತೆ ತಡೆಗಟ್ಟಲು ಸಹಕಾರಿಯಾಗಿದೆ ಅಧಿಕಾರದ ಒತ್ತಡವನ್ನು ತಡೆಗಟ್ಟಲು ಸಹಾಯಕಾರಿ ವಿವಿಧ ರೀತಿಯ ಹಾಗೂ ದೀರ್ಘವಾಗಿಸುತ್ತದೆ ಅಭ್ಯಾಸ ಇಟ್ಟುಕೊಳ್ಳಿ ಹಾಗೂ ಆರೋಗ್ಯವಂತವಾಗಿರಿ.ಇದರಲ್ಲಿ ನಾರಿನಂಶ ಹೇರಳವಾಗಿದ್ದು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.
ಅಲ್ಲದೆ, ಪಿಷ್ಟವು ಆರೋಗ್ಯಕರ ಕರುಳಿನ ಚಲನೆಯನ್ನು ಉತ್ತೇಜಿಸುವ ಹೊಟ್ಟೆಯಲ್ಲಿ ಉಪಯುಕ್ತ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಆದಷ್ಟು ಬೆಳಗಿನ ಜಾವ ನೀವು ಆದಷ್ಟು ಕರೆದಿದ್ದ ತಿಂಡಿಯನ್ನು ತಿನ್ನದೆ ಇಂತಹ ಆರೋಗ್ಯಕರ ಆಹಾರವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಅತಿ ಉತ್ತಮವಾದ ಬೆಳವಣಿಗೆಗಳನ್ನು ನೀವು ಕಾಣುತ್ತೀರ ಹಾಗೆ ವೈದ್ಯರು ಹೇಳುವ ಪ್ರಕಾರ ಈ ಗಂಜಿ ನಮ್ಮ ದೇಹಕ್ಕೆ ಬಹಳ ಸೂಕ್ತವಾದ ಆಹಾರ ಎಂದು ಯಾವುದೇ ಸಂದರ್ಭದಲ್ಲಿ ಉಪಯೋಗವಾಗುತ್ತದೆ ಎಂದು ಹೇಳುತ್ತಾರೆ.