ದೇಹದಿಂದ ದೇಹಕ್ಕೆ ನಿದ್ರೆ ಅವಧಿ ಬದಲಾಗುತ್ತೆ ಆದರೆ ನಮ್ಮಲ್ಲಿ ಹಲವಾರು ಮಲಗಿದ ಎಷ್ಟು ಹೊತ್ತಿನ ಮೇಲೆ ನಿದ್ರೆಗೆ ಜಾರುತ್ತಾರೆ ಮತ್ತೆ ಕೆಲವರಿಗೆ ಕಣ್ಮುಚ್ಚಿದ ತಕ್ಷಣ ನಿದ್ದೆ ಗ್ಯಾರಂಟಿ. ಆರೋಗ್ಯವಂತಹ ದೇಹಕ್ಕೆ ಸರಿಯಾದ ನಿದ್ರೆಯು ಅತೀ ಅಗತ್ಯ. ಇಲ್ಲಾಂದ್ರೆ ನಮ್ಮ ದಿನನಿತ್ಯದ ಸಮಸ್ಯೆಗಳು ತುಂಬಾನೇ ಎದುರಾಗುತ್ತವೆ. ನಿದ್ರೆಯು ಸರಿಯಾಗಿಲ್ಲದೆ ಇದ್ದರೆ ಆಗ ಆರೋಗ್ಯ ಕೆಡುವುದು ನಿಶ್ಚಿತ. ಹೀಗಾಗಿ ನಿದ್ರೆಯು ಸರಿಯಾಗಿದ್ದರೆ ಆಗ ಯಾವುದೇ ಸಮಸ್ಯೆಯು ಕಾಡದು.
ಅದು ಈಗಿನ ಕಾಲದಲ್ಲಿ ಸಮಸ್ಯೆ ಒಂದಲ್ಲ ಎರಡಲ್ಲ ತುಂಬಾನೇ ಕಾಡುತ್ತವೆ.ಇಂದಿನ ಆಧುನಿಕ ಯುಗದಲ್ಲಿ ಒತ್ತಡ, ಆತಂಕದಿಂದಾಗಿ ನಿದ್ರೆಯ ಮೇಲೆ ಪರಿಣಾಮ ಬೀರುವುದು. ಕೆಲವೊಂದು ಸಲ ಮಲಗುವ ಮೊದಲು ನಾವು ಮಾಡುವಂತಹ ಕೆಲಸಗಳು ನಿದ್ರೆಯ ಮೇಲೆ ಪರಿಣಾಮ ಬೀರುವುದು. ಹಾಗಾಗಿ ನಾವು ಈ ಯೋಗಾಸನ ಮಾಡುವುದರಿಂದ ಕಾಡವಾಗಿ ನಿದ್ದೆ ಮಾಡಬಹುದು.
ಪ್ರಾಣಾಯಾಮ ನಿಧಾನವಾಗಿ ಉಸಿರಾಡುತ್ತಾ ಉಸಿರಿನ ಕಡೆಗೆ ಗಮನಹರಿಸುವುದು ಪ್ರಾಣಾಯಾಮ. ಮಲಗುವ ಮೊದಲು ಪ್ರಾಣಾಯಾಮ ಮಾಡಿದರೆ ಅದರಿಂದ ರಕ್ತ ಸಂಚಾರವು ಉತ್ತಮವಾಗುವುದು ಮತ್ತು ದೇಹದಲ್ಲಿ ಆಮ್ಲಜನಕ ಸರಬರಾಜು ಉತ್ತಮವಾಗುವುದು. ಇದರಿಂದ ದೇಹವು ಶಾಂತವಾಗಿ ಬೇಗನೆ ನಿದ್ರೆ ಬರುವುದು. ಅನುಲೋಮ ವಿಲೋಮ ಮತ್ತು ಬ್ರಾಹ್ಮರಿ ಪ್ರಾಣಾಯಾಮವನ್ನು ಮಲಗುವ ಮೊದಲು ಮಾಡಬೇಕು ಎಂದು ಆಯುರ್ವೇದವು ಹೇಳಿದೆ.
ಇನ್ನು ಬೇರೆ ಯೋಗಾಸನ ಮಲಗು ಮುಂಚಿ ಒಂದಿಷ್ಟು ಯೋಗಾಸನ ಮಾಡಿ ತಕ್ಷಣ ನಿದ್ದೆ ಬರುತ್ತೆ, ಬೆಳಗಿನವರೆಗೂ ಎಚ್ಚರವಾಗದಷ್ಟು ಗಾಡ ನಿದ್ದೆಯಿಂದ ನಿಮ್ಮ ಎಷ್ಟು ಸಮಸ್ಯೆಗೆ ಪರಿಹಾರ ನೀಡುತ್ತೆ ಈ ಯೋಗಾಸನದಿಂದ ನಿದ್ರೆ ಚೆನ್ನಾಗಿ ಬರುತ್ತೆ ಪಿರಿಯಡ್ ಸಮಸ್ಯೆಗಳು ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ರಕ್ತ ಪರಿಚಲನೆ ಸರಾಗವಾಗುವ ಹಾಗೆ ಮಾಡುತ್ತದೆ ತಿಂದದ್ದು ಚೆನ್ನಾಗಿ ಜೀರ್ಣವಾಗುತ್ತದೆ.
ಮಾಡುವ ವಿಧಾನ ಹೇಗೆ ಎಂದರೆ ಅಂಗಾತ ಮಲಗಿ ಬೆನ್ನಿನ ಅಡಿ ಭಾಗಕ್ಕೆ ದಿಂಬು ಇಡಿ ಕೈಗಳು ಫ್ರೀ ಆಗಿರಲಿ ನಿಧಾನಕ್ಕೆ ಕಾಲುಗಳನ್ನು ಮೇಲೆತ್ತುತ್ತಾ ಬನ್ನಿ ಬುಜದ ಭಾಗ ಮಾತ್ರ ನೆಲದ ಮೇಲಿರಲಿ, ಉಳಿದೆಲ್ಲ ಭಾಗಗಳು ಮೇಲಕ್ಕೆತ್ತಿ 10 ಸೆಕೆಂಡ್ಗಳಷ್ಟು ಬಂಗಿಯಲ್ಲಿದ್ದು ನಿಧಾನಕ್ಕೆ ಬೆನ್ನು ಹಿಂಭಾಗ ಕಾಲುಗಳನ್ನು ಕೆಳಗಿಳಿಸಿ ಮಲಗುವ ಮೊದಲು ಐದು ಬಾರಿ ಆಸ್ಥಾನ ಮಾಡಿ ರೈನಲ್ ಕಾರ್ಡ್ ಭಾಗದ ಟಿಪ್ಸ್ ಅನ್ನು ಸ್ಟಡಿಲ ಮಾಡುತ್ತದೆ ಭುಜ ಸ್ನಾಯುಗಳು ಫ್ಲೆಕ್ಸಿಬಲ್ ಆಗುತ್ತವೆ ಜೀರ್ಣ ಕೈಗೆ ಉತ್ತಮ ಹಿಂಭಾಗದ ಬೊಜ್ಜು ಕರಗಿಸುತ್ತದೆ.
ಇನ್ನ ನಿಮಗೆ ಮೇಲಿರೋ ನಾವು ಕಷ್ಟವೆನಿಸಿದರೆ ಒಂದು ಸುಲಭವಾದ ಯೋಗಸನವನ್ನು ಪ್ರಯತ್ನಿಸಿ . ಅದೇನಂದರೆ ಯಾವುದಾದರೂ ಯೋಗಾಸನ ಮಾಡುವುದಿದ್ದರೆ ಆಗ ನೀವು ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಓಂ ಮಂತ್ರವನ್ನು ಉಚ್ಛರಿಸಿ. ಓಂ ಶಬ್ದವು ಮನಸ್ಸನ್ನು ಶಾಂತವಾಗಿಸುವುದು ಮತ್ತು ಸರಿಯಾಗಿ ನಿದ್ರಿಸಲು ಇದು ಸಹಕಾರಿ. ಓಂ ಪಠಣ ಮಾಡುತ್ತಲಿದ್ದರೆ ಆಗ ನೀವು ಎರಡರ ಮಧ್ಯೆ ಸ್ವಲ್ಪ ಸಮಯ ಮೌನವಾಗಿರಿ.