WhatsApp Group Join Now

ನಮ್ಮ ದೇಶದಲ್ಲಿ ಮಹಿಳೆಯರಿಗೆ ಹಲವಾರು ರೀತಿಯಾದಂತಹ ಯೋಜನೆಗಳು ಇದಾವೆ ಆದರೆ ನಮಗೆ ಸರಿಯಾದ ಮಾಹಿತಿ ಇಲ್ಲದಿರುವುದು ಇದರಿಂದ ನಾವು ಇವರೆಲ್ಲವನ್ನು ಕಳೆದುಕೊಳ್ಳುತ್ತೇವೆ ಹಾಗಾಗಿ ನಾವು ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು ಅದೇ ರೀತಿ ಇಂದಿನ ಮಾಹಿತಿಯಲ್ಲಿ ನೀವು ಪ್ರಧಾನಿ ಮೋದಿಯಿಂದ ಘೋಷಣೆಯಾದ ಯೋಜನೆ ಉಪಯೋಗಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇವೆ.

ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ ಗರ್ಭಿಣಿಯರಿಗೆ 5000 ಪಡೆದುಕೊಳ್ಳುವ ಮತ್ತೊಂದು ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ ಬನ್ನಿ ಹಾಗಾದರೆ ಗರ್ಭಿಣಿ ಇರುವ ಮಹಿಳೆಯರು ಹೇಗೆ ಸಾವಿರ ಹಣವನ್ನು ಪಡೆದುಕೊಳ್ಳಬೇಕು ಅಗತ್ಯವಾದ ದಾಖಲೆಗಳು ಏನು ಹೇಗೆ ಹಣವನ್ನು ನಮ್ಮ ಖಾತೆಗೆ ಬರುತ್ತದೆ ಯಾವಾಗ ಬರುತ್ತದೆ ಎನ್ನುವ ಕಂಪ್ಲೀಟ್ ಮಾಹಿತಿಯನ್ನು ಇವತ್ತಿನ ನೀಡಲಾಗಿದ್ದು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಹಾಗೂ ಗರ್ಭಿಣಿ ಇರುವ ಪ್ರತಿಯೊಂದು ಹೆಣ್ಣು ಮಕ್ಕಳಿಗೆ ತಲುಪುವವರೆಗೂ ಹಂಚಿಕೊಳ್ಳಿ ಪ್ರಧಾನಿ ಮೋದಿ ಸರ್ಕಾರವು ಜನರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದೆ ಈ ಯೋಜನೆಗಳಿಂದ ಸಾರ್ವಜನಿಕರು ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ ಅಂತಹ ಸರಕಾರದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಬ್ರಾತೃತ್ವ ವಂದನ ಯೋಜನೆ ಒಂದಾಗಿದೆ ವಾಸಿಸುವ ಮಹಿಳೆಯರಿಗಾಗಿ ದೇಶದ ಪ್ರಧಾನಿಯವರು ಬಹಳ ಮಹತ್ವದ ಯೋಜನೆಯನ್ನು ಪ್ರಾರಂಭಿಸಿದ್ದಾರೆ.

ಈ ಯೋಜನೆ ಅಡಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಸರ್ಕಾರದ ಕಡೆಯಿಂದ ಆರ್ಥಿಕ ತೆರವು ನೀಡಲಾಗಿದ್ದು ಈ ಯೋಜನೆಯ ಪ್ರಯೋಜನಗಳನ್ನು ದೇಶದಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೆ ನೀಡಲಾಗುವುದು ಈ ಯೋಜನೆಯಲ್ಲಿ ಗರ್ಭಾವಸ್ಥೆ ಇಂದ ಮಗುವಿನ ಜನನದವರೆಗೆ ವಿವಿಧ ಸಮಯಗಳಲ್ಲಿ ಮಹಿಳೆಯರಿಗೆ ಸರ್ಕಾರದಿಂದ ಸ್ವಲ್ಪ ಹಣವನ್ನು ನೀಡಲಾಗುತ್ತದೆ ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆಯಬಹುದು ಈ ಯೋಜನೆಯಲ್ಲಿ ಹೇಗೆ ಹಣ ನೀಡಲಾಗುತ್ತದೆ ಈ ಯೋಜನೆಯ ಅಡಿಯಲ್ಲಿ ಮೊದಲ ಕತ್ತಿನಲ್ಲಿ ಸಾವಿರ ರೂಪಾಯಿ ಮೊತ್ತವನ್ನು ನೀಡಲಾಗುತ್ತದೆ.

ಈ ಹಣವನ್ನು ಫಲಾನುಭವಿಗಳಿಗೆ ಗರ್ಭಾವತಿಯರಿಗೆ ನೀಡಲಾಗುತ್ತದೆ ಎರಡನೇ ತಿಂಗಳಿನಲ್ಲಿ ನೀಡಲಾಗುತ್ತದೆ ಗರ್ಭಿಣಿಯಾದ ಆರು ತಿಂಗಳ ನಂತರ ಫಲಾನುಭವಿಗಳಿಗೆ ಈ ಹಣವನ್ನು ನೀಡಲಾಗುತ್ತದೆ ಈ ಹಣವನ್ನು ಮಗುವಿನ ಜನನ ಮತ್ತು ಲಸಿಕೆ ಸಮಯದಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ ಇನ್ನು ಅಗತ್ಯವಿರುವ ದಾಖಲೆಗಳು ಯಾವುದು ಅಂತ ನೋಡುವುದಾದರೆ ತಾಯಿ ಮತ್ತು ತಂದೆಯ ಗುರುತಿನ ಚೀಟಿ ಪೋಷಕರ ಆಧಾರ ಬ್ಯಾಂಕ್ ಖಾತೆ ಪಿ ಎಚ್ ಸಿ ಅಥವಾ ಸರ್ಕಾರಿ ಆಸ್ಪತ್ರೆಯಿಂದ ನೀಡಲಾದ ಆರೋಗ್ಯ ಪತ್ರ ಈ ಯೋಜನೆಯ ಪ್ರಯೋಜನಗಳನ್ನು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಒದಗಿಸಲಾಗುತ್ತದೆ.

ಅರ್ಜಿದಾರರ ಕನಿಷ್ಠ ವಯಸ್ಸು 19 ವರ್ಷಗಳಾಗಿರಬೇಕು ಇನ್ನು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಈ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಬೇಕು. ನಂತರ ಅಲ್ಲಿ ವಿಚಾರಿಸಿ ನೀವು ಮುಂದಿನ ಹಂತಕ್ಕೆ ಹೋಗಬೇಕು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

WhatsApp Group Join Now

Leave a Reply

Your email address will not be published. Required fields are marked *