ಕರ್ನಾಟಕ ರಾಜ್ಯದಾದ್ಯಂತ ಈಗಾಗಲೇ ಗೃಹ ಜ್ಯೋತಿ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಆದರೆ ನೀವು ಸಲ್ಲಿಸಿರುವ ರಿಜೆಕ್ಟ್ ಆಗಿದೆ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಯಾವ ಅಧಿಕಾರಿ ಪರಿಶೀಲನ ಹಂತದಲ್ಲಿದೆ ಮತ್ತು ನಿಮ್ಮ ಮನೆಯ ವಿದ್ಯುತ್ ಬಿಲ್ ಫ್ರೀ ಆಯ್ತಾ? ಹೀಗೆ ನೀವು ಈಗಾಗಲೇ ಆನ್ಲೈನ್ ಮೂಲಕ ಗೃಹ ಜ್ಯೋತಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ನಿಮ್ಮ ಆರ್ ಆರ್ ಸಂಖ್ಯೆ ರಿಜಿಸ್ಟರ್ ಆಗಿದೆ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳುವುದರ ಜೊತೆಗೆ ನೀವು ಸಲ್ಲಿಸಿರುವ ಅರ್ಜಿ ಎಲ್ಲಿ ಮತ್ತು ಯಾವ ಅಧಿಕಾರಿ ಬಳಿ ಇದೆ ಮತ್ತು ಅರ್ಜಿ ಓಕೆ ಆಗಿದೆಯಾ ಇಲ್ಲವ ತಿಳಿದುಕೊಳ್ಳಿ.

ಈ ಗ್ರಹ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಈ ಕೆಳಗಿನ ಕೊಟ್ಟಿರುವಂತಹ ಲಿಂಕನ್ನು ಕೆಲವು ನೀವು ಓಪನ್ ಮಾಡಿ ನೋಡಿ ಅದನ್ನು ನೀವು ಕ್ಲಿಕ್ ಮಾಡುವುದರ ಮೂಲಕ ನೀವು ಸಲ್ಲಿಸಿರುವ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಮೀಟರ್ ಆರ್ ಆರ್ ನಂಬರ್ ರಿಜಿಸ್ಟರ್ ಆಗಿದ್ದೀಯೋ ಇಲ್ಲವೋ ಎಂದು ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ನೀವು ಈ ಮಾಹಿತಿಯಲ್ಲಿ ನೋಡುತ್ತಿರಬಹುದು ಇದೇ ರೀತಿಯಾಗಿ ನೀವು ಕೂಡ ಮಾಹಿತಿಗಳಾಗಿ sevasindhu.karnataka.gov.in/StatucTrack/Track_Status ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ಸ್ಥಿತಿ ತಿಳಿದುಕೊಳ್ಳಬಹುದಾಗಿದೆ ಹಾಗೂ ನಿಮ್ಮ ಮನೆಗೆ ಉಚಿತ ವಿದ್ಯುತ್ ದೊರೆಯುತ್ತದೆ ಅಥವಾ ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದು ನೀವು ನೋಡುತ್ತಿರಬಹುದು ಈ ಮಾಹಿತಿಯ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ಈ ರೀತಿಯಾಗಿ ಒಂದು ವೆಬ್ಸೈಟ್ ಓಪನ್ ಆಗುತ್ತದೆ ಆ ಒಂದು ವೆಬ್ಸೈಟ್ ಓಪನ್ ಆದ ಮೇಲೆ ನೀವು ಅರ್ಜಿಯನ್ನು ಸಲ್ಲಿಸಬೇಕು ಕಾಗದದ ಮೇಲೆ ಇಲಾಖೆಯ ಹೆಸರು ದಿನಾಂಕ ವಿನಂತಿಸಿದ ಯೋಜನೆ ಅರ್ಜಿದಾರರ ಹೆಸರು ಅರ್ಜಿದಾರರ ಖಾತೆ ಸಂಖ್ಯೆ ಅಥವಾ ಸಂಪರ್ಕ ಸಂಖ್ಯೆ ಮತ್ತು ಕೆಳಗಡೆ ಅರ್ಜಿದಾರರ ವಿಳಾಸ ಈ ರೀತಿಯಾಗಿ ಇರುತ್ತದೆ.

ಆಮೇಲೆ ಕೆಳಗಡೆ ಅರ್ಜಿದಾರರ ದೂರವಾಣಿ ಸಂಖ್ಯೆ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕ ಅಂತ ಈ ರೀತಿಯಾಗಿ ಇರುತ್ತದೆ ಇದರಲ್ಲಿ ನೀವು ಮಾಹಿತಿಯಲ್ಲಿ ತೋರಿಸುತ್ತಿರುವ ಪ್ರಕಾರ ನೀವು ನಿಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಸರ್ಚ್ ಬಾಕ್ಸ್ ನಲ್ಲಿ ಅರ್ಜಿ ದರ ಖಾತೆ ಸಂಖ್ಯೆ ಅಥವಾ ಸಂಪರ್ಕ ಸಂಖ್ಯೆ ಇರುತ್ತದೆ ಅದನ್ನು ಹಾಕಿ ಸರ್ಚ್ ಮಾಡಿ ನಿಮ್ಮ ಅರ್ಜಿ ಸಂಪೂರ್ಣ ಸ್ಥಿತಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಸಂಬಂಧಿಕರಿಗೂ ಎಲ್ಲರಿಗೂ ಹಂಚಿಕೊಳ್ಳಿ ಇದೇ ರೀತಿಯಾಗಿ ಮಾಡಿಕೊಳ್ಳಲು ತಿಳಿಸಿ ಧನ್ಯವಾದಗಳು ಅರ್ಜಿ ಸಲ್ಲಿಸಿದವರಿಗೆ ಗೊಂದಲವಿದ್ದು ನಮ್ಮ ಅರ್ಜಿ ಸಲ್ಲಿಕೆ ಆಗಿದೆ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಲು ರಾಜ್ಯ ಸರ್ಕಾರ ಆದಕ್ಕಾಗಿ ಪ್ರತಿ ಬಿಡುಗಡೆ ಮಾಡಿದೆ

Leave a Reply

Your email address will not be published. Required fields are marked *