ನಮ್ಮ ದೇಶದಲ್ಲಿ ಬಹಳಷ್ಟು ಆಚಾರ ವ್ಯವಹಾರಗಳು ಬಹಳಷ್ಟು ಸೆಂಟಿಮೆಂಟ್ ಗಳು ಕೂಡ ಜೀವನದಲ್ಲಿ ಇವೆ. ಸ್ಟೌ ಮೇಲೆ ಹಾಲು ಇಟ್ಟು ಯಾವುದು ಕೆಲಸ ಮಾಡುತ್ತಾ ಆ ಕಡೆ ಹೋರಾಡುವವರು ಹಾಲು ಕೂದಲು ನೋಡಿಯು ನೋಡದಂತೆ ಕೈಜಾರಿ ಹಾಲು ಉಕ್ಕಿ ಹೋಗಿಬಿಡುತ್ತದೆ. ಇದು ಪ್ರತಿನಿತ್ಯ ಜರಗುವ ಕೆಲಸವಾಗಿದ್ದರೂ ಕೂಡ ಒಮ್ಮೊಮ್ಮೆ ವಿಷಯ ಮೀರಿ ಹೋಗಿ ಹಾಲು ಉಕ್ಕಿ ಹೋಗುವುದು ನಾವು ನೋಡಬಹುದು. ಹೀಗೆ ಹಾಲು ಒಪ್ಪುವುದು ಒಳ್ಳೆಯದ ಕೆಟ್ಟದ ಎನ್ನುವುದು ಅವರಿಗೆ ಬಿಟ್ಟ ವಿಷಯವಾಗಿದೆ.
ಇಂದು ನಾವು ಚರ್ಚಿಸುವ ವಿಷಯ ಅದೇ ಆಗಿದೆ. ಭವಿಷ್ಯದಲ್ಲಿ ನಡೆಯುವ ಕೆಲವೊಂದು ಕೆಲಸ ಕಾರ್ಯಗಳಿಗೆ ಇದು ಮುನ್ಸೂಚನೆಯನ್ನು ನೀಡುತ್ತಿದೆಯೇ ಅಥವಾ ಸಂಕೇತ ಕೊಡುತ್ತದೆಯೇ ಸೂಚನೆಯನ್ನು ನೀಡುತ್ತದೆಯೇ ಎಂದು ನಮ್ಮಲ್ಲಿ ಬಹಳಷ್ಟು ಜನ ಪ್ರಶ್ನಿಸಿಕೊಳ್ಳುತ್ತಾರೆ ಬಹಳಷ್ಟು ಜನ ನಂಬುತ್ತಾರೆ ಕೂಡ. ಮನೆಯಲ್ಲಿ ಪ್ರತಿಯೊಬ್ಬರ ಮನಸ್ಥಿತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದೆ. ಯಾವುದೇ ತೊಂದರೆಗಳು ಉಂಟಾಗುವುದಿಲ್ಲ ಹಾಲು ಉಕ್ಕುವುದು ಮನೆಯಲ್ಲಿ ಒಂದು ಸಕಾರಾತ್ಮಕ ಭಾವನೆಯನ್ನು ತಿಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಹಾಲು ಉಕ್ಕಿಸುವುದರಿಂದ ಎಲ್ಲವೂ ಮನೆಯಲ್ಲಿ ಒಳ್ಳೆಯದು ಆಗುತ್ತದೆ.
ಒಮ್ಮೊಮ್ಮೆ ನಾವು ನಿಜವಾಗಿ ನೋಡಬೇಕು ಆದರೆ ಜೀವನದಲ್ಲಿ ಜರಗಿರುತ್ತವೆ. ಅವುಗಳ ಬಗ್ಗೆಷ್ಟು ಕಾಳಜಿ ವಹಿಸುವ ಅಗತ್ಯ ಕೂಡ ಇಲ್ಲ ಯಾಕೆಂದರೆ ಇವೆಲ್ಲ ಜೀವನದಲ್ಲಿ ಆಗುಹೋಗುಗಳು ನಡೆದಿ ನಡೆಯುತ್ತದೆ. ಹಾಗಾದರೆ ಹಾಲು ಉಕ್ಕಿದರೆ ಕೆಳಗೆ ಚೆಲ್ಲಿದರೆ ಕೆಟ್ಟದೆ ಅನಿಸಿದರೆ ಯಾವ ವಿಷಯವನ್ನು ಸೂಚಿಸುತ್ತದೆ ಅದು ಒಳಿತನು ಸೂಚಿಸುತ್ತದೆ ಅಥವಾ ಕೆಟ್ಟದ್ದನ್ನು ಸೂಚಿಸುತ್ತದೆ ಎಂದು ಸಂಧಿ ಹಾಕಿ ಒಳಗಾಗುವವರು ಬಹಳಷ್ಟು. ಅದು ಮುನ್ನೆಚ್ಚರಿಕೆ ನೀಡುತ್ತದೆ ಎನ್ನುವ ಪರಿಚಯವನ್ನು ಹೊಂದಿರುವವರು ಕೂಡ ಇದ್ದಾರೆ.
ಈ ವಿಷಯದ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿ ತಿಳಿಯೋಣ ಅದೇನೆಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಗೃಹಪ್ರವೇಶದ ಸಮಯದಲ್ಲಿ ಮುಖ್ಯವಾಗಿ ವಾಸ್ತು ಶಾಸ್ತ್ರದಲ್ಲಿ ಗೃಹಪ್ರವೇಶದ ಸಮಯದಲ್ಲಿ ಮೊಟ್ಟಮೊದಲಿಗೆ ಹಾಲು ಉಕ್ಕಿಸುವ ಪ್ರಕ್ರಿಯೆಯಿಂದಲೇ ನಾವು ಮನೆಯ ಒಳಗಡೆ ಪ್ರವೇಶ ಮಾಡುವುದು. ಇನ್ನು ಬಹಳಷ್ಟು ಜನ ಪೂರ್ವದ ಕಡೆಗೆ ಹಾಲನ್ನು ಉಕ್ಕಿಸುವಂತೆ ಮಾಡುತ್ತಾರೆ. ಇದರಿಂದ ಒಳ್ಳೆಯದು ಆಗುತ್ತದೆ ಎನ್ನುವ ದೃಢವಾದ ನಂಬಿಕೆ.ಎಲ್ಲರಿಗೂ ಗೊತ್ತಿರುವ ಹಾಗೆ ಹೊಸ ಮನೆ ಗೃಹಪ್ರವೇಶ ಮಾಡುವಾಗ ಮನೆಗೆ ಹೊರಗಡೆ ಹೋಗುವಾಗ ಮೊದಲಿಗೆ ಅಡುಗೆಮನೆಯಲ್ಲಿ ಹಾಲನ್ನು ಉಕ್ಕಿ ಸುತ್ತಾರೆ.
ಇದರಿಂದ ಮನೆಯಲ್ಲಿ ಆಯಸ್ಸು ಆರೋಗ್ಯ ಸಮೃದ್ಧಿ ಹೆಚ್ಚಲಿ ಹಣಕಾಸು ಆರ್ಥಿಕ ಸಮಸ್ಯೆ ಬರದೇ ಇರಲಿ ಎಂದು ಪ್ರತಿಯೊಬ್ಬರು ಇಚ್ಛೆಪಡುತ್ತಾರೆ ಮನೆಯಲ್ಲಿ ಒಳ್ಳೆ ನೆಮ್ಮದಿ ಸಿಗಬೇಕೆಂದು ಈ ರೀತಿ ಮಾಡುತ್ತಾರೆ ಹಾಲು ಪೂರ್ವದಿಕ್ಕಿನಲ್ಲಿ ಉಕ್ಕಿದರೆ ಮನೆಯಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ಎಂದು ವಾಸ್ತು ಶಾಸ್ತ್ರದ ಪ್ರಕಾರ ಹೇಳುತ್ತಾರೆ.