WhatsApp Group Join Now

ನಾವು ಸಾಮಾನ್ಯವಾಗಿ ಅದರಲ್ಲೂ ಕಂಡು ಹುಡುಗರು ಹೆಚ್ಚಾಗಿ ನಾವು ಹಾಕಿಕೊಳ್ಳುವಂತಹ ಬಟ್ಟೆಯಿಂದ ಹಿಡಿದು ನಮ್ಮ ಗಡ್ಡದವರೆಗೂ ಸಾಕಷ್ಟು ಬಾರಿ ಯೋಚನೆ ಮಾಡಿ ಮುಂದೆ ಹೆಜ್ಜೆ ಇಡುತ್ತೇವೆ. ಆದರೆ ಈ ಮಾಹಿತಿ ನಿಮಗೆ ಸ್ವಲ್ಪ ಆಶ್ಚರ್ಯವನ್ನು ಉಂಟು ಮಾಡಬಹುದು.ಏಕೆಂದರೆ ಹುಡುಗರಿಗೆ ಗಡ್ಡವೆಂದರೆ ಹೆಚ್ಚು ಪ್ರೀತಿ.ಅದು ಹೇಗೆ ಅಂತೀರಾ? ಇದಕ್ಕೆ ಮಾಹಿತಿ ನಾವು ಹೇಳಿಕೊಡುತ್ತೇವೆ ಆದರೆ ಇದು ನೀವು ಸಂಪೂರ್ಣವಾಗಿ ನಂಬಲೇಬೇಕು ನೀವು ಹೆಚ್ಚಾಗಿ ಗಡ್ಡ ಬಿಟ್ಟರೆ ಅದಕ್ಕೂ ಕೂಡ ಹಲವಾರು ಲಾಭಗಳಿವೆ ಅದೇನಂತೀರಾ ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಎಲ್ಲಾ ಹುಡುಗ ಹುಡುಗಿಯರಿಗೂ ಸಹ ನಾವು ಮದುವೆಯಾದ ಗುವ ಹುಡುಗ ಹಾಗೆ ಇರಬೇಕು ಮತ್ತು ನಾವು ಮದುವೆಯಾಗುವ ಹುಡುಗಿ ಹೀಗಿರಬೇಕು ತುಂಬಾನೇ ಆಸೆಗಳು ಇಟ್ಟುಕೊಂಡಿರುತ್ತಾರೆ ಆದರೆ ಕೆಲವೊಬ್ಬರು ಅದನ್ನು ತೋರಿಸಿಕೊಳ್ಳುತ್ತಾರೆ ಇನ್ನು ಕೆಲವೊಬ್ಬರು ಅದನ್ನು ಹೇಳಿಕೊಳ್ಳುವುದಿಲ್ಲ ಎಕ್ಸ್ಪೆಶಲಿ ಹುಡುಗರು ನಾವು ಮದುವೆಯಾಗುವ ಹುಡುಗಿಯರು ತೆಳ್ಳಗೆ ಬೆಳ್ಳಗೆ ಚೆನ್ನಾಗಿ ಉದ್ದ ಇರಬೇಕು ಹಾಗೂ ನಾನು ಅಂದುಕೊಂಡ ಹಾಗೆ ಇರಬೇಕು ಅಂತ ಹೇಳಿ ತುಂಬಾನೇ ಆಸೆಯನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಅದನ್ನು ಬೇರೆಯವರ ಬಗ್ಗೆ ಹೇಳುತ್ತಾರೆ.

ಆದರೆ ಹುಡುಗಿಯರು ಮಾತ್ರ ತಾವು ಮದುವೆ ಆಗುವ ಹುಡುಗ ಒಳ್ಳೆಯ ಮನಸ್ಸಿನವನು ಇದ್ದರೆ ಸಾಕು ಅಂತ ಹೇಳಿ ಕೆಲವೊಮ್ಮೆ ಅಂದುಕೊಳ್ಳುತ್ತಾರೆ ಆದರೆ ಅದನ್ನು ಯಾರ ಬಳಿಯೂ ಸಹ ಹೇಳುವುದಿಲ್ಲ ಅದರಲ್ಲೂ ಹುಡುಗಿಯರಿಗೆ ತುಂಬಾ ಗಡ್ಡ ಬಿಟ್ಟ ಹುಡುಗರ್ ಎಂದರೆ ತುಂಬಾನೆ ಇಷ್ಟವಂತೆ ಹಾಗಾದರೆ ಯಾಕೆ ಗಡ್ಡ ಬಿಟ್ಟ ಹುಡುಗರೇ ಹುಡುಗಿಯರಿಗೆ ತುಂಬಾನೇ ಇಷ್ಟ ಆಗುತ್ತಾರೆ ಅಂತ ಹೇಳಿ ನಾನು ನಿಮಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿ ಕೊಡುತ್ತೇನೆ.

ಹೌದು ಇಂದಿನ ಸೈಕಾಲಜಿ ಪ್ರಕಾರ ಈ ಒಂದು ಗಡ್ಡ ಬಿಟ್ಟ ಹುಡುಗರು ತುಂಬಾ ಇಷ್ಟವಾಗುತ್ತಾರೆ. ಹುಡುಗಿಯರಿಗೆ ಒಂದು ಸೈಕಾಲಜಿಯ ಪ್ರಕಾರ ನಾವು ಆಲ್ಮೋಸ್ಟ್ 90% ಹೆಣ್ಣು ಮಕ್ಕಳು ಕ್ಲೀನ್ ಬೋರ್ಡ್ ಆಗಿರುವುದು ಗಡ್ಡ ಬಿಟ್ಟಂತಹ ಹುಡುಗರಿಗೆ ತುಂಬಾನೇ ಕ್ಲೀನ್ ಬೋಲ್ಡ್ ಆಗಿರುತ್ತಾರೆ ಯಾಕೆಂದರೆ ಅವರಿಗೆ ತುಂಬಾನೇ ಒಳ್ಳೆಯ ಲುಕ್ ಇರುತ್ತದೆ ಹೌದು ಹಾಗಾದರೆ ಯಾಕೆ ಇದು ಅಂತ ಹೇಳಿ ನಾವು ತಿಳಿದುಕೊಳ್ಳೋಣ ಅಮೆರಿಕದ ಸಂಸ್ಥೆಯ ಒಂದು ಸಂಶೋಧನೆಯ ಪ್ರಕಾರ ಇದರ ಒಂದು ವರದಿ ಏನೆಂದರೆ.

ಕೆಲವೊಂದು ಹುಡುಗಿಯನ್ನು ಕೊಡಿಸಿ ಗಡ್ಡ ಬಿಟ್ಟಿರುವ ಹುಡುಗ ಯಾಕೆ ಇಷ್ಟ ಅಂತ ಹೇಳಿ ಅವರ ಬಳಿ ಕೇಳಿದಾಗ ಅವರ ಉತ್ತರ ಹೇಗಿತ್ತು ಯಾಕೆಂದರೆ ಹುಡುಗರ ಮುಖದ ಮೇಲೆ ಗಡ್ಡವಿದ್ದರೆ ಮೈ ರೋಮಾಂಚನವಾಗುತ್ತದೆ ಈ ಕಾರಣದಿಂದಾಗಿ ನಮಗೆಲ್ಲರಿಗೂ ಅಂತ ಹುಡುಗರನ್ನು ಕಂಡರೆ ನಮಗೆ ಬಹಳನೇ ಇಷ್ಟ ಮತ್ತು ಅವರು ನೋಡಲು ಸಕ್ಕತ್ ಹ್ಯಾಂಡ್ಸಮ್ ಆಗಿ ಕಾಣಿಸುತ್ತಾರೆ.

ಹೌದು ಗಡ್ಡ ಬಿಟ್ಟಿರುವಂತಹ ಹುಡುಗರು ನಮ್ಮ ನಡೆಯ ಬಗ್ಗೆ ಬಹಳ ಪ್ರಭಾವಿತರಾಗಿರುತ್ತಾರೆ ಮತ್ತು ಅವರ ಮುಖದಲ್ಲಿ ಮೆಚ್ಚುರಿಟಿ ಕಾಣಿಸುತ್ತಾ ಇರುತ್ತದೆ ಆದರೆ ಕ್ಲೀನ್ ಶೇವ್ ಮಾಡಿರುವಂತಹ ಹುಡುಗರು ಅಮೂಲ್ ಬೇಬಿ ಅಂತ ಕಾಣಿಸುತ್ತಾರೆ ಅಂತಹ ಒಂದು ಅಮೂಲ್ ಬೇಬಿ ಎಂತಹ ಕಾಣುವಂತಹ ಹುಡುಗರು ಹೆಣ್ಣುಮಕ್ಕಳಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ ಆದರೆ ಗಡ್ಡ ಬಿಟ್ಟಂತಹ ಹುಡುಗರಲ್ಲಿ ಮೆಚುರಿಟಿ ಇರುವ ಕಾರಣ ಅವರು ಹೆಚ್ಚಾಗಿ ಗಡ್ಡ ಬಿಟ್ಟಿರುವ ಹುಡುಗರನ್ನು ಇಷ್ಟಪಡುತ್ತಾರೆ.

WhatsApp Group Join Now

Leave a Reply

Your email address will not be published. Required fields are marked *