ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವೂ ಸಹ ಬದಲಾಗುತ್ತದೆ. ಅದರಲ್ಲೂ ಶೀತ ಗಂಟಲು ನೋವು ಕೆಮ್ಮು ನಮ್ಮನ್ನು ಕಾಡುತ್ತಾ ಇರುತ್ತವೆ. ಅದರಲ್ಲೂ ಗಂಟಲು ನೋವು ನಮಗೆ ತೀರ ಇಕ್ಕಟ್ಟಿದಲ್ಲಿ ಸಿಲುಕಿಸಿ ಬಿಡುತ್ತವೆ. ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಏನಾದರೂ ಆಹಾರ ಸೇವನೆ ಮಾಡಲು ಸಹ ಕಷ್ಟವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ವೈರಸ್ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಂದ ಬರುವ ಇನ್ಸ್ಪೆಕ್ಷನ್ ಗಳು.
ಹಾಗಾದರೆ ಗಂಟಲು ನೋವಿಗೆ ಮನೆಮದ್ದು ಯಾವುದು ಎಂದು ಇವತ್ತಿನ ಮಾಹಿತಿ ಮೂಲಕ ತಿಳಿದುಕೊಳ್ಳೋಣ ಬನ್ನಿ. ಉಪ್ಪು ಗಂಟಲಿ ನೋವಿಗೆ ರಾಮಬಾಣ ಎಂದೆ ಎನಿಸಿಕೊಳ್ಳುವ ಪರಿಹಾರ ಉಪ್ಪು ನೀರು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿಕೊಂಡು ಅದನ್ನು ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವು ನಿವಾರಿಸಿಕೊಳ್ಳಬಹುದು. ಇಷ್ಟೆಲ್ಲದೆ ನಿಮ್ಮ ಗಂಟಲು ನೋವು ತಕ್ಷಣ ಪರಿಹಾರ ಇದು ನೀಡುತ್ತದೆ.
ಒಂದು ವೇಳೆ ನಿಮಗೆ ಉಪ್ಪು ಅಷ್ಟು ಇಷ್ಟವಾಗದೇ ಇದ್ದರೆ ಈ ನೀರಿಗೆ ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ಮುಕ್ಕಳಿಸಿ ಆದರೆ ನುಗ್ಗಬೇಡಿ ಮುಕ್ಕಳಿಸಿದ ನೀರನ್ನು ಉಗಿರಿ ದಿನಕ್ಕೆ ನಾಲ್ಕು ಐದು ಬಾರಿ ಮಾಡಿದರೆ ನಿಮ್ಮ ಗಂಟಲು ನೋವು ನಿವಾರಣೆಯಾಗುತ್ತದೆ. ಮತ್ತು ಗಂಟನ್ನು ನೋವಿಗೆ ಇನ್ನೊಂದು ಅತ್ಯುತ್ತಮ ಮನೆ ಮದ್ದು ಅಂತ ಹೇಳಿದರೆ ಅದು ಬೆಳ್ಳುಳ್ಳಿ ಹೌದು. ಬೆಳ್ಳುಳ್ಳಿ ಒಂದು ಆಂಟಿ ಬ್ಯಾಕ್ಟೀರಿಯ ಅಂಶವಿರುವ ಪದಾರ್ಥವಾಗಿದೆ. ಇದರಲ್ಲಿ ಇರುವ ಆಂಟಿಸಕ್ತಿ ಗುಣಗಳು ಮತ್ತು ಔಷಧಿಯ ಗುಣಗಳು ಗಂಟಲು ನೋವಿಗೆ ಒಳ್ಳೆಯ ಪರಿಹಾರ ನೀಡುತ್ತದೆ.
ಅಲ್ಲದೆ ಈ ನೋವು ಬೇಗ ನಿವಾರಿಸುವ ಮನೆಮದ್ದು ಸಹ ಆಗಿದೆ. ಮತ್ತು ಕಚ್ಚಾ ಬೆಳ್ಳುಳ್ಳಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಗಂಟೆನಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯವನ್ನು ಹೋಗಲಾಡಿಸಲು ಇದು ಸಹಾಯಮಾಡುತ್ತದೆ. ಮತ್ತು ಇನ್ನೊಂದು ಅತ್ಯುತ್ತಮ ಗಂಟಲು ನೋವಿಗೆ ಮನೆಮದ್ದು ಅಂತ ಹೇಳಿದರೆ ಅದು ಲವಂಗ ಹೌದು. ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇದೆ. ಜಗಿದ ಬಳಿಕ ಇದನ್ನು ನುಂಗಿ ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.