WhatsApp Group Join Now

ಈಗಾಗಲೇ ಕಾಂಗ್ರೆಸ್ ಸರ್ಕಾರ ಮನೆಯ ಗ್ರಹಲಕ್ಷ್ಮಿಗೆ 2000 ಹಣವನ್ನು ಕೊಡಲು ನಿರ್ಧರಿಸಿದೆ ಆದರೆ ಜನರ ಮಧ್ಯೆ ಇರುವಂತಹ ಗೊಂದಲ ಏನು ಎಂದರೆ ಮನೆಯಲ್ಲಿ ಇರುವಂತಹ ಅತ್ತೆಗೆ ಅಥವಾ ಸೊಸೆಗೆ ಈ ಇಬ್ಬರಲ್ಲಿ ಯಾರಿಗೆ ಹಣ ಮುಟ್ಟುತ್ತದೆ ಎಂದು ದೊಡ್ಡ ಗೊಂದಲ ಇದೆ ಹಾಗಾಗಿ ಇದರ ಬಗ್ಗೆ ಸರಕಾರ ಆದೇಶವನ್ನು ನೀಡಬೇಕು ಎಂದು ಹಲವಾರು ಜನರು ಅಗ್ರಹಿಸಿದ್ದಾರೆ ಇದರ ಬಗ್ಗೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ ಅವರು ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಅತ್ತಿಗೂ ಹಾಗೂ ಸೊಸೆಗೂ ಕೂಡ ತಲಾ ಎರಡು ಸಾವಿರ ರೂಪಾಯಿ ಹಣ ಸಿಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂದಿನಿಂದ ಈ ಯೋಜನೆಯ ಜಾರಿಗೊಳಿಸಲಾಗಿದ್ದು ಪ್ರತಿಯೊಬ್ಬ ಮಹಿಳೆಯರ ಖಾತೆಗೆ ನೇರವಾಗಿ ಈ ಹಣವು ಪ್ರತಿತಿಗಳು ದಿನಾಂಕ 10ನೇ ತಾರೀಕಿನಂದು ಸರ್ಕಾರಿ ರಜೆ ಹೊರತುಪಡಿಸಿ ಜಮಾವಳಿ ಆಗಲಿದೆ ಈ ಹಣ ಪಡೆದುಕೊಳ್ಳಲು ನಾವು ಏನು ಮಾಡಬೇಕು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಯಾವೆಲ್ಲ ದಾಖಲಾದಗಳು ಬೇಕು ಯಾವಾಗ ಖಾತಿಗೆ ಹಣ ಬರುತ್ತದೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗಿದ್ದು ತಪ್ಪದೇ ಮಾಹಿತಿ ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಅಭಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮಿಗಾಗಿ ಪೈಪೋಟಿ ಶುರುವಾಗಿದ್ದು.

ಸಾವಿರ ಅತ್ತೆಗ ಸೊಸೆಗಾ ಎನ್ನುವುದೇ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ ಹೌದು ಜೂನ್ ಒಂದರಿಂದಲೇ ಐದು ಗ್ಯಾರಂಟಿಗಳು ಜಾರಿ ಬಹುತೇಕ ಖಚಿತ ಎಂದು ಹೇಳಲಾಗಿದೆ ಅದರಲ್ಲೂ ಮುಖ್ಯ ಗೃಹಲಕ್ಷ್ಮಿ ಅಡಿ ಮನೆಯೋಡತಿಗೆ ಪ್ರತಿ ತಿಂಗಳು 2000 ಹಣ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ ಮನೆಯೊಡತಿ ಯಾರು ಎನ್ನುವುದನ್ನು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮಿಗಾಗಿ ಪೈಪೋಟಿ ಶುರುವಾಗಿದೆ ಹೀಗಾಗಿ ಗೊಂದಲವಾಗಿದೆ ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕ ಅವರು ಪ್ರತಿಕ್ರಿಯೆ ಸಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ಅತ್ತಿಗ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪರೋಕ್ಷವಾಗಿ ಸೊಸೆಗೆ ಗೃಹಲಕ್ಷ್ಮಿ ಇಲ್ಲ ಎಂದರು ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ ಕವರ್ ತಮ್ಮ ಸಂಪ್ರದಾಯದ ಪ್ರಕಾರ ಮನೆಯ ಒಡತಿ ಅತ್ಯಾಗುತ್ತಾಳೆ ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅತ್ತಿಗೆ ನೀಡುತ್ತೇವೆ ಅತ್ತೆ ಪ್ರೀತಿಯಿಂದ ಬೇಕಾದರೆ ಸೊಸೆಗೆ ಯೋಜನೆಯ ಹಣ ನೀಡಲಿ ನಾಳೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅನುಷ್ಠಾನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು ಈ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಗೃಹಲಕ್ಷ್ಮಿ ಯೋಜನೆ ಸೊಸೆಗೆ ಸಿಗುವುದಿಲ್ಲ ಎಂದು ಸುಳಿವು ನೀಡಿದರು.

ಇನ್ನೊಂದೆಡೆ ಅವಿಭಕ್ತ ಕುಟುಂಬಗಳಲ್ಲಿ ಗೃಹಲಕ್ಷ್ಮಿಗಾಗಿ ಪೈಪೋಟಿ ಶುರುವಾಗಿದ್ದು ಅತ್ತೆ ಸೊಸೆ ಇಬ್ಬರಿಗೂ ಸರ್ಕಾರ 2000 ನೀಡಬೇಕು ಒಬ್ಬರಿಗೆ ಕೊಟ್ಟು ಇನ್ನೊಬ್ಬರ ನಡುವೆ ಬೇದ ಭಾವ ಮಾಡಬಾರದು ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ ಹೀಗಾಗಿ ಅತ್ತಿಗೆ ಎನ್ನುವುದೇ ಗೊಂದಲವಾಗಿದ್ದು ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುತ್ತಾರೆ ಎಂದು ತಿಳಿಸಿದರು

WhatsApp Group Join Now

Leave a Reply

Your email address will not be published. Required fields are marked *