ಎಲ್ಲರಿಗೂ ನಮಸ್ಕಾರ ಹೇಗೆ ತಾಯಿ ತನ್ನ ಗರ್ಭದಲ್ಲಿ ಮಗುವಿನ ಚಲನೆಯಿಂದ ಕುಷಿ ಪಡುತ್ತಾಳೆ ಹಾಗೆ ಮಗೂ ಕೂಡ ಹೊರಜಗತ್ತಿನ ಕೆಲವು ವಿಚಾರಗಳನ್ನು ಗರ್ಭದಲ್ಲಿರುವಾಗಲೇ ಅನುಭವಿಸಿ ಖುಷಿ ಪಡುತ್ತದೆ. ಅದೇನೆಂದು ಆಶ್ಚರ್ಯ ಪಡುತ್ತಿದ್ದೀರಾ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಅಮ್ಮನ ಧ್ವನಿ ಮಗು ಗರ್ಭದಲ್ಲಿರುವಾಗಲೇ ಮೊದಲ ಬಾರಿಗೆ ಅಮ್ಮನ ಧ್ವನಿಯನ್ನು ಆಲಿಸುತ್ತದೆ. ಆದ್ದರಿಂದಲೇ ಹೊರಗಡೆ ಬಂದಾಗಲೂ ಅಮ್ಮನ ಧ್ವನಿಯನ್ನು ಪ್ರೀತಿಸಲು ಗುರುತಿಸಲು ಆರಂಭಿಸುತ್ತದೆ. ಮಗು ಹೊಟ್ಟೆಯಲ್ಲಿರುವಾಗಲೇ ಮಗುವಿನ ಜೊತೆ ಮಾತನಾಡಲು ಆರಂಭಿಸಿದರೆ ಉತ್ತಮ ಬಾಂಧವ್ಯ ಜೊತೆಗೆ ಮಗುವಿನ ಆನಂದವು ಸಿಗುತ್ತದೆ.
ಮ್ಯೂಸಿಕ್ ಆಗಾಗಲೇ ಸಣ್ಣದಾಗಿ ಸಂಗೀತವನ್ನು ಕೇಳಿ. ನೀವು ಹೆಡ್ಫೋನ್ ಹಾಕಿ ಹೇಳಬೇಕೆಂದಿಲ್ಲ. ಕೆಲಸ ಮಾಡುವಾಗ ರೆಸ್ಟ್ ಮಾಡುವಾಗ ನಿಮ್ಮ ಸುತ್ತ ಸಣ್ಣದೊಂದು ಹಾಡು ಪ್ಲೇ ಆಗುತ್ತಿರಲಿ ಇದನ್ನು ನಿಮ್ಮ ಮಗು ಕೂಡ ಇಷ್ಟಪಡುತ್ತದೆ. ತಾಯಿಯ ಖುಷಿ ಗರ್ಭದಲ್ಲಿರುವ ಮಗು ತಾಯಿಯ ಸಂತೋಷದಿಂದ ತಾನು ಖುಷಿ ಪಡುತ್ತದೆ ಹಾಗಾಗಿ ಗರ್ಭವತಿಯಾಗಿದ್ದ ಸಮಯದಲ್ಲಿ ವತ್ತಡ ಬೇಸರ ಸಿಟ್ಟನ್ನು ಆದಷ್ಟು ಕಡಿಮೆ ಮಾಡಿ. ಅಮ್ಮನ ಆಹಾರ ಸಾಮಾನ್ಯವಾಗಿ ಏನನ್ನಾದರೂ ತಿಂದಾಗ ಅಥವಾ ಕುಡಿದಾಗ ಮಗು ಹೊಟ್ಟೆಯಲ್ಲಿ ಚಲಿಸುವ ಅನುಭವವಾಗುತ್ತದೆ. ತಾಯಿಯೇ ನಾನಾದರೂ ಸೇವಿಸಿದರೆ ಅದು ಮಗುವಿಗೆ ಎನರ್ಜಿ ರೂಪದಲ್ಲಿ ಸಿಗುತ್ತದೆ.
ಹಾಗಾಗಿ ಆದಷ್ಟು ಆರೋಗ್ಯಕರ ಆಹಾರ ಸೇವಿಸಿ ಇದರಿಂದ ಮಗುವು ಕುಷಿಯಾಗಿ ಇರುತ್ತದೆ. ಲೈಟಾಗಿ ಮಸಾಜ್ ಕೊಬ್ಬರಿಎಣ್ಣೆ ಕೋಕೋ ಬಟರ್ ನಿಂದ ಲೈಟಾಗಿ ಹೊಟ್ಟೆಯ ಮೇಲೆ ಮಸಾಜ್ ಮಾಡುವುದರಿಂದ ಡ್ರೈನೇಜ್ ತುರಿಕೆ ಸ್ಟ್ರೈಕ್ ಕಲೆಗಳು ದೂರವಾಗುತ್ತದೆ. ಜೊತೆಗೆ ಈ ಮಸಾಜ್ ಅನ್ನು ಮಗುವು ಕೂಡ ಎಂಜಾಯ್ ಮಾಡುತ್ತದೆ. ಇದು ಇವತ್ತಿನ ವಿಶೇಷ ಮಾಹಿತಿ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಧನ್ಯವಾದಗಳು.