ಎಲ್ಲರಿಗೂ ನಮಸ್ಕಾರ ಗೃಹಲಕ್ಷ್ಮಿ ಯೋಜನೆಗೆ ಯಾರು ನಿರುದ್ಯೋಗಿಗಳು ಇರುತ್ತಾರೆ ಅಂತ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಪ್ರಜಾಪ್ರತಿನಿಧಿಗಳ ನೇಮಕ ನೋಡಿ ಕರ್ನಾಟಕ ರಾಜ್ಯ ಸರ್ಕಾರದಿಂದ ಒಂದು ಅಪ್ಡೇಟ್ ಬಂದಿದೆ ನೋಡಿ ಗೃಹಲಕ್ಷ್ಮಿ ಯೋಜನೆಗೆ ಪ್ರಜಾ ಪ್ರತಿನಿಧಿಗಳ ನೇಮಕಾತಿ ಆಗುತ್ತದೆ ಅಂತ ಹೇಳಿದ್ದಾರೆ ಗೃಹಲಕ್ಷ್ಮಿ ಯೋಜನೆಗೆ ಒಂದು ಅಪ್ಲಿಕೇಶನ್ ಗಳು ಹಾಕುವ ಡಾಟಾ ಎಂಟ್ರಿ ಆಫ್ ಹುದ್ದೆಗಳಿಗೆ ಪ್ರಜಾಪ್ರತಿನಿಧಿ ನೇಮಕ ಆಗುತ್ತದೆ ಅಂತ ಹೇಳಿದ್ದಾರೆ ನೋಡಿ ಅಂದರೆ ಗೃಹಲಕ್ಷ್ಮಿ ಅಪ್ಲಿಕೇಷನ್ ಮಾಡಿಕೊಳ್ಳುವುದಕ್ಕೆ ನೇಮಕಾತಿ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷದ 30 ವರ್ಷದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಹಾಗೆ ಹದಿನೈದು ಸಾವಿರದಿಂದ 20,000 ವರೆಗೆ ಸ್ಯಾಲರಿ ಆಗಿರುತ್ತದೆ ಇದು ತಾತ್ಕಾಲಿಕವಾಗಿ ಹುದ್ದೆಗಳ ಆರಂಭವಾಗಿರುತ್ತದೆ ಹಾಗೆ ಗೃಹಲಕ್ಷ್ಮಿ ಸುಲಭ ಯೋಜನೆ ಜಾರಿಗೆ ಪ್ರಜಾ ಪ್ರತಿನಿಧಿ ನೇಮಕವಾಗಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಅಂತ ಹೇಳಿದ್ದಾರೆ ಪ್ರಚಾರ ಪ್ರತಿನಿಧಿಗಳು ಗೌರವ ಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಪ್ರತಿಯೊಂದು ಸಾವಿರ ಜನರಿಗೆ ಅಥವಾ ಒಂದು ಗ್ರಾಮಕ್ಕೆ ಇಬ್ಬರು ಈ ರೀತಿಯಾಗಿ ನೇಮಕ ಆಗುತ್ತದೆ ಪ್ರಜಾಪ್ರತಿನಿಧಿ ನೇಮಕ ಅಗಲಾಗುತ್ತದೆ ಅಂತ ಹೇಳಿದ್ದಾರೆ.
ಹಾಗೆ ಈ ಒಂದು ಅವಕಾಶ ಒಂದು ತಿಂಗಳ ಅವಧಿಗೆ ಮಾತ್ರ ಇರುತ್ತದೆ ಹಾಗೆ ಪ್ರತಿ ನೇಮಕಕ್ಕೆ ನಿರ್ಧರಿಸಿದ್ದು ಗೃಹಲಕ್ಷ್ಮಿ ಯೋಜನೆಗೆ ಗ್ರಾಮವನ್ ಬೆಂಗಳೂರು ಒನ್ ಕರ್ನಾಟಕ ಒನ್ ಗಳಿಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಜೊತೆಗೆ ಸೇವಾ ಕೇಂದ್ರಗಳ ಮೇಲಿನ ಒತ್ತಡ ತಪ್ಪಿಸಲು ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದಾಗಿದೆ.
ಈ ಒಂದು ಅಪ್ಲಿಕೇಶನ್ ನೀವು ಹಾಕಿಕೊಳ್ಳಬೇಕಾಗುತ್ತದೆ ಕಂಪ್ಯೂಟರ್ ಮೂಲಕ ಹಾಗೆ ನಿಮ್ಮ ಜಾಬ್ ಸೇವಾ ಕೇಂದ್ರಗಳ ಅಂದರೆ ಗ್ರಾಮ ಒನ್ ಬೆಂಗಳೂರು ಒನ್ ಕರ್ನಾಟಕ ಒನ್ ಗಳಲ್ಲಿ ನೇಮಕಾತಿ ಆಗಿರುತ್ತದೆ ಅಂತ ಹೇಳಿದ್ದಾರೆ ಇಲ್ಲಿ ನಿಮಗೆ ಗೃಹಲಕ್ಷ್ಮಿ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ನೀವು ವರ್ಕ್ ನೀವು ಮಾಡಬೇಕಾಗುತ್ತದೆ ಅಂತ ಹೇಳಿದ್ದಾರೆ ನೇಮಕ ಆಗುತ್ತದೆ ಅಂತ ಹೇಳಿದ್ದಾರೆ ಡೇಟ್ ಮೆನ್ಷನ್ ಮಾಡಿಲ್ಲ ಹಾಗೆ ಹೇಗೆ ಅಪ್ಲೈ ಮಾಡಬೇಕು ಅಂತ ಗೊತ್ತಿಲ್ಲ.
ಸದ್ಯದಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆ ಶುರುವಾದ ನಂತರ ಈ ಒಂದು ಅಪ್ಲಿಕೇಶನ್ ಕೂಡ ಸ್ಟಾರ್ಟ್ ಆಗುತ್ತದೆ ಈ ಒಂದು ಮಾಹಿತಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಕೆಲಸವಾಗಿದ್ದು ಈ ಮಾಹಿತಿ ಪ್ರಕಾರ ಪ್ರಜಾ ಪ್ರತಿನಿಧಿ ನೇಮಕ ಆಗುತ್ತದೆ ಅಂತ ಹೇಳಿದ್ದಾರೆ ಸ್ನೇಹಿತರೆ ಈ ಮಾಹಿತಿ ನಿಮಗೆ ಯಾರಿಗೆ ಕೆಲಸದ ಅಗತ್ಯ ಇದೆಯೋ ಅಂತವರಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಧನ್ಯವಾದಗಳು