ಈಗಾಗಲೇ ಕಾಂಗ್ರೆಸ್ ಸರ್ಕಾರದಿಂದ ಅನುಷ್ಠಾನಕ್ಕೆ ಬಂದಿರುವಂತಹ ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ದೊಡ್ಡ ಹೊಸ ಅಪ್ಡೇಟ್ ಇದೀಗ ಹೊಸ ಒಂದು ಅಪ್ಡೇಟ್ ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಯಾಗಿದೆ. ಹೌದು ಸ್ನೇಹಿತರೆ ಸ್ವಯಂ ಮಹಿಳಾ ಮತ್ತು ಕಲ್ಯಾಣ ಅಭಿವೃದ್ಧಿ ಇಲಾಖೆಯ ಶ್ರೀ ಲಕ್ಷ್ಮಿ ಹೆಬ್ಬಾಳ್ ಕವರು ಈ ಒಂದು ಹೊಸ ಮಾಹಿತಿಯನ್ನು ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಧ್ಯಮಗಳಲ್ಲಿ ಹೇಳಿದ್ದಾರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ಮಾಹಿತಿ ಇರಬೇಕಂತೆ.

ಒಂದು ವೇಳೆ ಈ ಮಾಹಿತಿ ನಿಮ್ಮ ರೇಷನ್ ಕಾರ್ಡ್ ಅಲ್ಲಿ ಇಲ್ಲ ಅಂದರೆ ಗೃಹಲಕ್ಷ್ಮಿ ಹಣ ಪಡೆಯುವುದಕ್ಕೆ ಬರುವುದಿಲ್ಲ ಎನ್ನುವ ಮಾಹಿತಿಯನ್ನು ಶ್ರೀ ಲಕ್ಷ್ಮಿ ಹೆಬ್ಬಾಳ್ ಅವರು ತಿಳಿಸಿದ್ದಾರೆ ರಾಜ್ಯದ ಎಲ್ಲಾ ಮಹಿಳೆಯರು ಬಗ್ಗೆ ತಿಳಿಸಿಕೊಡಬೇಕು ಇಲ್ಲವೆಂದರೆ ನಿಮಗೆ ಗುರು ಮಹಾಲಕ್ಷ್ಮಿ ಯೋಜನೆ 2023 ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಮತ್ತು ಹೊಸ ಅಪ್ಡೇಟ್ ಏನು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯುವುದಕ್ಕೆ ಬರುತ್ತದೆ ಎನ್ನುವ ಬಗ್ಗೆ ಈ ಒಂದು ಹೊಸ ಅಪ್ಡೇಟ್ ತಿಳಿಸಿ ಕೊಡುತ್ತಿದ್ದೇನೆ.

ಇದೀಗ ಬಂದಿರುವ ಹೊಸ ಗೃಹಲಕ್ಷ್ಮಿಯ ಹೊಸ ಬೀಗ ಅಪ್ಡೇಟ್ ಅಂತ ಹೇಳಬಹುದು ಅಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಏನು ಸಚಿವೆ ಆದ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಗೊತ್ತಿರಬಹುದು ಗೃಹಲಕ್ಷ್ಮಿ ಅರ್ಜಿ ಸಲ್ಲಿಸಬೇಕಾದರೆ ಏನು ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು ರೇಷನ್ ಕಾರ್ಡಿನಲ್ಲಿ ಈ ಒಂದು ಮಾಹಿತಿ ಇರಬೇಕು ಶ್ರೀ ಲಕ್ಷ್ಮಿ ಹೆಬ್ಬಾಳ್ಕ ಅವರು ತಿಳಿಸಿದ್ದಾರೆ ಈ ಮಾಹಿತಿ ಇಲ್ಲವೆಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಸಿಗುವುದಿಲ್ಲ ಅನ್ನುವ ಮಾಹಿತಿ ತಿಳಿಸುವುದು ಆದರೆ ಏನು ಆ ಮಾಹಿತಿ ನಿಮ್ಮ ರೇಷನ್ ಕಾರ್ಡು ಏನು ಮುಖ್ಯಸ್ಥರು ಅಂತ ಮೆನ್ಷನ್ ಆಗಿರುತ್ತದೆ.

ಕುಟುಂಬದ ಮುಖ್ಯಸ್ಥರು ಮೆನ್ಷನ್ ಆಗಿರುತ್ತದೆ ಅಲ್ಲಿ ಮಹಿಳೆಯ ಹೆಸರು ಇರಬೇಕು ಯಜಮಾನಿಯ ಹೆಸರು ಇರಬೇಕು ಮುಖ್ಯಸ್ಥರ ಕಾಲದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪಡೆಯಬಹುದು ಅಂತ ಹೇಳಿದ್ದಾರೆ ಒಂದು ವೇಳೆ ಕುಟುಂಬ ಮುಖ್ಯಸ್ಥ ಗಂಡು ಮಗ ಆಗಿದ್ದರೆ ಗಂಡಸು ಆಗಿದ್ದರೆ ನೀವು ಗೃಹಲಕ್ಷ್ಮಿ ಹಣ ಪಡೆಯುವುದಕ್ಕೆ ಬರುವುದಿಲ್ಲ ಅನ್ನುವ ಮಾಹಿತಿ ತಿಳಿಸುವುದು ಅದಕ್ಕಾಗಿ ನಿಮ್ಮ ರೇಷನ್ ಕಾರ್ಡು ಚೆಕ್ ಮಾಡಿಕೊಳ್ಳಿ.

ಕುಟುಂಬದ ಮುಖ್ಯಸ್ಥರ ಕಾಲದಲ್ಲಿ ಹೆಣ್ಣು ಮಕ್ಕಳ ಹೆಸರು ಮನೆ ಯಜಮಾನ ಹೆಸರು ಇರಬೇಕು ಹಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಬಹುದು ಮತ್ತು ಅರ್ಜಿಯನ್ನು ಸಲ್ಲಿಸಬಹುದು. ಒಂದು ಒಳ್ಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಯಾಗಿದ್ದರೆ ನಿಮಗೆ ಎರಡು ಸಾವಿರ ರೂಪಾಯಿ ಸಿಗುವುದು ಕಷ್ಟವಾಗುತ್ತದೆ ಆದಷ್ಟು ಬೇಗನೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

Leave a Reply

Your email address will not be published. Required fields are marked *