ನಮಸ್ಕಾರ ಸ್ನೇಹಿತರೆ ಮೊಬೈಲ್ ಜಗತ್ತಿನಲ್ಲಿ ನಮಗ ಏನಾದರೂ ಗೊತ್ತಿಲ್ಲ ಅಂದರೆ ಸಾಕು ಗೂಗಲ್ ಮರೆ ಹೋಗುತ್ತೇವೆ. ಮೊಬೈಲ್ ಒಂದು ಇದ್ದರೆ ಹೇಳಿ ಜಗತ್ತಿನ ನಮ್ಮ ಕೈಯಲ್ಲಿ ಇದೆ ಎನ್ನುವ ಮನೋಭಾವ ನಮ್ಮಲ್ಲಿ ಮೂಡಿ ಬರುತ್ತದೆ. ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಯಾವುದೇ ಮಾಹಿತಿಯನ್ನು ಪಡೆಯಲು Google ಹುಡುಕಾಟ ವಿಂಡೋವನ್ನು ತೆರೆಯುತ್ತಾರೆ.
Google ಹುಡುಕಾಟವನ್ನು ಮೂಲ ಆಹಾರ ಪಾಕವಿಧಾನಗಳಿಂದ ಹಿಡಿದು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಹಣ ವರ್ಗಾವಣೆ ಅಥವಾ ಔಷಧವನ್ನು ಖರೀದಿಸಲು ಸಹ ಬಳಸಲಾಗುತ್ತದೆ. Google ಈ ವಿಷಯವನ್ನು ರಚಿಸುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದು ಕೇವಲ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದ್ದು, ಬಳಕೆದಾರರು ತಮಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವ ವೆಬ್‌ಸೈಟ್‌ಗಳನ್ನು ಹುಡುಕುತ್ತಾರೆ.
ಆದ್ದರಿಂದ, Google ನಲ್ಲಿ ಹುಡುಕುವ ಮೂಲಕ ನಾವು ನೋಡುವ ಅಥವಾ ಕಲಿಯುವ ಯಾವುದೇ ವಿಷಯವು ಸರಿಯಾಗಿ ಅಥವಾ ನಿಖರವಾಗಿರುವುದಿಲ್ಲ. ನಿಮ್ಮ ಗೆಳೆಯರನ್ನು ಅಥವಾ ನಿಮ್ಮ ಶಿಕ್ಷಕರನ್ನು ಮತ್ತು ಇನ್ಯಾರದಾರರು ನೀವು ಪ್ರಶ್ನೆ ಕೇಳಿದರೆ ಗೂಗಲ್ ತಂದುಬಿಡುತ್ತಾರೆ ಅದು ಎಷ್ಟು ಈಸಿ ಅಲ್ವಾ ಗೂಗಲ್ ಅನ್ನುವುದು ನಿಮಗೆ ಒಂದು ನೆನಪಿರಲಿ ಗೂಗಲ್ ನಿಮ್ಮ ಬೆಸ್ಟ್ ಫ್ರೆಂಡ್ ಅಲ್ಲ ಅದು ಒಂದು ಸರ್ಚ್ ಅಷ್ಟೇ, ಗೂಗಲ್ ಅಲ್ಲಿ ನೀವು ಹುಡುಕುವ ಪ್ರತಿಯೊಂದು ವರ್ಡ್ಸ್ ಮತ್ತೆ ನಿಮ್ಮ ಪ್ರತಿಯೊಂದು ಪ್ರಶ್ನೆಗಳು ರೆಕಾರ್ಡ್ ಆಗುತ್ತಾ ಹೋಗುತ್ತವೆ.
ಸ್ನೇಹಿತರೆ ನಿಮಗೆ ನೆನಪಿರಲಿ ಪ್ರೈವಸಿರಲಿ ಅಂತ ನಿಮ್ಮ ಮೊಬೈಲಲ್ಲಿ ಟ್ಯಾಬ್ ನಲ್ಲಿ ಸರ್ಚ್ ಮಾಡಿದರೆ ಕೂಡ ಗೂಗಲ್ ನಲ್ಲಿ ನೀವು ಸರ್ಚ್ ಮಾಡುವ ಪ್ರತಿಯೊಂದು ಶಬ್ದಗಳು ಮತ್ತು ಪ್ರತಿಯೊಂದು ಪ್ರಶ್ನೆಗಳು ಸಿಕ್ಕ ಸಿಕ್ಕ ಶಬ್ದಗಳನ್ನು ಯಾರು ಏನು ಪ್ರಶ್ನೆ ಕೇಳಿದರು ಅಂತ ಪ್ರಶ್ನೆಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವುದಕ್ಕೆ ಹೋಗಬೇಡಿ ನಿಮಗೆ ಮತ್ತೊಮ್ಮೆ ನೆನಪು ಮಾಡುತ್ತಿದ್ದೇನೆ ಗೂಗಲ್ ಸರ್ಚ್ ಅಷ್ಟೇ ಅದು ನಿಮ್ಮ ಬೆಸ್ಟ್ ಫ್ರೆಂಡ್ ಅಲ್ಲ ನಾವು ನಿಮಗೆ ಏಕೆ ಇತರ ಹೇಳುತ್ತಿದ್ದೇನೆ ಎಂದರೆ.
ಒಬ್ಬ ಎಗ್ಜಾಂಪಲ್ ನೀವು ಏನಾದರೂ ಟೆರರಿಸಂ ಬಗ್ಗೆ ಅಥವಾ ಹೌ ಟು ಕ್ರಿಯೇಟ್ ಬಾಂಬ್ ಯಾವ ರೀತಿ ಬಾಂಬ್ ತಯಾರು ಮಾಡುವುದು ಇತರ ಎಲ್ಲ ಪ್ರಶ್ನೆಗಳನ್ನು ನೀವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ ಇನ್ ಕೇಸ್ ಏನಾದರೂ ಆ ಪಾರ್ಟಿಗಳು ಅನಾಹುತಗಳು ಸಂಭವಿಸಿದರೆ ಆಗ ಗವರ್ನಮೆಂಟ್ ಕೂಡ ನಿಮಗೆ ಸಹಾಯದೊಂದಿಗೆ ಈಕೆ ವೈಸಿ ಸ್ಟಾರ್ಟ್ ಮಾಡುತ್ತದೆ ಯಾರು ಮಾಡಿದ ತಪ್ಪಿಗಾಗಿ ಕೆಲವೊಂದು ಸಾರಿ ನಾವು ವಿಚಾರಣೆಗೆ ಒಳಪಡುವ ಸಾಧ್ಯತೆ ಇರುತ್ತದೆ ಇವುಗಳನ್ನು ಜಾಸ್ತಿ ಹುಡುಕುತ್ತಿದ್ದರೆ ಬಳಕೆದಾರರ ಬಗ್ಗೆ ಒಂದು ಕಣ್ಣಿಟ್ಟಿರುತ್ತಾರೆ.
ಅದಕ್ಕೆ ಬಿದ್ದರೆ ಅಂತಹವರನ್ನು ಬಂಧಿಸಲಾಗುತ್ತದೆ ಆದ ಕಾರಣ ಎಚ್ಚರಿಕೆಯಿಂದ ನೀವು ಏನಾದರೂ ಅಂತಹ ಪದಗಳನ್ನು ಹುಡುಕುತ್ತಿದ್ದರೆ ಅದನ್ನು ಕೂಡ ನಿಲ್ಲಿಸುವುದು ಒಳ್ಳೆಯದು. ನೀವು ಯಾವುದೇ ಮಾಹಿತಿಯನ್ನು ಗೂಗಲ್ ನಲ್ಲಿ ಹುಡುಕುತ್ತೀರಾ ಎಂದರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಏನೇ ಮಾಡಿದರು ಕೂಡ ನಿಮ್ಮನ್ನು ಗೂಗಲ್ ವೀಕ್ಷಣೆ ಮಾಡುತ್ತದೆ ಹಾಗಾಗಿ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.