ಗಂಡು ಮಕ್ಕಳ ಸೊಂಟಕ್ಕೆ ಉಡುದಾರವನ್ನು ಹಿಂದಿರುವ ವೈಜ್ಞಾನಿಕ ಕಾರಣವೇನು ಅದನ್ನು ಏಕೆ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ಮತ್ತು ವಿಚಾರವು ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ ಇರುತ್ತದೆ ಅದರಲ್ಲೂ ಹಿಂದಿನಿಂದಲೂ ಬಂದಿರುವಂತಹ ಸಂಪ್ರದಾಯದಲ್ಲಿ ಅದರಲ್ಲಿ ಒಂದು ವೈಜ್ಞಾನಿಕ ಕಾರಣವೂ ಕೂಡ ಇರುತ್ತದೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕೆ ಉಡುದಾರವನ್ನು ಕಟ್ಟಿಕೊಂಡಿರುತ್ತಾರೆ.
ಆದರೆ ಈ ಹುಡುಗರವನ್ನು ಕಟ್ಟಿಕೊಳ್ಳುವುದರಿಂದ ಏನು ಉಪಯೋಗ ಎಲ್ಲರಲ್ಲೂ ಕೂಡ ಮೂಡುತ್ತದೆ. ನಮ್ಮ ಆಚಾರ ವಿಚಾರ ರೂಢಿ ಸಂಪ್ರದಾಯಗಳು ಯಾವತ್ತು ಕೂಡ ಸುಳ್ಳಾಗುವುದಿಲ್ಲ ನಮ್ಮ ಗೆ ಹಿರಿಯರು ಏನು ಹೇಳಿದ್ದಾರೆ ಅದನ್ನು ಅದು ಕೂಡ ಅನುಭವದ ಮಾತುಗಳು ಮತ್ತು ಅನುಭವದ ಆಧಾರದ ಮೇಲೆ ಅವರು ನಮಗೆ ಹೇಳಿರುತ್ತಾರೆ. ಹಾಗಾಗಿ ಈಗಲೂ ಕೂಡ ಕೆಲವರ ಮನೆಯಲ್ಲಿ ಗಂಡಸರಿಗೆ ಹುಡುಗರವನ್ನು ಕಟ್ಟದೆ ಇದ್ದರೆ, ಮನೆಯವಸಲನ್ನು ದಾಟಲು ಕೂಡ ಬಿಡುವುದಿಲ್ಲ.
ಹಿಂದೂ ಸಂಪ್ರದಾಯ ದಲ್ಲಿ ಪುರುಷ ಅಂದರೆ ಗಂಡು ಮಕ್ಕಳಿಗೆ ಉಡುದಾರ ಕಟ್ಟುವುದು ಪದ್ದತಿ. ಹೀಗೆ ಉಡುದಾರವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕಟ್ಟುವುದರಿಂದ ಮಕ್ಕಳ ಮೂಳೆಗಳು ಹಾಗೂ ಖಂಡಗಳು ಸರಿಯಾಗಿ ಬೆಳವಣಿಗೆ ಹಾಗುತ್ತದೆ ಮತ್ತು ಗಂಡು ಮಕ್ಕಳು ಬೆಳೆಯುವಾಗ ಅವರ ಪುರುಷ ಅಂಗವೂ ಯಾವುದೇ ರೀತಿಯ ಅಸಮತೋಲನಗೆ ಒಳಗಾಗದೆ ಸರಿಯಾದ ರೀತಿಯಲ್ಲಿ ಬೆಳೆಯಲು ಸಹಾಯಕ ವಾಗುತ್ತದೆ.
ಉಡುದಾರ ವನ್ನು ಕಟ್ಟುವಾಗ ಮಕ್ಕಳಿಗೆ ತಾಮ್ರದ ಉಡುದಾರ ವನ್ನು ಕಟ್ಟುತ್ತಾರೆ. ಹೀಗೆ ತಾಮ್ರದ ಉಡುದಾರವನ್ನು ಕಟ್ಟುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ನೆಗಟಿವ್ ಎನೆರ್ಜಿ ತಾಗುವುದಿಲ್ಲ.
ಇನ್ನು ಸಾಂಪ್ರದಾಯಿಕವಾಗಿ ಅಲ್ಲದೆ ವೈಜ್ಞಾನಿಕವಾಗಿಯೂ ಕೂಡ ಹುಡುಗರ ವನ್ನು ಸೊಂಟಕ್ಕೆ ಕಟ್ಟುವುದರಿಂದ ಲಾಭವಿದೆ ಹೌದು ಗಂಡು ಮಕ್ಕಳ ಬೆಳವಣಿಗೆ ಸಮಯದಲ್ಲಿ ಯಾವುದೇ ರೀತಿಯ ಸರಿಯಾಗಿ ಬೆಳವಣಿಗೆ ಹಗಲು ಸಹಾಯವಾಗುತ್ತದೆ ಎಂಬ ಕಾರಣಕ್ಕಾಗಿ ಕೂಡ ಇದನ್ನು ಕಟ್ಟುತ್ತಾರೆ. ಇನ್ನು ಬಹಳಷ್ಟು ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಹುಡುಗರವನ್ನು ಕಟ್ಟುವ ಸಂಪ್ರದಾಯವಿದೆ ಈ ರೀತಿಯಾಗಿ ಚಿಕ್ಕ ಮಕ್ಕಳಿಗೆ ಉಡುದಾರವನ್ನು ಕಟ್ಟುವುದರಿಂದ ಅವರ ದೇಹದ ಬೆಳವಣಿಗೆ ಸರಿಯಾಗಿ ಆಗುತ್ತದೆ ಎನ್ನುವ ನಂಬಿಕೆ ಇದೆ.
ಮತ್ತು ಈ ಹುಡುಗರವನ್ನು ಕಟ್ಟುವುದರಿಂದ ಇನ್ನೊಂದು ವಿಶೇಷವಾದ ಲಾಭವಿದೆ ಅದರಿಂದಲೇ ಗಂಡಸರಲ್ಲಿ. ಉಂಟಾಗುವ ಕಾಯಿಲೆಯನ್ನು ಬರದಂತೆ ತಡೆಗಟ್ಟುತ್ತದೆ ಎನ್ನುವ ಅಧ್ಯಯನದಿಂದ ತಿಳಿದು ಬಂದಿದೆ ವೀಕ್ಷಕರೇ ಈ ಕಾಯಿಲೆ ಬಂದರೆ ಮಕ್ಕಳ ಸೊಂಟ ಗಂಟು ಗಂಟು ಆಗಿರುತ್ತವೆ. ಈ ಉದುದರವನ್ನು ಧರಿಸುವುದರಿಂದ ಇಂತಹ ಕಾಯಿಲೆಗಳು ಬರದಂತೆ ತಡೆಗಟ್ಟಬಹುದು.
ಮನೆಯಲ್ಲಿ ಶಾಂತಿ ನೆಲೆಸಲಿದೆ ಶಿವನ ಆರಾಧನೆ ಮುನ್ನ ಕಾಲ ಭೈರವನ ಆರಾಧನೆ ಮಾಡುವ ವರಗೂ ಸಿಕ್ಕಿದೆ ಭೈರವನಿಗೆ ಅತ್ಯಂತ ಉಗ್ರ ದೇವನಾದ ಕಾಲಬೈರವ ಶಿವನ ಅತ್ಯಂತ ಪ್ರಿಯವಾದ ದೇವರಾಗಿದ್ದಾನೆ ಇವರನ್ನು ದೇವಗಣ ದ ಕೊತ್ವಾಲ ಎಂದು ಕರೆಯುತ್ತಾರೆ ಆದ್ದರಿಂದ ಕಪ್ಪುಬಣ್ಣದ ಒಂದು ಉಡುದಾರದ ಕಪ್ಪು ಬಣ್ಣವನ್ನು ಹಾಕಿಕೊಂಡರೆ ಇವರ ಒಂದು ಆಶೀರ್ವಾದ ಅವರ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ.