ನಮ್ಮ ಭಾರತ ದೇಶದಲ್ಲಿ ಗೃಹಪ್ರವೇಶಕ್ಕೆ ತನ್ನದೇ ಆದ ಸಾಂಪ್ರದಾಯಿಕ ಇದೆ ಎಲ್ಲರ ಕನಸು ಮನೆ ನಿರ್ಮಾಣ ಬೇಗ ಅಗಬೇಕು ಅಂತ ಸಾಲ ಮಾಡಿ ಇಷ್ಟವಾದ ಮನೆ ಕಟ್ಟಿ ಈಗ ಮನೆ ನಿರ್ಮಾಣ ಮಾಡಿದ ನಂತರ ಗೃಹಪ್ರವೇಶ ನಡೆಯುತ್ತದೆ ಬಂದು ಮಿತ್ರರು ಹೊಸ ಮನೆಗೆ ಬಂದು ಹಾರೈಸುತ್ತಾರೆ ಊಟ ಮಾಡಿ ಸಂತೋಷದಿಂದ ಆಶೀರ್ವಾದ ಮಾಡಿ ಹೊರಟು ಹೋಗುತ್ತಾರೆ ಹಿಂದೂ ಸಾಂಪ್ರದಾಯ ಪ್ರಕಾರ ಗೃಹಪ್ರವೇಶ ದಿನದಂದು ಗ್ರಾಮೀಣ ಮುಹೂರ್ತದಂದು ಹಸು ಕಾರು ಮನೆಗೆ ಬರಬೇಕು ಮನೆ ಒಳಗೆ ಬಂದ ತಕ್ಷಣ ಗೋ ಪೂಜೆ ಮಾಡಿ ಮತ್ತೆ ಹೊರಗೆ ಕರೆದುಕೊಂಡು ಹೋಗುತ್ತಾರೆ ಮನೆಗೆ ಬಂದ ಹಾಗೆ ಲೆಕ್ಕ ಮನೆಯವರ ಸುಖ ಶಾಂತಿ ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಇದೆ.
ಆದರೆ ಭಾರತ ದೇಶ ಇತಿಹಾಸದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ ಘಟನೆ ಎಲ್ಲರನ್ನು ಆಶ್ಚರ್ಯ ಚಿಕಿತ್ಸೆ ಪಡಿಸಿದೆ. ಭಾರತ ದೇಶದ ಮುತ್ತಿನ ನಗರಿ ಹೈದರಾಬಾದಿನ ಹೊರವಲಯದಲ್ಲಿ ಒಂದು ಮನಿ ಗೃಹಪ್ರವೇಶಕ್ಕೆ ಹಸು ಕರು ಬಂದಿರುತ್ತದೆ ಗ್ರಾಮಿ ಮುಹೂರ್ತದಂದು ಹಸುಕರು ಮನೆಗೆ ಬರಲು ಪ್ರಯತ್ನ ಪಡುತ್ತಾರೆ ಆದರೆ ಹಸು ಕರು ಮನೆಗೆ ಬರುವುದಿಲ್ಲ 20 ನಿಮಿಷ ಪ್ರಯತ್ನ ಪಟ್ಟರು ಹಸು ಬರುವುದಿಲ್ಲ ಮನೆ ಒಳಗೆ ಇದ್ದ ಹಸುವಿಗೆ ಇಷ್ಟವಾದ ಅಕ್ಕಿ ಬೆಲ್ಲ ಬಾಳೆಹಣ್ಣು ತಂದು ಕೊಟ್ಟರು ಸಹ ಹಸು ಮನೆ ಒಳಗೆ ಬರುವುದಿಲ್ಲ ಬ್ರಾಹ್ಮಿ ಮುಹೂರ್ತ ಮುಗಿಯುವ ಸಮಯದೊಳಗೆ ಮತ್ತೊಂದು ಕರೆತರುತ್ತಾರೆ ಆದರೆ ಯಾವುದೇ ಪ್ರಯೋಜನ ವಾಗುವುದಿಲ್ಲ.
ಹೊಸದಾಗಿ ಬಂದ ಹಸು ಕರು ಕೂಡ ಮನೆ ಒಳಗೆ ಬರುವುದಕ್ಕೆ ಒಪ್ಪುವುದಿಲ್ಲ ಮಾಲೀಕನಿಗೆ ದೊಡ್ಡ ಚಿಂತೆ ಆರಂಭವಾಗುತ್ತದೆ ಕಷ್ಟಪಟ್ಟು ಕಟ್ಟಿಸಿದಂತಹ ಮನೆಗೆ ಹಸು ಬರುತ್ತಿಲ್ಲ ಏನಾಗಿದೆ ಏನಾದರೂ ತೊಂದರೆ ಆಗಿರಬಹುದು ಎಂದು ಗೃಹಪ್ರವೇಶತ ಗೀತೆಗಳು ನೆಮ್ಮದಿ ಸುಖ ಶಾಂತಿ ಮಾತ್ರ ಸಿಗುವುದಿಲ್ಲ ಮಾಲಿಕನ್ ದೊಡ್ಡ ನಿರ್ಧಾರ ಮಾಡಿ ಹೊಸ ಮನೆ ಬಿಟ್ಟು ಬಾಡಿಗೆ ಮನೆಗೆ ಶಿಫ್ಟ್ ಆಗುತ್ತಾನೆ. ಹಸು ಮನೆಗೆ ಬಂದಿಲ್ಲ ಅಂದರೆ ಏನು ಸರಿ ಇಲ್ಲ ಎಂದು ಯೋಚನೆ ಮಾಡಿ ನಿರ್ಧಾರ ಮಾಡುತ್ತಾರೆ ಸ್ನೇಹಿತರೆ ಮನೆ ಮಾಲೀಕನ ಹೆಸರು ಎನ್ಕೆ ರಾಜೇಂದ್ರ ಗೋಪಿ ತಮ್ಮ ಜೀವನದಲ್ಲಿ ನಡೆದ ಘಟನೆಗಳು ಒಂದು ಪುಸ್ತಕ ಮಾಡಿ ಬಿಡುಗಡೆ ಮಾಡಿದ್ದಾರೆ.
ಸಾಕಷ್ಟು ಪುಸ್ತಕದಲ್ಲಿ ಈ ಪುಸ್ತಕ ದೊರೆಯುತ್ತದೆ ನೀವು ಓದಬಹುದು ಈ ಪುಸ್ತಕದ ಹೆಸರು ದಿ ಮಿರಾಕಲ್ ಆಫ್ ಗೋಮಾತಾ ನಮ್ಮ ಭಾರತ ದೇಶದಲ್ಲಿ ಗೋಮಾತ ಸುಮ್ಮನೆ ಕರೆಯುವುದಿಲ್ಲ ಅದಕ್ಕೆ ಬಲವಾದ ಕಾರಣ ಇರುತ್ತದೆ ಹಸುವಿನಲ್ಲಿ ಬೇರೆ ಬೇರೆ ಸೂಚನೆ ಕೊಡುತ್ತದೆ ಒಂದು ರೀತಿಯಲ್ಲಿ ಟೈಮಿಷನ್ ಅಂತ ಕೆಲಸ ಮಾಡುತ್ತದೆ ಸುಲಭವಾಗಿ ಹೇಳಬೇಕೆಂದರೆ ಹಸುಗಳು ತಾವು ನೋಡುತ್ತಿರುವ ವಸ್ತುಗಳ ಭವಿಷ್ಯ ಗೊತ್ತಿರುತ್ತದೆ ಅಂತ ಹೇಳಿದ್ದಾರೆ ಹಂಗೆ ನಮ್ಮ ಭಾರತ ದೇಶದಲ್ಲಿ ಮೊದಲಿಗೆ ಮನೆ ಕಟ್ಟಿದ ನಂತರ ಗೋಮಾತೆ ಹೋದ ನಂತರವೇ ನಾವು ಆ ಮನೆಗೆ ಹೋಗುತ್ತೇವೆ